'ಓಪ್ಪೋ ಎಫ್‌1ಎಸ್' ದಿಪಾವಳಿ ಲಿಮಿಟೆಡ್ ಎಡಿಸನ್‌ ಲಾಂಚ್: ವಿಶೇಷತೆ ಏನು ಗೊತ್ತೇ?

By Suneel
|

ಓಪ್ಪೋ ಇಂಡಿಯಾ ಇಂದು (ಗುರುವಾರ) 'ಓಪ್ಪೋ ಎಫ್‌1ಎಸ್(Oppo F1s)' ದಿಪಾವಳಿ ಲಿಮಿಟೆಡ್‌ ಎಡಿಸನ್‌ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದೆ. ಅಂದಹಾಗೆ 'ಓಪ್ಪೋ ಎಫ್‌1ಎಸ್(Oppo F1s)' ಬೆಲೆ ರೂ.17,990 ಆಗಿದ್ದು, ಅಕ್ಟೋಬರ್‌ 8 ರಿಂದ ಅಕ್ಟೋಬರ್‌ 13 ರವರೆಗೆ ಓಪ್ಪೋ ಸ್ಟೋರ್‌ಗಳಲ್ಲಿ ಬುಕ್‌ ಮಾಡಬಹುದಾಗಿದೆ. ಅಕ್ಟೋಬರ್‌ 14 ರಿಂದ ಸ್ನಾಪ್‌ಡೀಲ್‌ ಮುಖಾಂತರ ಮಾರಾಟವಾಗಲಿದೆ.

'ಓಪ್ಪೋ ಎಫ್‌1ಎಸ್' ದಿಪಾವಳಿ ಲಿಮಿಟೆಡ್ ಎಡಿಸನ್‌ ಲಾಂಚ್: ವಿಶೇಷತೆ ಏನು ಗೊತ್ತೇ?

'ಓಪ್ಪೋ ಎಫ್‌1ಎಸ್(Oppo F1s)' ದಿಪಾವಳಿ ಲಿಮಿಟೆಡ್‌ ಎಡಿಸನ್‌ ಸ್ಮಾರ್ಟ್‌ಫೋನ್‌ ಒರಿಜಿನಲ್ 'ಓಪ್ಪೋ ಎಫ್‌1ಎಸ್' ವಿಶೇಷತೆಗಳಿಂದ ಐಡೆಂಟಿಟಿ ಹೊಂದಿದ್ದು, ಆಗಸ್ಟ್‌ನಲ್ಲಿ ಭಾರತದಲ್ಲಿ ಲಾಂಚ್‌ ಆಗಿತ್ತು. ಪ್ರಸ್ತುತದಲ್ಲಿ ಫೀಚರ್‌ಗಳು ಮರುವಿನ್ಯಾಸಗೊಂಡಿದ್ದು, ಹಿಂಭಾಗ ಪ್ಯಾನೆಲ್‌ 'ದಿಪಾವಳಿ ಮಾದರಿಯ ಚಿನ್ನದ ಲೇಪನ'ದಿಂದ ಕೂಡಿದೆ. ಬ್ರ್ಯಾಂಡ್ ರಾಯಭಾರಿಗಳಾಗಿ ಹೃತಿಕ್ ರೋಷನ್ ಮತ್ತು ಸೋನಂ ಕಪೂರ್‌ ಸಹಿ ಹಾಕಿದ್ದಾರೆ. ಲಿಮಿಟೆಡ್ ಎಡಿಸನ್‌ ಸ್ಮಾರ್ಟ್‌ಫೋನ್‌ ದಿಪಾವಳಿ ವಸ್ತುಗಳ ಥೀಮ್‌ನೊಂದಿಗೆ, ವಿಶೇಷ ಐಕಾನ್‌ನೊಂದಿಗೆ ಮಿಂಚುತ್ತಿವೆ.

ಅಮೆಜಾನ್‌ ಲಾಸ್ಟ್ ಡೇ ಡೀಲ್ಸ್: ಶೇ.45 ರಿಯಾಯ್ತಿ ಬೆಲೆಯಲ್ಲಿ ಹೋಮ್‌ ಥಿಯೇಟರ್‌ಗಳು

'ಓಪ್ಪೋ ಎಫ್‌1ಎಸ್(Oppo F1s)' 16MP ಸೆಲ್ಫಿ ಕ್ಯಾಮೆರಾ, 13MP ಹಿಂಭಾಗ ಕ್ಯಾಮೆರಾ, 1/3.1 ಇಂಚಿನ ಸೆನ್ಸಾರ್ ಮತ್ತು f/2.0 ಅಪರ್ಚರ್ ವಿಶೇಷತೆ ಹೊಂದಿದೆ. ಇತರೆ ಸೆಲ್ಫಿ ವಿಶೇಷತೆಯಾಗಿ 4.0 ಸೆಲ್ಫಿ ಎಡಿಟಿಂಗ್ ಆಪ್ ಹೊಂದಿದೆ. ಸೆಲ್ಫಿ ಪನೋರಮ ಫೀಚರ್ ಮತ್ತು ಸ್ಕ್ರೀನ್‌ ಫ್ಲ್ಯಾಶ್ ಹೊಂದಿದೆ.

'ಓಪ್ಪೋ ಎಫ್‌1ಎಸ್' ದಿಪಾವಳಿ ಲಿಮಿಟೆಡ್ ಎಡಿಸನ್‌ ಲಾಂಚ್: ವಿಶೇಷತೆ ಏನು ಗೊತ್ತೇ?

ಸ್ಮಾರ್ಟ್‌ಫೋನ್ ಹೋಮ್ ಬಟನ್‌ನೊಂದಿಗೆ ಫಿಂಗರ್‌ಪ್ರಿಂಟ್‌ ಸೆನ್ಸಾರ್ ಸಫೋರ್ಟ್ ಹೊಂದಿದೆ. ಡ್ಯುಯಲ್‌ ನ್ಯಾನೋ ಸಿಮ್, ಕಲರ್‌ಓಎಸ್ 3.0 ಆಧಾರಿತ ಆಂಡ್ರಾಯ್ಡ್ 5.1 ಲಾಲಿಪಪ್ ಚಾಲಿತವಾಗಿದ್ದು, 5.5 HD ಡಿಸ್‌ಪ್ಲೇ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 4 ರಕ್ಷಣೆ ಹೊಂದಿದೆ. ಆಕ್ಟಾ ಕೋರ್‌ ಮಿಡಿಯಾಟೆಕ್‌ MT6750 SoC ಪ್ರೊಸೆಸರ್ಸ್‌ ಪ್ರಾಯೋಜಿತವಾಗಿದೆ. 32GB ಇನ್‌ಬಿಲ್ಟ್‌ ಸ್ಟೋರೇಜ್‌ ಹೊಂದಿದೆ.

51,990 ರುಪಾಯಿಯ ಸೋನಿ ಎಕ್ಸ್ ಪೀರಿಯಾ XZ: ನಿಮಗೆ ಗೊತ್ತಿರಬೇಕಾದ ಹತ್ತು ಸಂಗತಿಗಳು.

Best Mobiles in India

Read more about:
English summary
Oppo F1s Diwali Limited Edition Launched: Price, Release Date, Specifications. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X