Subscribe to Gizbot

ದೊಡ್ಡ ಸ್ಕ್ರೀನ್ ಉಳ್ಳ ಸ್ಮಾರ್ಟ್‌ಫೋನ್ಸ್ ರೂ 7000 ದೊಳಗಿನ ಬೆಲೆಯಲ್ಲಿ

Written By:

3.5 ಅಥವಾ 4 ಇಂಚಿನ ಡಿಸ್‌ಪ್ಲೇಗಳ ಕಾಲ ಮುಗಿದೇ ಹೋಯಿತು. ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಡಿವೈಸ್‌ಗಳು 5 ಇಂಚಿನ ಡಿಸ್‌ಪ್ಲೇಯನ್ನು ಪಡೆದುಕೊಂಡು ಬರುತ್ತಿದ್ದು ಜನರು ಹೆಚ್ಚಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಸ್ಮಾರ್ಟ್‌ಫೋನ್ ಬಳಕೆದಾರರು ದೊಡ್ಡ ಸ್ಕ್ರೀನ್ ಸ್ಮಾರ್ಟ್‌ಫೋನ್‌ಗೆ ಆದ್ಯತೆ ನೀಡುತ್ತಿದ್ದು ವೀಡಿಯೊ ವೀಕ್ಷಣೆ, ಗೇಮ್ಸ್ ಆಡಲು, ಇಂಟರ್ನೆಟ್ ಬ್ರೌಸ್ ಮಾಡಲು ಇದು ಸೂಕ್ತ ಎಂದೆನಿಸಿದೆ.

ಓದಿರಿ: ಫೋನ್ ಓವರ್ ಹೀಟ್‌ಗೆ ಪರಿಹಾರ ಇಲ್ಲಿದೆ

ಹಾಗಿದ್ದರೆ ಇಂತಹುದೇ ಹೊಚ್ಚ ಹೊಸದಾದ ದೊಡ್ಡ ಪರದೆಯ ಟಾಪ್ 10 ಸ್ಮಾರ್ಟ್‌ಫೋನ್‌ಗಳ ವಿವರಗಳನ್ನು ನೀಡುತ್ತಿದ್ದು ಇದು 5 ರಿಂದ 6 ಇಂಚುಗಳ ಪರದೆಯನ್ನು ಒಳಗೊಂಡು ಬಂದಿದೆ. ನಿಮಗೆ ಈ ಡಿವೈಸ್‌ಗಳನ್ನು ರೂ 7,000 ಕ್ಕೆ ಖರೀದಿಸಬಹುದಾಗಿದ್ದು ಖರೀದಿದಾರರಿಗೆ ಇದು ಸೂಕ್ತ ಎಂದೆನಿಸಿದೆ.

ಓದಿರಿ: ಫೋನ್ ಹ್ಯಾಂಗಿಂಗ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಫೈರ್

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಫೈರ್

 • ಬೆಲೆ ರೂ: 6,227
 • ಪ್ರಮುಖ ವಿಶೇಷತೆಗಳು
 • 5.5 ಇಂಚಿನ 1280 x 720 ಪಿಕ್ಸೆಲ್‌ಗಳ ಎಚ್‌ಡಿ ಡಿಸ್‌ಪ್ಲೇ
 • ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
 • 1.3 GHz ಕ್ವಾಡ್ ಕೋರ್ MediaTek ಪ್ರೊಸೆಸರ್
 • 1 ಜಿಬಿ RAM
 • 16 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
 • ಡ್ಯುಯಲ್ ಸಿಮ್
 • 8 ಎಮ್‌ಪಿ ರಿಯರ್ ಕ್ಯಾಮೆರಾ
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 3G HSPA+ WiFi 802.11 b/g/n, Bluetooth 4.0, GPS
 • 2500mAh ಬ್ಯಾಟರಿ
ಲಾವಾ A79

ಲಾವಾ A79

 • ಬೆಲೆ ರೂ: 4,999
 • ಪ್ರಮುಖ ವಿಶೇಷತೆಗಳು
 • 5.5 ಇಂಚಿನ 854 x 480 ಪಿಕ್ಸೆಲ್‌ಗಳ FWVGA ಡಿಸ್‌ಪ್ಲೇ
 • ಆಂಡ್ರಾಯ್ಡ್ 5.1.1 ಲಾಲಿಪಪ್
 • 1.2 GHz ಕ್ವಾಡ್ ಕೋರ್ MediaTek ಪ್ರೊಸೆಸರ್
 • 1 ಜಿಬಿ RAM
 • 8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
 • ಡ್ಯುಯಲ್ ಸಿಮ್
 • 5 ಎಮ್‌ಪಿ ರಿಯರ್ ಕ್ಯಾಮೆರಾ
 • 2 ಎಮ್‌ಪಿ ಮುಂಭಾಗ ಕ್ಯಾಮೆರಾ
 • 3G HSPA+ Wi-Fi 802.11 b/g/n Bluetooth 4.0, GPS
 • 2200mAh ಬ್ಯಾಟರಿ
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಮೆಗಾ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಮೆಗಾ

 • ಬೆಲೆ ರೂ: 6,999
 • ಪ್ರಮುಖ ವಿಶೇಷತೆಗಳು
 • 6 ಇಂಚಿನ 960 x 540 ಪಿಕ್ಸೆಲ್‌ಗಳ qHD IPS ಡಿಸ್‌ಪ್ಲೇ
 • ಆಂಡ್ರಾಯ್ಡ್ 5.0 ಲಾಲಿಪಪ್
 • 1.3 GHz ಕ್ವಾಡ್ ಕೋರ್ ಪ್ರೊಸೆಸರ್
 • 1 ಜಿಬಿ RAM
 • 8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
 • ಡ್ಯುಯಲ್ ಸಿಮ್
 • 8 ಎಮ್‌ಪಿ ರಿಯರ್ ಕ್ಯಾಮೆರಾ
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G LTE / 3G HSPA+ WiFi 802.11 b/g/n, Bluetooth 4.0, GPS
 • 3000mAh ಬ್ಯಾಟರಿ
ಕಾರ್ಬನ್ ಟೈಟಾನಿಯಮ್ ಮ್ಯಾಚ್ ಸಿಕ್ಸ್

ಕಾರ್ಬನ್ ಟೈಟಾನಿಯಮ್ ಮ್ಯಾಚ್ ಸಿಕ್ಸ್

 • ಬೆಲೆ ರೂ: 6,999
 • ಪ್ರಮುಖ ವಿಶೇಷತೆಗಳು
 • 6 ಇಂಚಿನ 1280 x 720 ಪಿಕ್ಸೆಲ್‌ಗಳ ಎಚ್‌ಡಿ ಪೂರ್ಣ ಲ್ಯಾಮಿನೇಶನ್ ಡಿಸ್‌ಪ್ಲೇ
 • ಆಂಡ್ರಾಯ್ಡ್ 5.1 ಲಾಲಿಪಪ್
 • 1.3 GHz ಕ್ವಾಡ್ ಕೋರ್ ಪ್ರೊಸೆಸರ್
 • 2 ಜಿಬಿ RAM
 • 16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
 • ಡ್ಯುಯಲ್ ಸಿಮ್
 • 8 ಎಮ್‌ಪಿ ರಿಯರ್ ಕ್ಯಾಮೆರಾ
 • 3.2 ಎಮ್‌ಪಿ ಮುಂಭಾಗ ಕ್ಯಾಮೆರಾ
 • 3G HSPA+ Wi-Fi 802.11 b/g/n Bluetooth 4.0, GPS
 • 3300mAh ಬ್ಯಾಟರಿ
ಐಬಾಲ್ ಆಂಡಿ, 5.5H ವೆಬರ್ 4ಜಿ

ಐಬಾಲ್ ಆಂಡಿ, 5.5H ವೆಬರ್ 4ಜಿ

 • ಬೆಲೆ ರೂ: 6,999
 • ಪ್ರಮುಖ ವಿಶೇಷತೆಗಳು
 • 5.5 ಇಂಚಿನ 1280 x 720 ಪಿಕ್ಸೆಲ್‌ಗಳ ಎಚ್‌ಡಿ ಐಪಿಎಸ್ ಪೂರ್ಣ ಲ್ಯಾಮಿನೇಶನ್ ಡಿಸ್‌ಪ್ಲೇ
 • ಆಂಡ್ರಾಯ್ಡ್ 5.1 ಲಾಲಿಪಪ್
 • 1 GHz ಕ್ವಾಡ್ ಕೋರ್ MediaTek MT6735M 64 ಪ್ರೊಸೆಸರ್ ಜೊತೆಗೆ Mali-T720 GPU
 • 1 ಜಿಬಿ RAM
 • 16 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
 • ಡ್ಯುಯಲ್ ಸಿಮ್
 • 8 ಎಮ್‌ಪಿ ರಿಯರ್ ಕ್ಯಾಮೆರಾ
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G LTE / 3G HSPA+ WiFi 802.11 b/g/n, Bluetooth 4.0, GPS
 • 2680mAh ಬ್ಯಾಟರಿ
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸ್ಪಾರ್ಕ್ 3

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸ್ಪಾರ್ಕ್ 3

 • ಬೆಲೆ ರೂ: 4,990
 • ಪ್ರಮುಖ ವಿಶೇಷತೆಗಳು
 • 5.5 ಇಂಚಿನ 1280 x 720 ಪಿಕ್ಸೆಲ್‌ಗಳ ಎಚ್‌ಡಿ ಡಿಸ್‌ಪ್ಲೇ
 • ಆಂಡ್ರಾಯ್ಡ್ 5.1 ಲಾಲಿಪಪ್
 • 1.3 GHz ಕ್ವಾಡ್ ಕೋರ್ MediaTek MT6735M 64 ಪ್ರೊಸೆಸರ್ ಜೊತೆಗೆ Mali-T720 GPU
 • 1 ಜಿಬಿ RAM
 • 8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
 • ಡ್ಯುಯಲ್ ಸಿಮ್
 • 8 ಎಮ್‌ಪಿ ರಿಯರ್ ಕ್ಯಾಮೆರಾ
 • 5 ಎಮ್‌ಪಿ ಮುಂಭಾಗ ಕ್ಯಾಮೆರಾ
 • 3G HSPA+, WiFi 802.11 b/g/n, Bluetooth 4.0, GPS
 • 2500mAh ಬ್ಯಾಟರಿ
ಐಬಾಲ್ ಆಂಡಿ 5.5H ವೆಬರ್

ಐಬಾಲ್ ಆಂಡಿ 5.5H ವೆಬರ್

 • ಬೆಲೆ ರೂ: 5,599
 • ಪ್ರಮುಖ ವಿಶೇಷತೆಗಳು
 • 5.5 ಇಂಚಿನ 1280 x 720 ಪಿಕ್ಸೆಲ್‌ಗಳ ಎಚ್‌ಡಿ ಪೂರ್ಣ ಲ್ಯಾಮಿನೇಶನ್ ಡಿಸ್‌ಪ್ಲೇ
 • ಆಂಡ್ರಾಯ್ಡ್ 5.1 ಲಾಲಿಪಪ್
 • 1.3 GHz ಕ್ವಾಡ್ ಕೋರ್ MediaTek MT6735M 64 ಪ್ರೊಸೆಸರ್ ಜೊತೆಗೆ Mali-T720 GPU
 • 1 ಜಿಬಿ RAM
 • 8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
 • ಡ್ಯುಯಲ್ ಸಿಮ್
 • 5 ಎಮ್‌ಪಿ ರಿಯರ್ ಕ್ಯಾಮೆರಾ
 • 2 ಎಮ್‌ಪಿ ಮುಂಭಾಗ ಕ್ಯಾಮೆರಾ
 • 3G HSPA+, Wi-Fi 802.11 b/g/n, Bluetooth, GPS
 • 2200 mAh ಬ್ಯಾಟರಿ
ಪ್ಯಾನಸೋನಿಕ್ P65 ಫ್ಲ್ಯಾಶ್

ಪ್ಯಾನಸೋನಿಕ್ P65 ಫ್ಲ್ಯಾಶ್

 • ಬೆಲೆ ರೂ: 6,395
 • ಪ್ರಮುಖ ವಿಶೇಷತೆಗಳು
 • 5 ಇಂಚಿನ 1280 x 720 ಪಿಕ್ಸೆಲ್‌ಗಳ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
 • ಆಂಡ್ರಾಯ್ಡ್ 5.1 ಲಾಲಿಪಪ್
 • 1.3 GHz ಕ್ವಾಡ್ ಕೋರ್ MediaTek MT6735M 64 ಪ್ರೊಸೆಸರ್ ಜೊತೆಗೆ Mali-T720 GPU
 • 1 ಜಿಬಿ RAM
 • 8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
 • ಡ್ಯುಯಲ್ ಸಿಮ್
 • 8 ಎಮ್‌ಪಿ ರಿಯರ್ ಕ್ಯಾಮೆರಾ
 • 2 ಎಮ್‌ಪಿ ಮುಂಭಾಗ ಕ್ಯಾಮೆರಾ
 • 3G HSPA+, WiFi 802.11 b/g/n, Bluetooth 4.0, GPS
 • 2150 mAh ಬ್ಯಾಟರಿ
ಪ್ಯಾನಸೋನಿಕ್ ಎಲುಗಾ ಎಲ್2

ಪ್ಯಾನಸೋನಿಕ್ ಎಲುಗಾ ಎಲ್2

 • ಬೆಲೆ ರೂ: 6,349
 • ಪ್ರಮುಖ ವಿಶೇಷತೆಗಳು
 • 5.5 ಇಂಚಿನ 540 x 960 ಪಿಕ್ಸೆಲ್‌ಗಳ qHD ಐಪಿಎಸ್ ಡಿಸ್‌ಪ್ಲೇ
 • ಆಂಡ್ರಾಯ್ಡ್ 5.1 ಲಾಲಿಪಪ್
 • 1.2GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್
 • 1 ಜಿಬಿ RAM
 • 8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
 • ಡ್ಯುಯಲ್ ಸಿಮ್
 • 8 ಎಮ್‌ಪಿ ರಿಯರ್ ಕ್ಯಾಮೆರಾ
 • 2 ಎಮ್‌ಪಿ ಮುಂಭಾಗ ಕ್ಯಾಮೆರಾ
 • 4G LTE / 3G HSPA+, WiFi 802.11 b/g/n, Bluetooth 4.0, GPS
 • 2500 mAh ಬ್ಯಾಟರಿ
ಸೆಲ್ಕೋನ್ ಮಿಲೇನಿಯಾ ಎವರೆಸ್ಟ್

ಸೆಲ್ಕೋನ್ ಮಿಲೇನಿಯಾ ಎವರೆಸ್ಟ್

 • ಬೆಲೆ ರೂ: 4,799
 • ಪ್ರಮುಖ ವಿಶೇಷತೆಗಳು
 • 5.5 ಇಂಚಿನ FWVGA IPS ಟಚ್ ಸ್ಕ್ರೀನ್ ಡಿಸ್‌ಪ್ಲೇ
 • 1.2GHz ಕ್ವಾಡ್ ಕೋರ್ ಪ್ರೊಸೆಸರ್
 • 1 ಜಿಬಿ RAM
 • 8 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು
 • ಡ್ಯುಯಲ್ ಸಿಮ್
 • 5 ಎಮ್‌ಪಿ ರಿಯರ್ ಕ್ಯಾಮೆರಾ
 • 3.2 ಎಮ್‌ಪಿ ಮುಂಭಾಗ ಕ್ಯಾಮೆರಾ
 • 3G Wi-Fi Bluetooth 4.0
 • 2500 mAh ಬ್ಯಾಟರಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here is a list of 10 Android smartphones that arrive with screens ranging between 5 to 6 inches. The devices that we have listed out are priced below Rs 7,000 making them suitable even for the budget smartphone buyers.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot