ಉತ್ತಮ ಕ್ಯಾಮೆರಾ ಹೊಂದಿದ 15,000 ರುಪಾಯಿಗಳೊಳಗಿನ ಟಾಪ್ 10 ಸ್ಮಾರ್ಟ್ ಫೋನುಗಳು

|

ಈಗಂತೂ ನಾವೆಲ್ಲೇ ಹೋದ್ರೂ ಜೊತೆಗೊಂದು ಸ್ಮಾರ್ಟ್ ಫೋನ್ ಇರುತ್ತೆ. ಅದರಲ್ಲಿ ಅಡಕವಾಗಿರುವ ವಿಶಿಷ್ಟತೆಗಳು ದಿನನಿತ್ಯದ ಉಪಯೋಗಕ್ಕೆ ಹೇಳಿಮಾಡಿಸಿದಂತಿವೆ.

ಉತ್ತಮ ಕ್ಯಾಮೆರಾ ಹೊಂದಿದ 15,000 ರುಪಾಯಿಗಳೊಳಗಿನ ಟಾಪ್ 10 ಸ್ಮಾರ್ಟ್ ಫೋನುಗಳು

ಸ್ಮಾರ್ಟ್ ಫೋನಿನಲ್ಲಿ ನಾವು ದಿನನಿತ್ಯವೆಂಬಂತೆ ಉಪಯೋಗಿಸುವುದು ಕ್ಯಾಮೆರ. ವಾಸ್ತವದಲ್ಲಿ ಸ್ಮಾರ್ಟ್ ಫೋನಿನ ಕ್ಯಾಮೆರಾಗಳ ಪಾಯಿಂಟ್ ಅಂಡ್ ಶೂಟ್ ಕ್ಯಾಮೆರಾಗಳಿಗೆ ಬದಲಿಯಾಗಿ ಬಳಕೆಯಾಗುತ್ತಿವೆ, ಕಾರಣ ಸ್ಮಾರ್ಟ್ ಫೋನಿನ ಕ್ಯಾಮೆರಾಗಳಲ್ಲಿ ಫೋಟೋ ಕ್ಲಿಕ್ಕಿಸುವುದು ಹಾಗೂ ವೀಡಿಯೋ ತೆಗೆಯುವುದು ಸುಲಭದ ಕೆಲಸ.

ಓದಿರಿ: ಆಪಲ್ ಐಫೋನ್ 7 ರ ಬಗೆಗಿನ ಹೊಸ ಸುದ್ದಿ ವಿಶೇಷತೆಗಳನ್ನು ಖಚಿತಪಡಿಸುತ್ತದೆ : 7 ಮುಖ್ಯ ತಿಳಿಯಬೇಕಾದ ಸಂಗತಿ
ಮೊಬೈಲ್ ಖರೀಸುವುದಕ್ಕೆ ಮುನ್ನ ಕ್ಯಾಮೆರಾ ಗುಣಲಕ್ಷಣಗಳನ್ನು ಪರೀಕ್ಷಿಸುವವರು ಹೆಚ್ಚಿದ್ದಾರೆ. ಮೊಬೈಲ್ ನಿರ್ಮಿಸುವವರು ಕೂಡ ಉತ್ತಮ ಗುಣಮಟ್ಟದ ಕ್ಯಾಮೆರಾವನ್ನು ಸ್ಮಾರ್ಟ್ ಫೋನಿನಲ್ಲಿ ಇರುವಂತೆ ನೋಡಿಕೊಳ್ಳುವುದರ ಮೂಲಕ ಚಿತ್ರ ತೆಗೆಯುವ ಅನುಭವ ಚೆನ್ನಾಗಿರುವಂತೆ ಮಾಡುತ್ತಿದ್ದಾರೆ.

ಓದಿರಿ: ಖರೀದಿಸಿ ಬಜೆಟ್ ಬೆಲೆಯಲ್ಲಿ ಟಾಪ್ 10 ಫೀಚರ್ ಫೋನ್ಸ್

ಸ್ಮಾರ್ಟ್ ಫೋನ್ ಮಾರುಕಟ್ಟೆ ಬೆಳೆಯುತ್ತಿರುವಂತೆ, ಕಡಿಮೆ ಬೆಲೆಯ ಫೋನುಗಳಲ್ಲೂ ಉತ್ತಮ ಫೀಚರ್ರುಗಳು ಲಭ್ಯವಾಗುತ್ತಿದೆ. ಇಲ್ಲಿ, ಅತ್ಯುತ್ತಮ ಕ್ಯಾಮೆರಾ ಇರುವ ಹತ್ತು ಸ್ಮಾರ್ಟ್ ಫೋನುಗಳ ಪಟ್ಟಿ ಕೊಟ್ಟಿದ್ದೇವೆ. ಒಮ್ಮೆ ಕಣ್ಣಾಡಿಸಿ!

ಶಿಯೋಮಿ ರೆಡ್ ಮಿ ನೋಟ್ 3

ಶಿಯೋಮಿ ರೆಡ್ ಮಿ ನೋಟ್ 3

9,999 ರುಪಾಯಿಗೆ ಖರೀದಿಸಿ

• 5.5 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಐ.ಪಿ.ಎಸ್ ಪರದೆ. 178 ಡಿಗ್ರಿ ನೋಡುವ ಕೋನ.

• 4x 1.4GHz ARM A53 + 2 x 1.8GHz ARM A72 ಹೊಂದಿರುವ 64 ಬಿಟ್ ನ ಹೆಕ್ಸಾಕೋರ್ ಸ್ನಾಪ್ ಡ್ರಾಗನ್ 650 ಪ್ರೊಸೆಸರ್, ಅಡ್ರಿನೋ 510 ಜಿಪಿಯು ಯೊಂದಿಗೆ.

• 2 ಜಿಬಿ ರ್ಯಾಮ್, 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯದೊಂದಿಗೆ.

• 3 ಜಿಬಿ ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯದೊಂದಿಗೆ. ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿ ಮೆಮೊರಿಯನ್ನ ವಿಸ್ತರಿಸುವ ಸೌಲಭ್ಯ.

• ಆ್ಯಂಡ್ರಾಯ್ಡ್ 5.1.1 ಲಾಲಿಪಪ್ ಆಧಾರಿತ ಎಂಐಯುಐ 7.

• ಹೈಬ್ರಿಡ್ ಡುಯಲ್ ಸಿಮ್ (ಮೈಕ್ರೋ + ನ್ಯಾನೋ/ಮೈಕ್ರೋ ಎಸ್.ಡಿ).

• ಪಿಡಿಎಎಫ್ ಸೌಲಭ್ಯವಿರುವ ಹದಿನಾರು ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.

• 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.

• ಇನ್ಫ್ರಾರೆಡ್ ಸಂವೇದಕ.

• 4ಜಿ ಎಲ್.ಟಿ.ಇ ವೋಲ್ಟೆ.

• ವೈಫೈ 802.11 ಎಸಿ/ಬಿ/ಜಿ/ಎನ್ (2.4/5GHz), ಬ್ಲೂಟೂಥ್ 4.1, ಜಿಪಿಎಸ್ + ಗ್ಲೋನಾಸ್

• 4000 ಎಂಎಹೆಚ್ (ಕನಿಷ್ಟ)/ 4050 ಎಂಎಹೆಚ್ ಬ್ಯಾಟರಿ, ಶೀಘ್ರ ಚಾರ್ಜಿಂಗ್ ಆಯ್ಕೆಯೊಂದಿಗೆ.

ಲಿನೊವೊ ಕೆ5 ನೋಟ್

ಲಿನೊವೊ ಕೆ5 ನೋಟ್

13,499 ರುಪಾಯಿಗೆ ಖರೀದಿಸಿ

• 5.5 ಇಂಚಿನ (1920 x 1080 ಪಿಕ್ಸೆಲ್ಸ್) ಐಪಿಎಸ್ ಪರದೆ.

• 1.8 GHz ಆಕ್ಟಾ ಕೋರ್ ಮೀಡಿಯಾಟೆಕ್ ಹೆಲಿಯೋ ಪಿ10 ಪ್ರೊಸೆಸರ್, 550 MHz ಮಾಲಿ ಟಿ 860 ಜಿಪಿಯು ಯೊಂದಿಗೆ.

• 2 ಜಿಬಿ ರ್ಯಾಮ್.

• 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.

• ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು 128ಜಿಬಿವರೆಗೂ ವಿಸ್ತರಿಸಿಕೊಳ್ಳಬಹುದು.

• ಆ್ಯಂಡ್ರಾಯ್ಡ್ 5.1 ಲಾಲಿಪಪ್.

• ಡುಯಲ್ ನ್ಯಾನೋ ಸಿಮ್.

• ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.

• 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ.

• ಡೋಲ್ಬಿ ATMOS.

• ಬೆರಳಚ್ಚು ಸಂವೇದಕ.

• 4ಜಿ ಎಲ್.ಟಿ.ಇ/ 3ಜಿ ಹೆಚ್.ಎಸ್.ಪಿ.ಎ+, ಡುಯಲ್ ಬ್ಯಾಂಡ್ ವೈಫೈ 802.11 ಎ/ಬಿ/ಜಿ/ಎನ್/ಎಸಿ, ಬ್ಲೂಟೂಥ್ 4.0, ಜಿಪಿಎಸ್.

• 3,500 ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ.

ಲಿಎಕೋ ಲಿ2

ಲಿಎಕೋ ಲಿ2

11,999 ರುಪಾಯಿಗೆ ಖರೀದಿಸಿ.

• 5.5 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಐ.ಪಿ.ಎಸ್ ಪರದೆ, 500 ನಿಟ್ಸ್ ಬ್ರೈಟ್ ನೆಸ್, 80 ಪರ್ಸೆಂಟ್ NTSC ಕಲರ್ ಗಾಮಟ್.

• 2.3 GHz ಮೀಡಿಯಾಟೆಕ್ ಹೆಲಿಯೋ X20 ಡೆಕಾ ಕೋರ್ ಪ್ರೊಸೆಸರ್, ಮಾಲಿ ಟಿ880 ಎಂಪಿ4 ಜಿಪಿಯುಯೊಂದಿಗೆ.

• 3ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್, 32 ಜಿಬಿ (ಇಎಂಎಂಸಿ 5.1) ಆಂತರಿಕ ಸಂಗ್ರಹ ಸಾಮರ್ಥ್ಯ.

• ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೋ ಆಧಾರಿತ ಇಯುಐ 5.8.

• ಡುಯಲ್ ನ್ಯಾನೋ ಸಿಮ್

• ಪಿಡಿಎಎಫ್, ಎಫ್/2.0 ಅಪರ್ಚರ್, ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಇರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.

• 1.4 μm ಪಿಕ್ಸೆಲ್ ಗಾತ್ರ, 76.5 ವೈಡ್ ಆ್ಯಂಗಲ್ ಲೆನ್ಸ್, ಎಫ್/2.2 ಅಪರ್ಚರ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.

• CDLA ಲಾಸ್ ಲೆಸ್ ಆಡಿಯೋ, ಡಾಲ್ಬಿ ಆಟ್ಮಾಸ್, ಬೆರಳಚ್ಚು ಸಂವೇದಕ, ಇನ್ಫ್ರಾರೆಡ್ ಸಂವೇದಕ.

• 4ಜಿ ಎಲ್.ಟಿ.ಇ, ವೈಫೈ 802.11 ಎಸಿ/ಎ/ಬಿ/ಜಿ/ಎನ್ (2.4/5 GHz), ಬ್ಲೂಟೂಥ್ 4.2, ಜಿಪಿಎಸ್, ಯು.ಎಸ್.ಬಿ ಟೈಪ್ ಸಿ.

• ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ 3,000 ಎಂ.ಎ.ಹೆಚ್ ಬ್ಯಾಟರಿ.

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ5 (2016).

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ5 (2016).

13,290 ರುಪಾಯಿಗೆ ಖರೀದಿಸಿ.

• 5.2 ಇಂಚಿನ (1280x720 ಪಿಕ್ಸೆಲ್ಸ್) ಹೆಚ್.ಡಿ ಸೂಪರ್ ಅಮೊಲೆಡ್ ಪರದೆ.

• ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೋ.

• 1.2 GHz ಕ್ವಾಡ್ ಕೋರ್ 64 ಬಿಟ್ ಸ್ನಾಪ್ ಡ್ರಾಗನ್ 410 ಪ್ರೊಸೆಸರ್, ಅಡ್ರಿನೋ 306 ಜಿಪಿಯುಯೊಂದಿಗೆ.

• 2 ಜಿಬಿ ರ್ಯಾಮ್.

• 16 ಜಿಬಿ ಆಂತರಿಕ ಸಂಗ್ರಹ ಸಾಮರ್ತ್ಯ.

• ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು 128 ಜಿಬಿವರೆಗೆ ವಿಸ್ತರಿಸಿಕೊಳ್ಳುವ ಸೌಕರ್ಯ.

• ಡುಯಲ್ ಸಿಮ್.

• ಎಫ್/1.9 ಅಪರ್ಚರ್, ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.

• ಎಲ್.ಇ.ಡಿ ಫ್ಲಾಷ್, 120 ಡಿಗ್ರಿ ವೈಡ್ ಆ್ಯಂಗಲ್ ಲೆನ್ಸ್ ಹೊಂದಿರುವ 5 ಮೆಗಾಪಿಕ್ಸಲ್ಲಿನ ಮುಂಬದಿಯ ಕ್ಯಾಮೆರ.

• 4ಜಿ ಎಲ್.ಟಿ.ಇ/3ಜಿ ಹೆಚ್.ಎಸ್.ಪಿ.ಎ+, ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.1, ಜಿಪಿಎಸ್.

• 3100 ಎಂ.ಎ.ಹೆಚ್ ಬ್ಯಾಟರಿ.

ಶಿಯೋಮಿ ಎಂಐ ಮ್ಯಾಕ್ಸ್.

ಶಿಯೋಮಿ ಎಂಐ ಮ್ಯಾಕ್ಸ್.

14,999 ರುಪಾಯಿಗೆ ಖರೀದಿಸಿ.

• 6.44 ಇಂಚಿನ (1920 x 1020 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಐ.ಪಿ.ಎಸ್ 2.5ಡಿ ಕರ್ವ್ಡ್ ಗಾಜಿನ ಪರದೆ.

• ಹೆಕ್ಸಾ ಕೋರ್ ಸ್ನಾಪ್ ಡ್ರಾಗನ್ 650/ ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 652 ಪ್ರೊಸೆಸರ್ ಅಡ್ರಿನೊ 510 ಜಿಪಿಯುಯೊಂದಿಗೆ.

• 3ಜಿಬಿ ರ್ಯಾಮ್ 32/64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯದೊಂದಿಗೆ.

• 4ಜಿಬಿ ರ್ಯಾಮ್ 128 ಜಿಬಿ ಸಂಗ್ರಹ ಸಾಮರ್ಥ್ಯದೊಂದಿಗೆ, ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು ಸಂಗ್ರಹ ಸಾಮರ್ಥ್ಯ ವಿಸ್ತರಿಸಿಕೊಳ್ಳುವ ಸೌಲಭ್ಯ.

• ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೋ ಆಧಾರಿತ ಎಂಐಯುಐ 8.

• ಹೈಬ್ರಿಟಡ್ ಡುಯಲ್ ಸಿಮ್ (ಮೈಕ್ರೋ +ನ್ಯಾನೋ/ ಮೈಕ್ರೋ ಎಸ್.ಡಿ ಕಾರ್ಡ್).

• ಪಿಡಿಎಎಫ್, ಎಫ್/2.0 ಅಪರ್ಚರ್, ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಇರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.

• 85 ಡಿಗ್ರಿ ವೈಡ್ ಆ್ಯಂಗಲ್ ಲೆನ್ಸ್, ಎಫ್/2.0 ಅಪರ್ಚರ್ ಹೊಂದಿರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.

• ಬೆರಳಚ್ಚು ಸಂವೇದಕ, ಇನ್ಫ್ರಾರೆಡ್ ಸಂವೇದಕ.

• 4ಜಿ ಎಲ್.ಟಿ.ಇ ವೋಲ್ಟೇ, ವೈಫೈ 802.11 ಎಸಿ (2.4/5 GHz), ಬ್ಲೂಟೂಥ್ 4.2, ಜಿಪಿಎಸ್ ಮತ್ತು ಗ್ಲಾನಸ್,

• 4850ಎಂಎಹೆಚ್ (ಟಿಪಿಕಲ್)/ 4760ಎಂಎಹೆಚ್ (ಕನಿಷ್ಠ) ಬ್ಯಾಟರಿ.

ಸ್ಯಾಮ್ಸಂಗ್ ಗ್ಯಾಲಕ್ಸಿ ಒನ್7.

ಸ್ಯಾಮ್ಸಂಗ್ ಗ್ಯಾಲಕ್ಸಿ ಒನ್7.

10,190 ರುಪಾಯಿಗೆ ಖರೀದಿಸಿ.

• 5.5 ಇಂಚಿನ (1280x720 ಪಿಕ್ಸೆಲ್ಸ್) ಹೆಚ್.ಡಿ ಪರದೆ.

• 1.2 GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 410 (ಎಂ.ಎಸ್.ಎಮ್.8916) ಪ್ರೊಸೆಸರ್, ಅಡ್ರಿನೋ 306 ಜಿಪಿಯುಯೊಂದಿಗೆ.

• 1.5 ಜಿಬಿ ರ್ಯಾಮ್.

• 8 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.

• ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು 128 ಜಿಬಿವರೆಗೆ ವಿಸ್ತರಿಸಿಕೊಳ್ಳುವ ಸೌಕರ್ಯ.

• ಆ್ಯಂಡ್ರಾಯ್ಡ್ 5.1.1 ಲಾಲಿಪಪ್.

• ಡುಯಲ್ ಸಿಮ್.

• ಎಫ್/2.1 ಅಪರ್ಚರ್, ಎಲ್.ಇ.ಡಿ ಫ್ಲಾಷ್, 1080ಪಿ ರೆಕಾರ್ಡಿಂಗ್ ಸೌಲಭ್ಯ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.

• ಎಫ್/2.2 ಅಪರ್ಚರ್, ಹೊಂದಿರುವ 5 ಮೆಗಾಪಿಕ್ಸಲ್ಲಿನ ಮುಂಬದಿಯ ಕ್ಯಾಮೆರ.

• 4ಜಿ ಎಲ್.ಟಿ.ಇ/3ಜಿ ಹೆಚ್.ಎಸ್.ಪಿ.ಎ+, ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.1, ಜಿಪಿಎಸ್/ ಗ್ಲಾನಾಸ್

• 3000 ಎಂ.ಎ.ಹೆಚ್ ಬ್ಯಾಟರಿ.

ಹೆಚ್.ಟಿ.ಸಿ ಡಿಸೈರ್ 628 ಡುಯಲ್ ಸಿಮ್.

ಹೆಚ್.ಟಿ.ಸಿ ಡಿಸೈರ್ 628 ಡುಯಲ್ ಸಿಮ್.

13,699 ರುಪಾಯಿಗೆ ಖರೀದಿಸಿ.

• 5 ಇಂಚಿನ (1280 x 720 ಪಿಕ್ಸೆಲ್ಸ್) ಹೆಚ್.ಡಿ ಪರದೆ.

• ಆ್ಯಂಡ್ರಾಯ್ಡ್ 5.1 ಲಾಲಿಪಪ್ ಸೆನ್ಸ್ ಯುಐಯೊಂದಿಗೆ.

• 1.3 GHz ಆಕ್ಟಾ ಕೋರ್ ಮೀಡಿಯಾಟೆಕ್ ಎಂಟಿ 6753 64 ಬಿಟ್ ಪ್ರೊಸೆಸರ್, ಮಾಲಿ ಟಿ720 ಜಿಪಿಯುನೊಂದಿಗೆ.

• 3ಜಿಬಿ ರ್ಯಾಮ್.

• 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.

• ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು 1ಟಿಬಿವರೆಗೆ ವಿಸ್ತರಿಸಿಕೊಳ್ಳುವ ಸೌಕರ್ಯ.

• ಡುಯಲ್ ನ್ಯಾನೋ ಸಿಮ್.

• ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.

• 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.

• ಹೆಚ್.ಟಿ.ಸಿ ಬೂಮ್ ಸೌಂಡ್, ಡುಯಲ್ ಫ್ರಾಂಟಲ್ ಸ್ಟೀರಿಯೋ ಸ್ಪೀಕರ್ಸ್.

• 4ಜಿ ಎಲ್.ಟಿ.ಇ/3ಜಿ ಹೆಚ್.ಎಸ್.ಪಿ.ಎ+, ವೈಫೈ ಬಿ/ಜಿ/ಎನ್, ಬ್ಲೂಟೂಥ್ 4.1, ಜಿಪಿಎಸ್

• 2200 ಎಂ.ಎ.ಹೆಚ್ ಬ್ಯಾಟರಿ

ವಿವೋ ವಿ3

ವಿವೋ ವಿ3

14,940 ರುಪಾಯಿಗೆ ಖರೀದಿಸಿ

• 5 ಇಂಚಿನ (1280 x 720 ಪಿಕ್ಸೆಲ್ಸ್) ಹೆಚ್.ಡಿ ಪರದೆ.

• ಆ್ಯಂಡ್ರಾಯ್ಡ್ 5.1 ಲಾಲಿಪಪ್ ಆಧಾರಿತ ಫನ್ ಟಚ್ ಓಎಸ್ 2.5

• ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 616 ಪ್ರೊಸೆಸರ್, ಅಡ್ರಿನೋ 405 ಜಿಪಿಯುನೊಂದಿಗೆ.

• 3ಜಿಬಿ ರ್ಯಾಮ್.

• 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.

• ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು 128ಜಿಬಿವರೆಗೆ ವಿಸ್ತರಿಸಿಕೊಳ್ಳುವ ಸೌಕರ್ಯ.

• ಡುಯಲ್ ಸಿಮ್.

• ಎಲ್.ಇ.ಡಿ ಫ್ಲಾಷ್, ಪಿಡಿಎಎಫ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.

• 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.

• ಬೆರಳಚ್ಚು ಸಂವೇದಕ.

• 4ಜಿ ಎಲ್.ಟಿ.ಇ/3ಜಿ, ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.1, ಜಿಪಿಎಸ್

• 2550 ಎಂ.ಎ.ಹೆಚ್ ಬ್ಯಾಟರಿ

ಎಲ್.ಜಿ ಎಕ್ಸ್ ಸ್ಕ್ರೀನ್

ಎಲ್.ಜಿ ಎಕ್ಸ್ ಸ್ಕ್ರೀನ್

12,990 ರುಪಾಯಿಗೆ ಖರೀದಿಸಿ

• 4.93 ಇಂಚಿನ (1280 x 720 ಪಿಕ್ಸೆಲ್ಸ್) ಹೆಚ್.ಡಿ ಐ.ಪಿ.ಎಸ್ ಇನ್ ಸೆಲ್ ಟಚ್ ಪರದೆ.

• 1.76ಇಂಚಿನ (520 x 80 ಪಿಕ್ಸೆಲ್ಸ್) ಎಲ್.ಸಿ.ಡಿ ಎರಡನೆಯ ಪರದೆ.

• 1.2 GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 410 ಪ್ರೊಸೆಸರ್ ಅಡ್ರಿನೋ 306 ಜಿಪಿಯು.

• 2ಜಿಬಿ ರ್ಯಾಮ್.

• 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.

• ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು 2ಟಿಬಿವರೆಗೆ ವಿಸ್ತರಿಸಿಕೊಳ್ಳುವ ಸೌಕರ್ಯ.

• ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.

• ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.

• 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.

• 4ಜಿ ಎಲ್.ಟಿ.ಇ, ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.1, ಜಿಪಿಎಸ್

• 2300 ಎಂ.ಎ.ಹೆಚ್ ಬ್ಯಾಟರಿ

ಪ್ಯಾನಾಸೋನಿಕ್ ಎಲೂಗಾ ನೋಟ್.

ಪ್ಯಾನಾಸೋನಿಕ್ ಎಲೂಗಾ ನೋಟ್.

13,290 ರುಪಾಯಿಗೆ ಖರೀದಿಸಿ.

• 5.5 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಐ.ಪಿ.ಎಸ್ ಎಲ್.ಟಿ.ಪಿ.ಎಸ್ ಪರದೆ.

• ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಆಧಾರಿತ ಫಿಟ್ ಹೋಮ್ ಯುಐ.

• 1.3GHz ಆಕ್ಟಾ ಕೋರ್ ಪ್ರೊಸೆಸರ್.

• 3ಜಿಬಿ ರ್ಯಾಮ್.

• 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.

• ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು 32 ಜಿಬಿವರೆಗೆ ವಿಸ್ತರಿಸಿಕೊಳ್ಳುವ ಸೌಕರ್ಯ.

• ಮೂರು ಎಲ್.ಇ.ಡಿ ಫ್ಲಾಷ್ ಇರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿ ಕ್ಯಾಮೆರಾ.

• 4ಪಿ ಲೆನ್ಸ್ ಇರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ.

• ಇನ್ಫ್ರಾರೆಡ್ ಸಂವೇದಕ.

• 4ಜಿ ವೋಲ್ಟೇ, ವೈಫೈ 802.11 ಬಿ/ಜಿ/ಎನ್.

• ಬ್ಲೂಟೂಥ್ 4.0, ಜಿಪಿಎಸ್.

• 3000 ಎಂ.ಎ.ಹೆಚ್ ಬ್ಯಾಟರಿ.

Best Mobiles in India

Read more about:
English summary
Top 10 Best Camera Smartphones To Buy in India under Rs 15,000

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X