ಮಾರುಕಟ್ಟೆಯಲ್ಲಿ ಲಭ್ಯವಿರುವ 6 ಜಿಬಿ ರ್ಯಾಮಿನ ಟಾಪ್ 6 ಫೋನುಗಳು.

|

ಪ್ರಪಂಚದಾದ್ಯಂತ ಸ್ಮಾರ್ಟ್ ಫೋನ್ ತಯಾರಕರು ಗ್ರಾಹಕರ ಬಳಕೆಯನ್ನು ಸುಲಭವಾಗಿಸಲು ಹಾರ್ಡ್ ವೇರ್ ಮತ್ತು ಸಾಫ್ಟ್ ವೇರನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತಲೇ ಇದ್ದಾರೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ 6 ಜಿಬಿ ರ್ಯಾಮಿನ ಟಾಪ್ 6 ಫೋನುಗಳು.

ಈ ನಿಟ್ಟಿನಲ್ಲಿ ಕಂಪನಿಗಳು ಮಾಡುತ್ತಿರುವ ಒಂದು ಕೆಲಸವೆಂದರೆ 6 ಜಿಬಿ ರ್ಯಾಮಿನ ಫೋನುಗಳನ್ನು ಹೊರತರುತ್ತಿರುವುದು. 6ಜಿಬಿ ರ್ಯಾಮಿನೊಂದಿಗೆ ಬಂದ ಮೊದಲ ಫೋನು ವಿವೋ ಎಕ್ಸ್ ಪ್ಲೇ 5 ಎಲೈಟ್. ವಿವೋ ಮಾರುಕಟ್ಟೆಗೆ ಬಂದ ನಂತರ ಉಳಿದ ತಯಾರಕರು ಇದೇ ಹಾದಿ ಹಿಡಿದರು.

ಓದಿರಿ: ಜಿಯೋ ಸಿಮ್ ಉಚಿತವಾಗಿ ಬೇಕಿದ್ದರೆ ಕ್ಯೂನಲ್ಲಿ ನಿಲ್ಲಿ, ಇಲ್ಲವೇ ಪಾವತಿಸಿ

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 6ಜಿಬಿ ರ್ಯಾಮಿನೊಂದಿಗೆ ಬರುತ್ತದೆ ಎಂಬ ನಿರೀಕ್ಷೆಗಳಿದ್ದವಾದರೂ, ದಕ್ಷಿಣ ಕೊರಿಯಾದ ಟೆಕ್ ದೈತ್ಯ 4ಜಿಬಿ ರ್ಯಾಮಿನ ಫೋನನ್ನು ಬಿಡುಗಡೆಗೊಳಿಸಿತು. ಹೀಗಾಗಿ, ಮಾರುಕಟ್ಟೆಯಲ್ಲಿ ಲಭ್ಯವಿರುವ 6ಜಿಬಿ ರ್ಯಾಮ್ ಫೋನುಗಳೆಲ್ಲವೂ ಹೆಚ್ಚು ಕಡಿಮೆ ಚೀನಾ ತಯಾರಕರಿಂದ ಹೊರಬಂದಿದೆ.

ಓದಿರಿ: ಫೇಸ್‌ಬುಕ್‌ ಇಷ್ಟೊಂದು ಖ್ಯಾತಿಗೊಳಿಸಲು ಈಕೆಯೇ ಕಾರಣ!

ಯಾವುದೇ ಲ್ಯಾಗ್ ಇಲ್ಲದೆ, ಮಲ್ಟಿಟಾಸ್ಕಿಂಗ್ ಅನ್ನು ಸರಾಗವಾಗಿ ಮಾಡಲು ನೀವು ಕೆಳಗೆ ಪಟ್ಟಿ ಮಾಡಿರುವ 6ಜಿಬಿ ರ್ಯಾಮಿನ ಫೋನುಗಳನ್ನು ಉಪಯೋಗಿಸಬೇಕು.

ಒನ್ ಪ್ಲಸ್ 3.

ಒನ್ ಪ್ಲಸ್ 3.

ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 5.5 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಆಪ್ಟಿಕ್ ಅಮೊಲೆಡ್ ಪರದೆ, 2.5ಡಿ ಕರ್ವ್ಡ್, ಕಾರ್ನಿಂಗ್ ಗೊರಿಲ್ಲಾ ಗಾಜಿನೊಂದಿಗೆ.
 • 2.15GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 64 ಬಿಟ್ ಪ್ರೊಸೆಸರ್, ಅಡ್ರಿನೊ 530 ಜಿಪಿಯು ಜೊತೆಗೆ.
 • 6ಜಿಬಿ ಎಲ್.ಪಿ.ಡಿ.ಡಿ.ಆರ್ 4 ರ್ಯಾಮ್, 64 ಜಿಬಿ ಸಂಗ್ರಹ ಸಾಮರ್ಥ್ಯ (ಯು.ಎಫ್.ಎಸ್ 2.0)
 • ಆ್ಯಂಡ್ರಾಯ್ಡ್ 6.0.1 ಮಾರ್ಷ್ ಮೆಲ್ಲೊ, ಆಕ್ಸಿಜನ್ ಒಎಸ್ 3.1 ಜೊತೆಗೆ.
 • ಡುಯಲ್ ನ್ಯಾನೋ ಸಿಮ್.
 • ಎಲ್.ಇ.ಡಿ ಫ್ಲಾಷ್ ಹೊಂದಿರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • ಬೆರಳಚ್ಚು ಸಂವೇದಕ.
 • ಕೆಳಗೆ ಮುಖ ಮಾಡಿರುವ ಸ್ಪೀಕರ್, ಡುಯಲ್ ಮೈಕ್ರೋ ಫೋನ್, ನಾಯ್ಸ್ ಕ್ಯಾನ್ಸಲೇಶನ್ ಜೊತೆಗೆ.
 • 4ಜಿ ಎಲ್.ಟಿ.ಇ ವೋಲ್ಟೇ, ವೈಫೈ 802.11 ಎಸಿ ಡುಯಲ್ ಬ್ಯಾಂಡ್ (ಮಿಮೊ), ಬ್ಲೂಟೂಥ್ 4.2, ಜಿಪಿಎಸ್+ಗ್ಲಾನಾಸ್, ಎನ್.ಎಫ್.ಸಿ, ಯು.ಎಸ್.ಬಿ ಟೈಪ್ ಸಿ.
 • 3,000 ಎಂ.ಎ.ಹೆಚ್ ಬ್ಯಾಟರಿ, ಡ್ಯಾಷ್ ಚಾರ್ಜಿನೊಂದಿಗೆ.
 • ಏಸಸ್ ಝೆನ್ ಫೋನ್ 3 ಡಿಲಕ್ಸ್.

  ಏಸಸ್ ಝೆನ್ ಫೋನ್ 3 ಡಿಲಕ್ಸ್.

  ಖರೀದಿಸಲು ಕ್ಲಿಕ್ ಮಾಡಿ
  ಪ್ರಮುಖ ಲಕ್ಷಣಗಳು

  • 5.5 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಸೂಪರ್ ಅಮೊಲೆಡ್ ಪರದೆ, 100 ಪರ್ಸೆಂಟ್ ಕಲರ್ ಗಾಮಟ್, ಕಾರ್ನಿಂಗ್ ಗೊರಿಲ್ಲಾ ಗಾಜು 4ರ ಜೊತೆಗೆ
  • ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 ಪ್ರೊಸೆಸರ್, ಅಡ್ರಿನೊ 530 ಜಿಪಿಯು ಜೊತೆಗೆ.
  • 6ಜಿಬಿ ರ್ಯಾಮ್.
  • 64/128/256 ಜಿಬಿ ಸಂಗ್ರಹ ಸಾಮರ್ಥ್ಯ.
  • ಮೈಕ್ರೋ ಎಸ್.ಡಿ ಕಾರ್ಡ್ ಉಪಯೋಗಿಸಿಕೊಂಡು ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದು.
  • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ, ಝೆನ್ ಯು.ಐ 3.0 ಜೊತೆಗೆ.
  • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಹೊಂದಿರುವ 23 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
  • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
  • ಬೆರಳಚ್ಚು ಸಂವೇದಕ.
  • ಹೈಬ್ರಿಡ್ ಡುಯಲ್ ಸಿಮ್ (ಮೈಕ್ರೋ + ನ್ಯಾನೋ/ಮೈಕ್ರೊ ಎಸ್.ಡಿ ಕಾರ್ಡ್)
  • 4ಜಿ ಎಲ್.ಟಿ.ಇ ವೋಲ್ಟೇ, ವೈಫೈ 802.11 ಎ/ಬಿ/ಜಿ/ಎನ್/ಎಸಿ (2.4/5GHz), ಬ್ಲೂಟೂಥ್ 4.2, ಜಿಪಿಎಸ್, ಯು.ಎಸ್.ಬಿ ಟೈಪ್ ಸಿ.
  • ಡುಯಲ್ 5 ಮ್ಯಾಗ್ನೆಟ್ ಸ್ಪೀಕರ್ಸ್, ಎನ್.ಎಕ್ಸ್.ಪಿ ಸ್ಮಾರ್ಟ್ ಆ್ಯಂಪ್ಲಿಫೈಯರ್, ಹೈ ರೆಸೊಲ್ಯೂಷನ್ ಆಡಿಯೋ (ಹೆಚ್.ಆರ್.ಎ).
  • 3,000 ಎಂ.ಎ.ಹೆಚ್ ಬ್ಯಾಟರಿ, ಕ್ವಾಲ್ ಕಮ್ ಕ್ವಿಕ್ ಚಾರ್ಜಿನೊಂದಿಗೆ ಮತ್ತು ಬೂಷ್ಟ್ ಮಾಸ್ಟರ್ ಫಾಸ್ಟ್ ಚಾರ್ಜಿಂಗ್ ಆಯ್ಕೆಯೊಂದಿಗೆ.
  • ಲಿಇಕೋ ಲಿ ಮ್ಯಾಕ್ಸ್ 2.

   ಲಿಇಕೋ ಲಿ ಮ್ಯಾಕ್ಸ್ 2.

   ಖರೀದಿಸಲು ಕ್ಲಿಕ್ ಮಾಡಿ
   ಪ್ರಮುಖ ಲಕ್ಷಣಗಳು

   • 5.7 ಇಂಚಿನ (2560x1440 ಪಿಕ್ಸೆಲ್ಸ್) ಕ್ವಾಡ್ ಹೆಚ್.ಡಿ ಪರದೆ, 95 ಪರ್ಸೆಂಟ್ ಎನ್.ಟಿ.ಎಸ್.ಸಿ ಕಲರ್ ಗಾಮಟ್ನೊಂದಿಗೆ, 450 ನಿಟ್ಸ್ ಬ್ರೈಟ್ನೆಸ್.
   • 2.15GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 64 ಬಿಟ್ ಪ್ರೊಸೆಸರ್, ಅಡ್ರಿನೊ 530 ಜಿಪಿಯು ಜೊತೆಗೆ.
   • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ, ಇ.ಯು.ಐ 5.8 ಜೊತೆಗೆ.
   • 4ಜಿಬಿ ಡಿ.ಡಿ.ಆರ್ 4 ರ್ಯಾಮ್, 32 ಜಿಬಿ ಸಂಗ್ರಹ ಸಾಮರ್ಥ್ಯ (ಯು.ಎಫ್.ಎಸ್ 2.0)
   • 4/6ಜಿಬಿ ಎಲ್.ಪಿ.ಡಿ.ಡಿ.ಆರ್ 4 ರ್ಯಾಮ್, 64 ಜಿಬಿ ಸಂಗ್ರಹ ಸಾಮರ್ಥ್ಯ (ಯು.ಎಫ್.ಎಸ್ 2.0)
   • ಡುಯಲ್ ಸಿಮ್ (ನ್ಯಾನೋ + ನ್ಯಾನೋ)
   • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, ಸೋನಿ ಐ.ಎಮ್.ಎಕ್ಸ್230 ಸೆನ್ಸಾರ್, ಪಿಡಿಎಎಫ್, ಒಐಎಸ್, 6ಪಿ ಲೆನ್ಸ್, ಎಫ್/2.0 ಅಪರ್ಚರ್ ಇರುವ 21 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
   • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
   • ಸಿ.ಡಿ.ಎಲ್.ಎ ಲಾಸ್ ಲೆಸ್ ಆಡಿಯೋ, ಡಾಲ್ಬಿ ಆಟ್ಮಾಸ್, ಬೆರಳಚ್ಚು ಸಂವೇದಕ, ಇನ್ಫ್ರಾರೆಡ್ ಸಂವೇದಕ.
   • 4ಜಿ ಎಲ್.ಟಿ.ಇ, ವೈಫೈ 802.11 ಎ/ಬಿ/ಜಿ/ಎನ್/ಎಸಿ (2.4/5GHz ಮಿಮೋ).
   • ಬ್ಲೂಟೂಥ್ 4.2, ಜಿಪಿಎಸ್, ಯು.ಎಸ್.ಬಿ ಟೈಪ್ ಸಿ.
   • 3100 ಎಂ.ಎ.ಹೆಚ್ ಬ್ಯಾಟರಿ, ಕ್ವಿಕ್ ಚಾರ್ಜ್ 3.0 ಜೊತೆಗೆ
   • ಲಿನೋವೋ ಝುಕ್ Z2 ಪ್ರೊ.

    ಲಿನೋವೋ ಝುಕ್ Z2 ಪ್ರೊ.

    ಖರೀದಿಸಲು ಕ್ಲಿಕ್ ಮಾಡಿ
    ಪ್ರಮುಖ ಲಕ್ಷಣಗಳು

    • 5.2 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಸೂಪರ್ ಅಮೊಲೆಡ್ 2.5ಡಿ ಕರ್ವ್ಡ್ ಗ್ಲಾಸ್ ಪರದೆ, 500 ನಿಟ್ಸ್ ಬ್ರೈಟ್ನೆಸ್, 100,000:1 ಡೈನಾಮಿಕ್ ಕಂಟ್ರಾಸ್ಟ್ ರೇಷಿಯೋ, 100 ಪರ್ಸೆಂಟ್ ಎನ್.ಟಿ.ಎಸ್.ಸಿ ಕಲರ್ ಗಾಮಟ್.
    • 2.15GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 64 ಬಿಟ್ ಪ್ರೊಸೆಸರ್, ಅಡ್ರಿನೊ 530 ಜಿಪಿಯು ಜೊತೆಗೆ.
    • 4ಜಿಬಿ ಎಲ್.ಪಿ.ಡಿ.ಡಿ.ಆರ್ 4 ರ್ಯಾಮ್, 64 ಜಿಬಿ ಸಂಗ್ರಹ ಸಾಮರ್ಥ್ಯ (ಯು.ಎಫ್.ಎಸ್ 2.0)/ 6ಜಿಬಿ ಎಲ್.ಪಿ.ಡಿ.ಡಿ.ಆರ್ 4 ರ್ಯಾಮ್, 128 ಜಿಬಿ ಸಂಗ್ರಹ ಸಾಮರ್ಥ್ಯ (ಯು.ಎಫ್.ಎಸ್ 2.0)
    • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಝೆನ್ ಯು.ಐ 2.0 ಜೊತೆಗೆ.
    • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, 1.34 μm ಪಿಕ್ಸೆಲ್ ಗಾತ್ರ, ಎಫ್/1.8 ಅಪರ್ಚರ್, ಐಸೊ ಸೆಲ್ ಸಂವೇದಕ, ಹೈಬ್ರಿಡ್ ಪಿ.ಡಿ.ಎ.ಎಫ್ ಇರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
    • 1.4 μm ಪಿಕ್ಸೆಲ್ ಗಾತ್ರ, ಎಫ್/2.0 ಅಪರ್ಚರ್ ಇರುವ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
    • ಡುಯಲ್ (ನ್ಯಾನೋ) ಸಿಮ್.
    • ಬೆರಳಚ್ಚು ಸಂವೇದಕ, ಎದೆ ಬಡಿತದ ಸಂವೇದಕ, ಯು.ವಿ ಸಂವೇದಕ, ಆಲ್ಟಿಮೀಟರ್.
    • ಗಾತ್ರ: 145.4x70.5x4.6-7.45 ಎಂ.ಎಂ; ತೂಕ: 145ಗ್ರಾಂ.
    • 4ಜಿ ಎಲ್.ಟಿ.ಇ ವೋಲ್ಟೇ, ವೈಫೈ 802.11 ಎ/ಬಿ/ಜಿ/ಎನ್/ಎಸಿ (2.4/5GHz), ಬ್ಲೂಟೂಥ್ 4.1, ಜಿಪಿಎಸ್, ಯು.ಎಸ್.ಬಿ 3.1 ಟೈಪ್ ಸಿ.
    • 3100 ಎಂ.ಎ.ಹೆಚ್ ಬ್ಯಾಟರಿ, ಕ್ವಾಲ್ ಕಮ್ ಕ್ವಿಕ್ ಚಾರ್ಜ್ 3.0 ಜೊತೆಗೆ.
    • ವಿವೋ ಎಕ್ಸ್ ಪ್ಲೇ 5 ಎಲೈಟ್.

     ವಿವೋ ಎಕ್ಸ್ ಪ್ಲೇ 5 ಎಲೈಟ್.

     ಖರೀದಿಸಲು ಕ್ಲಿಕ್ ಮಾಡಿ
     ಪ್ರಮುಖ ಲಕ್ಷಣಗಳು

     • 5.43 ಇಂಚಿನ (2560x1440 ಪಿಕ್ಸೆಲ್ಸ್) ಕ್ವಾಡ್ ಹೆಚ್.ಡಿ ಸೂಪರ್ ಅಮೊಲೆಡ್ ಡುಯಲ್ ಕರ್ವ್ಡ್ ಪರದೆ, ಕಾರ್ನಿಂಗ್ ಗೊರಿಲ್ಲಾ ಗಾಜಿನ ರಕ್ಷಣೆಯೊಂದಿಗೆ.
     • ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 64 ಬಿಟ್ ಪ್ರೊಸೆಸರ್, ಅಡ್ರಿನೊ 530 ಜಿಪಿಯು ಜೊತೆಗೆ/ ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 652 ಪ್ರೊಸೆಸರ್, ಅಡ್ರಿನೊ 510 ಜಿಪಿಯು ಜೊತೆಗೆ.
     • 6ಜಿಬಿ ಡಿ.ಡಿ.ಆರ್4 ರ್ಯಾಮ್/ 4ಜಿಬಿ ಡಿ.ಡಿ.ಆರ್4 ರ್ಯಾಮ್, 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
     • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಫನ್ ಟಚ್ ಒಎಸ್ 2.6 ಜೊತೆಗೆ/ ಆ್ಯಂಡ್ರಾಯ್ಡ್ 5.1 ಲಾಲಿಪಪ್ ಫನ್ ಟಚ್ ಒಎಸ್ 2.5.1 ಜೊತೆಗೆ.
     • ಡುಯಲ್ ಸಿಮ್.
     • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, ಎಫ್/2.0 ಅಪರ್ಚರ್, ಸೋನಿ ಐ.ಎಮ್.ಎಕ್ಸ್ 298 ಸಂವೇದಕ, ಪಿಡಿಎಎಫ್ ಹೊಂದಿರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
     • ಎಫ್/2.4 ಅಪರ್ಚರ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
     • ಬೆರಳಚ್ಚು ಸಂವೇದಕ.
     • 4ಜಿ ಎಲ್.ಟಿ.ಇ, ವೈಫೈ 802.11 ಎಸಿ (2.4 GHz ಮತ್ತು 5GHz), ಬ್ಲೂಟೂಥ್ 4.1, ಜಿಪಿಎಸ್.
     • 3600 ಎಂ.ಎ.ಹೆಚ್ ಬ್ಯಾಟರಿ.
     • ZTE ನುಬಿಯಾ Z11.

      ZTE ನುಬಿಯಾ Z11.

      ಖರೀದಿಸಲು ಕ್ಲಿಕ್ ಮಾಡಿ
      ಪ್ರಮುಖ ಲಕ್ಷಣಗಳು

      • 5.5 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ 2.5ಡಿ ಬಾರ್ಡರ್ ರಹಿತ ಪರದೆ, ಕಾರ್ನಿಂಗ್ ಗೊರಿಲ್ಲಾ ಗಾಜು 3ರ ರಕ್ಷಣೆಯೊಮದಿಗೆ.
      • 2.15GHz ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 820 64 ಬಿಟ್ ಕ್ವಾಡ್ ಕೋರ್ 14ಎನ್.ಎಂ ಪ್ರೊಸೆಸರ್, ಅಡ್ರಿನೊ 530 ಜಿಪಿಯು ಜೊತೆಗೆ
      • 4ಜಿಬಿ ರ್ಯಾಮ್, 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ/ 6ಜಿಬಿ ರ್ಯಾಮ್, 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ..
      • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 200 ಜಿಬಿಯಷ್ಟು ವಿಸ್ತರಿಸಿಕೊಳ್ಳಬಹುದು.
      • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ನುಬಿಯಾ ಯುಐ 4.0 ಜೊತೆಗೆ.
      • ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ+ನ್ಯಾನೋ/ಮೈಕ್ರೊ ಎಸ್.ಡಿ ಕಾರ್ಡ್).
      • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಇರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
      • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
      • ಬೆರಳಚ್ಚು ಸಂವೇದಕ.
      • 4ಜಿ ಎಲ್.ಟಿ.ಇ ವೋಲ್ಟೇ.
      • ವೈಫೈ 802.11 ಎ/ಬಿ/ಜಿ/ಎನ್/ಎಸಿ (2.4/5GHz.
      • ಬ್ಲೂಟೂಥ್ 4.1, ಜಿಪಿಎಸ್+ಗ್ಲಾನಾಸ್, ಯು.ಎಸ್.ಬಿ ಟೈಪ್ ಸಿ, ಎನ್.ಎಫ್.ಸಿ.
      • 3000 ಎಂ.ಎ.ಹೆಚ್ ಬ್ಯಾಟರಿ, ಕ್ವಿಕ್ ಚಾರ್ಜೆ 3.0 ಜೊತೆಗೆ.

Most Read Articles
Best Mobiles in India

English summary
Despite heavy expectations that the Samsung Galaxy Note 7 will be launched with 6 GB RAM in the Chinese market, the South Korean tech giant launched it with just 4 GB RAM. This leaves most Chinese makers occupy the list of 6 GB RAM phones in the global market. If you want to experience uncluttered usage without any lag and

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X