ನಿಮ್ಮ ಫೋನಿನ ಮೇಲಿನ ನೀರಿನ ಪಟ್ಟಿ ಲಿಕ್ವಿಡ್ ಡ್ಯಾಮೆಜ್ ಪತ್ತೆ ಮಾಡುತ್ತದೆ ! ಹೇಗೆ ಉಪಯೋಗಿಸುವುದು.

By Prateeksha
|

ದುರದೃಷ್ಟಕ್ಕೆ ಫೋನ್ ಮತ್ತು ನೀರು ಚೆನ್ನಾಗಿ ಕಲಿಯುವುದಿಲ್ಲಾ. ಸ್ವಲ್ಪ ತೇವಾಂಶವಿದ್ದರೂ ಕೂಡ ಫೋನಿನ ಚಿಕ್ಕ ಎಲೆಕ್ಟ್ರಾನಿಕ್ ಇನ್ನಾಡ್ರ್ಸ್ ದೊಡ್ಡ ಮೊತ್ತ ತೆರಬೇಕಾಗುತ್ತದೆ ಮತ್ತು ಅದನ್ನು ನಿಷ್ಪ್ರಯೋಜಕವನ್ನಾಗಿ ಮಾಡುತ್ತದೆ.

ನಿಮ್ಮ ಫೋನಿನ ಮೇಲಿನ ನೀರಿನ ಪಟ್ಟಿ ಲಿಕ್ವಿಡ್ ಡ್ಯಾಮೆಜ್ ಪತ್ತೆ ಮಾಡುತ್ತದೆ !

ಎಲ್ಲಕ್ಕಿಂತ ಕೆಟ್ಟದ್ದೆನೆಂದರೆ ಬಹಳಷ್ಟು ಫೋನ್ ನಿರ್ಮಿಸುವ ಕಂಪನಿಗಳು ವಾಟರ್ ಡ್ಯಾಮೆಜ್ ಅನ್ನು ವಾರಂಟಿಯ ಅಡಿಯಲ್ಲಿ ಅಳವಡಿಸುವುದಿಲ್ಲಾ. ಒಂದು ವೇಳೆ ಏನಾದರು ವಾಟರ್ ಡ್ಯಾಮೆಜ್ ಆದರೆ ಎಲ್ಲಾ ಅಪವಾದವನ್ನು ನೀವೆ ಹೊರಬೇಕು.

ಓದಿರಿ: ಭಾರತೀಯ ಬಳಕೆದಾರರು ಮೆಚ್ಚಿಕೊಂಡಿರುವ ಟಾಪ್ ಫೋನ್ಸ್
ಅದೇನೆ ಇರಲಿ, ನಿರ್ಮಾಣ ಕಂಪನಿಗಳು ಈಗ ನಿಮ್ಮ ಸಹಾಯಕ್ಕಾಗಿ ಬೇರೆ ಪರಿಹಾರ ದೊಂದಿಗೆ ಬಂದಿವೆ. ಬಹಳಷ್ಟು ಸೆನ್ಸರ್ಸ್ ಮತ್ತು ಇಂಡಿಕೇಡರ್ಸ್ ಗಳು ಆಧುನಿಕ ಸ್ಮಾರ್ಟ್‍ಫೋನ್ ಗಳಲ್ಲಿ ಇವೆ ಮತ್ತು ಅದರಲ್ಲಿ ಒಂದು ಇಂಡಿಕೇಡರ್ ಲಿಕ್ವಿಡ್ ಕಂಟ್ರೋಲ್ ಇಂಡಿಕೇಟರ್.

ಓದಿರಿ: ಆಗರ್ಭ ಶ್ರೀಮಂತರ ಜೇಬಿನಲ್ಲಿರುವ ಹೆಚ್ಚು ದುಬಾರಿ ಫೋನ್‌ಗಳು

ಹೇಳಬೇಕೆಂದರೆ, ಇದರ ಒಂದೇ ಉದ್ದೇಶ ಕಂಡು ಹಿಡಿಯುವುದು ಮತ್ತು ವಾಟರಿ ಕೊನ್ಟಾಕ್ಟ್ ರೆಕೊರ್ಡ್ ಮಾಡುವುದು. ಫೋನಿಗೆ ಯಾವುದೇ ರೀತಿಯಲಿ ್ಲಲಿಕ್ವಿಡ್ ನಿಂದ ಡ್ಯಾಮೆಜ್ ಆದರೆ ಈ ಸೆನ್ಸರ್ ಕೆಂಪು ಬಣ್ಣಕ್ಕೆ ತಿರುಗುತ್ತದೆ ಮತ್ತು ನೀವು ಯಾವುದೇ ವಾರಂಟಿ ಸಾಂಕ್ಷನ್ಡ್ ರಿಪೇರಿಯನ್ನು ಮರೆಯಬಹುದು. ಇಲ್ಲಿ, ನಾವು ನಿಮ್ಮ ಫೋನಿನಲ್ಲಿನ ವಾಟರ್ ಸೆನ್ಸರ್ ಅಥವಾ ಅದರ ಬ್ಯಾಟರಿ ಬಗ್ಗೆ ಹೆಚ್ಚಿನ ಮಾಹಿತಿ ನೀಡುವೆವು ಮತ್ತು ನೀವು ಅದನ್ನು ಹೇಗೆ ಉಪಯೋಗಿಸಬಹುದೆಂದು.
ಹೆಚ್ಚಿನ ಮಾಹಿತಿಗಳಿಗಾಗಿ ಗಿಜ್‍ಬೊಟ್‍ನೊಂದಿಗೆ ಸಂಪರ್ಕದಲ್ಲಿರಿ.

ಬ್ಯಾಟರಿಯ ಮೇಲಿನ ನೀರಿನ ಪಟ್ಟಿ ನೋಡಿ

ಬ್ಯಾಟರಿಯ ಮೇಲಿನ ನೀರಿನ ಪಟ್ಟಿ ನೋಡಿ

ನೀರಿನ ಪಟ್ಟಿಯಿರುವ ಲಿಥಿಯಮ್ ಐಒನ್ ಬ್ಯಾಟರಿಗಳು ಸ್ಮಾರ್ಟ್‍ಫೋನ್ಸ್ ನೊಂದಿಗೆ ಬರುತ್ತವೆ ಬ್ಯಾಟರಿಗೆ ನೀರಿನಿಂದ ಡ್ಯಾಮೆಜ್ ಆಗಿದ್ದರೆ , ಈ ಪಟ್ಟಿ ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತದೆ ನೀವಿನ್ನು ಈ ಬ್ಯಾಟರಿಯನ್ನು ಉಪಯೋಗಿಸಬಾರದೆಂದು ತಿಳಿಸಲು.

ಬೇರೆ ಫೋನಿನಲ್ಲಿ ಬ್ಯಾಟರಿ ಹಾಕಿ ಪರೀಕ್ಷಿಸಿ

ಬೇರೆ ಫೋನಿನಲ್ಲಿ ಬ್ಯಾಟರಿ ಹಾಕಿ ಪರೀಕ್ಷಿಸಿ

ತನ್ನ ಬಣ್ಣ ಬದಲಿಸಿದ ಬ್ಯಾಟರಿಯನ್ನು ಬೇರೆ ಸರಿಹೊಂದುವ ಫೋನಿಗೆ ಹಾಕಿ ಪರೀಕ್ಷಿಸಬಹುದು ಕೆಟ್ಟಿದೆಯೆ ಇಲ್ಲವೆ ಎಂದು. ಫೋನ್ ಆನ್ ಆಗದಿದ್ದರೆ ಬ್ಯಾಟರಿ ಹಾಳಾಗಿದೆ ಎಂದಾಗಿರುತ್ತದೆ. ನೀವು ಉಪಯೋಗಿಸುವ ಫೋನಿನಲ್ಲಿ ಹೊಸ ಬ್ಯಾಟರಿ ಕೂಡ ಹಾಕಿ ಆನ್ ಮಾಡಲು ಪ್ರಯತ್ನಿಸಬಹುದು.

ಐಫೋನ್ 6 ಮತ್ತು ಐಫೋನ್ 5 ರಲ್ಲಿ ವಾಟರ್ ಡ್ಯಾಮೆಜ್

ಐಫೋನ್ 6 ಮತ್ತು ಐಫೋನ್ 5 ರಲ್ಲಿ ವಾಟರ್ ಡ್ಯಾಮೆಜ್

ಐಫೋನ್ 6, ಐಫೋನ್ 6ಎಸ್, ಐಫೋನ್ 6 ಪ್ಲಸ್, ಐಫೋನ್ 6ಎಸ್ ಪ್ಲಸ್, ಐಫೋನ್ 5, ಐಫೋನ್ 5ಸಿ ನಂತಹ ಐಫೋನ್ ಡಿವೈಜ್‍ಗಳಲ್ಲಿ , ಯಾವುದಾದರೊಂದಲ್ಲಿ ನೀವು ನೀರಿನಿಂದ ಹಾಳಾಗಿದೆ ಎಂದು ಅನುಮಾನ ಪಟ್ಟರೆ ಆ ಕೂಡಲೆ ಸಿಮ್ ಟ್ರೇ ಹೊರಗೆಳೆದು ಡಿವೈಜ್ ಒಳಗೆ ನೋಡಿ. ನಿಮಗೆ ಕೆಂಪು ಇಂಡಿಕೇಟರ್ ಕಂಡರೆ ನಿಮ್ಮ ಫೋನ್ ನೀರಿನಿಂದ ಹಾಳಾಗಿದೆ ಎಂದರ್ಥ.

ಹಳೆಯ ಐಫೋನ್ ಮೊಡೆಲ್ಸ್ ಗಳಿಗೆ ವಾಟರ್ ಡ್ಯಾಮೆಜ್

ಹಳೆಯ ಐಫೋನ್ ಮೊಡೆಲ್ಸ್ ಗಳಿಗೆ ವಾಟರ್ ಡ್ಯಾಮೆಜ್

ನೀವು ಹಳೆಯ ಐಫೋನ್ ಫೋನ್ ಉಪಯೋಗಿಸುತ್ತಿದ್ದರೆ ಉದಾಹರಣೆಗೆ ಐಫೋನ್ 4, ಐಫೋನ್ 4ಎಸ್,ಐಫೋನ್ 3ಜಿ ಮತ್ತು ಐಫೋನ್ 3ಜಿಎಸ್ . ಆಗ ನೀವು ಹೆಡ್‍ಫೋನ್ ಕನೆಕ್ಟರ್ ಮತ್ತು 30 ಪಿನ್ ಕನೆಕ್ಟರ್ ಪೋರ್ಟ್ ನಲ್ಲಿರುವ ಎಲ್‍ಸಿಐ ಇಂಡಿಕೇಟರ್ ನೋಡಬೇಕು.

ಸ್ಯಾಮ್ಸಂಗ್ ಫೋನ್ ಬ್ಯಾಟರಿಯಲ್ಲಿ ಎಲ್‍ಸಿಐ

ಸ್ಯಾಮ್ಸಂಗ್ ಫೋನ್ ಬ್ಯಾಟರಿಯಲ್ಲಿ ಎಲ್‍ಸಿಐ

ಸ್ಯಾಮ್ಸಂಗ್ ಫೋನಿನ ಬ್ಯಾಟರಿ ಮೇಲೆ ಇರುತ್ತದೆ ಎಲ್‍ಸಿಐ. ಈ ಎಲ್‍ಸಿಐ ವಾಟರ್ ಡ್ಯಾಮೆಜ್ ಇದ್ದಲ್ಲಿ ಕೆಂಪು, ಗುಲಾಬಿ ಅಥವಾ ಜಾಂಬಳಿ ಬಣ್ಣಕ್ಕೆ ತಿರುಗುತ್ತದೆ.

ಬ್ಯಾಟರಿ ಕೆಳಗೆ ಪರೀಕ್ಷಿಸುವುದನ್ನು ಮರಿಯಬೇಡಿ

ಬ್ಯಾಟರಿ ಕೆಳಗೆ ಪರೀಕ್ಷಿಸುವುದನ್ನು ಮರಿಯಬೇಡಿ

ನೋಟ್ ಎಡ್ಜ್ ಮತ್ತು ಡ್ರೊಯಿಡ್ಸ್ ಗಳಂತಹ ಕೆಲ ಸ್ಮಾರ್ಟ್‍ಫೋನ್‍ಗಳಲ್ಲಿ ,ಎಲ್‍ಸಿಐ ಬ್ಯಾಟರಿ ಕವರ್ ನ ಕೆಳಗೆ ಇರುತ್ತದೆ.

Best Mobiles in India

English summary
There is a water sensor on smartphones that can check if your smartphone or its battery have suffered water damage. Take a look at this content to know more on how you can use it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X