ಈ ವಾರ ಬಿಡುಗಡೆಗೊಂಡ ಟಾಪ್ ಗ್ಯಾಡ್ಜೆಟ್ಟುಗಳು

|

ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಈ ವಾರ ಹಲವು ಹೊಸ ಸ್ಮಾರ್ಟ್ ಫೋನ್ ಗಳು ಬಿಡುಗಡೆಗೊಂಡಿವೆ. ಹೆಚ್ಚು ಕಡಿಮೆ ಈ ಎಲ್ಲಾ ಫೋನುಗಳೂ 4ಜಿ ವೋಲ್ಟೇ ಸೌಕರ್ಯ ಹೊಂದಿವೆ.

ಈ ವಾರ ಬಿಡುಗಡೆಗೊಂಡ ಟಾಪ್ ಗ್ಯಾಡ್ಜೆಟ್ಟುಗಳು

ಕಳೆದ ವಾರದಿಂದ ಬಿಡುಗಡೆಗೊಂಡ ಫೋನುಗಳಲ್ಲಿ ಮೊಟೋ ಇ3 ಪವರ್, ಲಿನೊವೊ Z2 ಪ್ಲಸ್ ಮತ್ತು ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ 5 ಲೈಟ್ ಪ್ರಮುಖವಾದವು. ಈ ಎಲ್ಲಾ ಸ್ಮಾರ್ಟ್ ಫೋನುಗಳು ರಿಲಯನ್ಸ್ ಜಿಯೋ 4ಜಿ ಸಿಮ್ ಅನ್ನು ಬೆಂಬಲಿಸುತ್ತದೆ. ಗ್ರಾಹಕರನ್ನು ಸೆಳೆಯಲು ಈ ಎಲ್ಲಾ ಸ್ಮಾರ್ಟ್ ಫೋನುಗಳ ಬೆಲೆಯೂ ಕಡಿಮೆಯೇ ಇದೆ.

ಓದಿರಿ: ದಸರಾ 2016 ರ ಕೊಡುಗೆ: 4ಜಿ ವೊಲ್ಟ್ ಸ್ಮಾರ್ಟ್‍ಫೋನ್ಸ್ ಗಳ ಮೇಲೆ ಆಫ್ 50% ತನಕ

ಗಿಝ್ ಬಾಟಿನಲ್ಲಿ ಪ್ರತಿ ವಾರ ಬಿಡುಗಡೆಗೊಳ್ಳುವ ಫೋನುಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಅದೇ ರೀತಿ ಕಳೆದ ವಾರ ಬಿಡುಗಡೆಗೊಂಡ ಫೋನುಗಳ ಪಟ್ಟಿ ಇಲ್ಲಿ ನೀಡಿದ್ದೀವಿ. ಒಮ್ಮೆ ಗಮನಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊಟೊರೊಲಾ ಮೊಟೊ ಇ3 ಪವರ್

ಮೊಟೊರೊಲಾ ಮೊಟೊ ಇ3 ಪವರ್

7,999 ರುಪಾಯಿಗೆ ಖರೀದಿಸಿ.

ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 5 ಇಂಚಿನ (1280 x 720 ಪಿಕ್ಸೆಲ್ಸ್) ಹೆಚ್.ಡಿ ಐ.ಪಿ.ಎಸ್ ಪರದೆ.
 • 1GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಎಂ.ಟಿ6735ಪಿ ಪ್ರೊಸೆಸರ್, ಮಾಲಿ ಟಿ720 ಜಿಪಿಯು ಜೊತೆಗೆ.
 • 2 ಜಿಬಿ ರ್ಯಾಮ್.
 • 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
 • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ ವಿಸ್ತರಿಸಿಕೊಳ್ಳಬಹುದು.
 • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
 • ಡುಯಲ್ ಸಿಮ್.
 • ಎಲ್.ಇ.ಡಿ ಫ್ಲಾಷ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • 4ಜಿ ವೋಲ್ಟೇ, ವೈಫೈ 802.11 ಬಿ/ಜಿ/ಎನ್.
 • ಬ್ಲೂಟೂಥ್ 4.0, ಜಿಪಿಎಸ್.
 • 3500 ಎಂ.ಎ.ಹೆಚ್ ಬ್ಯಾಟರಿ, ಫಾಸ್ಟ್ ಚಾರ್ಜಿಂಗ್ ನೊಂದಿಗೆ.
 • ಲಿನೊವೊ Z2 ಪ್ಲಸ್

  ಲಿನೊವೊ Z2 ಪ್ಲಸ್

  19,999 ರುಪಾಯಿಗೆ ಖರೀದಿಸಿ.

  ಖರೀದಿಸಲು ಕ್ಲಿಕ್ ಮಾಡಿ

  ಪ್ರಮುಖ ಲಕ್ಷಣಗಳು

  • 5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಎಲ್.ಟಿ.ಪಿ.ಎಸ್ 2.5 ಕರ್ವ್ಡ್ ಗಾಜಿನ ಪರದೆ.
  • 2.15GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 ಪ್ರೊಸೆಸರ್, ಅಡ್ರಿನೊ 530 ಜಿಪಿಯು ಜೊತೆಗೆ.
  • 3 ಜಿಬಿ ಡಿ.ಡಿ.ಆರ್4 ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
  • 4 ಜಿಬಿ ರ್ಯಾಮ್, 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
  • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
  • ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
  • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
  • ಡುಯಲ್ ನ್ಯಾನೋ ಸಿಮ್.
  • 4ಜಿ ವೋಲ್ಟೇ, ವೈಫೈ 802.11 ಎಸಿ(2.4/5 GHz).
  • ಬ್ಲೂಟೂಥ್ 4.1, ಜಿಪಿಎಸ್, ಯು.ಎಸ್.ಬಿ 2.0 ಟೈಪ್ ಸಿ.
  • 3500 ಎಂ.ಎ.ಹೆಚ್ ಬ್ಯಾಟರಿ, ಕ್ವಾಲ್ಕಮ್ ಕ್ವಿಕ್ ಚಾರ್ಜ್ ನೊಂದಿಗೆ.
  • ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

   ನೋಕಿಯಾ 216.

   ನೋಕಿಯಾ 216.

   2,495 ರುಪಾಯಿಗೆ ಖರೀದಿಸಿ.

   ಖರೀದಿಸಲು ಕ್ಲಿಕ್ ಮಾಡಿ

   ಪ್ರಮುಖ ಲಕ್ಷಣಗಳು

   • 2.8 ಇಂಚಿನ (320 x 240 ಪಿಕ್ಸೆಲ್ಸ್) ಕ್ಯೂ.ವಿ.ಜಿ.ಎ ಎಲ್.ಸಿ.ಡಿ ಪರದೆ.
   • ಸೀರಿಸ್ 30+ ಒಎಸ್.
   • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ ಮೆಮೊರಿಯನ್ನು 32 ಜಿಬಿಯವರೆಗೆ ವಿಸ್ತರಿಸಿಕೊಳ್ಳುವ ಸೌಕರ್ಯ.
   • ಡುಯಲ್ ಸಿಮ್.
   • ಎಲ್.ಇ.ಡಿ ಫ್ಲಾಷ್ ಹೊಂದಿರುವ ವಿಜಿಎ ಫಿಕ್ಸೆಡ್ ಫೋಕಸ್ ಹಿಂಬದಿಯ ಕ್ಯಾಮೆರ.
   • ಎಲ್.ಇ.ಡಿ ಫ್ಲಾಷ್ ಹೊಂದಿರುವ ವಿಜಿಎ ಫಿಕ್ಸೆಡ್ ಫೋಕಸ್ ಮುಂಬದಿಯ ಕ್ಯಾಮೆರ.
   • 118 x50.2 x13.5 ಎಂ.ಎಂ ಗಾತ್ರ, ತೂಕ: 82.6 ಗ್ರಾಂ.
   • 2ಜಿ, ಬ್ಲೂಟೂಥ್ 3.0, ಸ್ಲಿಮ್ ಶೇರಿಂಗ್, ಮೈಕ್ರೋ ಯು.ಎಸ್.ಬಿ.
   • 3.5 ಎಂ.ಎಂ ಆಡಿಯೋ ಜ್ಯಾಕ್, ಎಫ್.ಎಂ ರೇಡಿಯೋ.
   • 1020 ಎಂ.ಎ.ಹೆಚ್ ಬ್ಯಾಟರಿ.
   • ಶಿಯೋಮಿ ಎಂಐ ಬ್ಯಾಂಡ್ 2.

    ಶಿಯೋಮಿ ಎಂಐ ಬ್ಯಾಂಡ್ 2.

    1,999 ರುಪಾಯಿಗೆ ಖರೀದಿಸಿ.

    ಖರೀದಿಸಲು ಕ್ಲಿಕ್ ಮಾಡಿ

    ಪ್ರಮುಖ ಲಕ್ಷಣಗಳು

    • 0.42 ಇಂಚಿನ ಓಲೆಡ್ ಪರದೆ, ಗೀರು ನಿರೋಧಕ ಗಾಜು, ಆ್ಯಂಟಿ ಫಿಂಗರ್ ಪ್ರಿಂಟ್ ಕೋಟ್, ಸಮಯ ತೋರಿಸುತ್ತದೆ.
    • ಫೋಟೋಫ್ಲೆಥಿಸ್ಮೋಗ್ರಫಿ/ ಎದೆ ಬಡಿತದ ಸಂವೇದಕ.
    • ನಿಮ್ಮ ನಿದ್ರೆ ಮತ್ತು ಚಟುವಟಿಕೆಯ ಮೇಲೆ ನಿಗಾ ಇಡುತ್ತದೆ.
    • 7ಗ್ರಾಂ ಅಲ್ಟ್ರಾ ಲೈಟ್ ಬಾಡಿ.
    • ಐಪಿ67 ಜಲ ನಿರೋಧಕ ರೇಟಿಂಗ್.
    • ಬ್ಲೂಟೂಥ್ 4.0 ಎಲ್.ಇ.
    • 70ಎಂ.ಎ.ಹೆಚ್ ಲಿ-ಪಾಲಿಮರ್ ಬ್ಯಾಟರಿ.
    • ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

     ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ 5ಲೈಟ್.

     ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ 5ಲೈಟ್.

     7,890 ರುಪಾಯಿಗೆ ಖರೀದಿಸಿ.

     ಖರೀದಿಸಲು ಕ್ಲಿಕ್ ಮಾಡಿ

     ಪ್ರಮುಖ ಲಕ್ಷಣಗಳು

     • 5 ಇಂಚಿನ (1280 x 720 ಪಿಕ್ಸೆಲ್ಸ್) ಹೆಚ್.ಡಿ ಐ.ಪಿ.ಎಸ್ ಪರದೆ.
     • 1GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಎಂ.ಟಿ6735 64ಬಿಟ್ ಪ್ರೊಸೆಸರ್, ಮಾಲಿ ಟಿ720 ಜಿಪಿಯು ಜೊತೆಗೆ.
     • 2 ಜಿಬಿ ಡಿ.ಡಿ.ಆರ್3 ರ್ಯಾಮ್.
     • 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
     • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ ವಿಸ್ತರಿಸಿಕೊಳ್ಳಬಹುದು.
     • ಡುಯಲ್ ಸಿಮ್.
     • ಆ್ಯಂಡ್ರಾಯ್ಡ್ 5.1 ಲಾಲಿಪಪ್.
     • ಎಲ್.ಇ.ಡಿ ಫ್ಲಾಷ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
     • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
     • 4ಜಿ ವೋಲ್ಟೇ, ವೈಫೈ 802.11 ಬಿ/ಜಿ/ಎನ್.
     • ಬ್ಲೂಟೂಥ್ 4.0, ಜಿಪಿಎಸ್.
     • 2000 ಎಂ.ಎ.ಹೆಚ್ ಬ್ಯಾಟರಿ.
     • ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ ಟ್ಯಾಬ್ ಪಿ681.

      ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ ಟ್ಯಾಬ್ ಪಿ681.

      7,499 ರುಪಾಯಿಗೆ ಖರೀದಿಸಿ.

      ಖರೀದಿಸಲು ಕ್ಲಿಕ್ ಮಾಡಿ

      ಪ್ರಮುಖ ಲಕ್ಷಣಗಳು

      • 8 ಇಂಚಿನ (1280 x 800 ಪಿಕ್ಸೆಲ್ಸ್) ಐ.ಪಿ.ಎಸ್ ಪರದೆ.
      • 1.3GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಎಂ.ಟಿ8321 ಪ್ರೊಸೆಸರ್.
      • 1 ಜಿಬಿ ರ್ಯಾಮ್.
      • 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
      • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 32 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
      • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
      • ಸಿಂಗಲ್ ಸಿಮ್.
      • ಎಲ್.ಇ.ಡಿ ಫ್ಲಾಷ್ ಹೊಂದಿರುವ 5 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
      • 2 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
      • ಡುಯಲ್ ಸ್ಪೀಕರ್, ಡಿ.ಟಿ.ಎಸ್.
      • 3ಜಿ (ವಾಯ್ಸ್ ಕಾಲಿಂಗ್ ಜೊತೆಗೆ, ವೈಫೈ 802.11 ಬಿ/ಜಿ/ಎನ್.
      • ಬ್ಲೂಟೂಥ್ 4.0, ಜಿಪಿಎಸ್, ಯು.ಎಸ್.ಬಿ ಒಟಿಜಿ.
      • 4000 ಎಂ.ಎ.ಹೆಚ್ ಬ್ಯಾಟರಿ.
      • ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

       ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ7 ಪ್ರೈಮ್.

       ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ7 ಪ್ರೈಮ್.

       18,789 ರುಪಾಯಿಗೆ ಖರೀದಿಸಿ.

       ಖರೀದಿಸಲು ಕ್ಲಿಕ್ ಮಾಡಿ

       ಪ್ರಮುಖ ಲಕ್ಷಣಗಳು

       • 5.5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಟಿ.ಎಫ್.ಟಿ 2.5ಡಿ ಕಾರ್ನಿಂಗ್ ಗೊರಿಲ್ಲಾ ಗಾಜಿನ ಪರದೆ.
       • 1.6GHz ಆಕ್ಟಾ ಕೋರ್ ಎಕ್ಸಿನಾಸ್ ಪ್ರೊಸೆಸರ್.
       • 3 ಜಿಬಿ ರ್ಯಾಮ್.
       • 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
       • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 256 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
       • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
       • ಡುಯಲ್ ನ್ಯಾನೋ ಸಿಮ್.
       • ಎಲ್.ಇ.ಡಿ ಫ್ಲಾಷ್, ಎಫ್/1.9 ಅಪರ್ಚರ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
       • ಎಲ್.ಇ.ಡಿ ಫ್ಲಾಷ್, ಎಫ್/1.9 ಅಪರ್ಚರ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
       • ಬೆರಳಚ್ಚು ಸಂವೇದಕ
       • 4ಜಿ ವೋಲ್ಟೇ, ವೈಫೈ 802.11 ಬಿ/ಜಿ/ಎನ್.
       • ಬ್ಲೂಟೂಥ್ 4.1, ಜಿಪಿಎಸ್.
       • 3300 ಎಂ.ಎ.ಹೆಚ್ ಬ್ಯಾಟರಿ.
       • ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ5 ಪ್ರೈಮ್.

        ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ5 ಪ್ರೈಮ್.

        14,790 ರುಪಾಯಿಗೆ ಖರೀದಿಸಿ.

        ಖರೀದಿಸಲು ಕ್ಲಿಕ್ ಮಾಡಿ

        ಪ್ರಮುಖ ಲಕ್ಷಣಗಳು

        • 5 ಇಂಚಿನ (1280 x 720 ಪಿಕ್ಸೆಲ್ಸ್) ಹೆಚ್.ಡಿ 2.5ಡಿ ಕಾರ್ನಿಂಗ್ ಗೊರಿಲ್ಲಾ ಗಾಜಿನ ಪರದೆ.
        • 1.4GHz ಕ್ವಾಡ್ ಕೋರ್ ಪ್ರೊಸೆಸರ್.
        • 2 ಜಿಬಿ ರ್ಯಾಮ್.
        • 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
        • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 256 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
        • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
        • ಡುಯಲ್ ಸಿಮ್.
        • ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
        • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
        • ಬೆರಳಚ್ಚು ಸಂವೇದಕ
        • 4ಜಿ ವೋಲ್ಟೇ, ವೈಫೈ 802.11 ಬಿ/ಜಿ/ಎನ್.
        • ಬ್ಲೂಟೂಥ್ 4.1, ಜಿಪಿಎಸ್.
        • 2400 ಎಂ.ಎ.ಹೆಚ್ ಬ್ಯಾಟರಿ.
        • ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

         ಪ್ಯಾನಾಸೋನಿಕ್ ಪಿ77.

         ಪ್ಯಾನಾಸೋನಿಕ್ ಪಿ77.

         6,990 ರುಪಾಯಿಗೆ ಖರೀದಿಸಿ.

         ಖರೀದಿಸಲು ಕ್ಲಿಕ್ ಮಾಡಿ

         ಪ್ರಮುಖ ಲಕ್ಷಣಗಳು

         • 5 ಇಂಚಿನ (1280 x 720 ಪಿಕ್ಸೆಲ್ಸ್) ಹೆಚ್.ಡಿ ಐ.ಪಿ.ಎಸ್ ಪರದೆ.
         • 1GHz ಕ್ವಾಡ್ ಕೋರ್ ಪ್ರೊಸೆಸರ್.
         • 1 ಜಿಬಿ ರ್ಯಾಮ್.
         • 8 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
         • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 32 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
         • ಡುಯಲ್ ಸಿಮ್.
         • ಆ್ಯಂಡ್ರಾಯ್ಡ್ 5.1 ಲಾಲಿಪಪ್.
         • ಎಲ್.ಇ.ಡಿ ಫ್ಲಾಷ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
         • 2 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
         • 4ಜಿ ವೋಲ್ಟೇ.
         • ವೈಫೈ 802.11 ಬಿ/ಜಿ/ಎನ್.
         • ಬ್ಲೂಟೂಥ್ 4.0, ಜಿಪಿಎಸ್.
         • 2000 ಎಂ.ಎ.ಹೆಚ್ ಬ್ಯಾಟರಿ.
         • ಲಾವಾ ಎಕ್ಸ್ 28.

          ಲಾವಾ ಎಕ್ಸ್ 28.

          7,090 ರುಪಾಯಿಗೆ ಖರೀದಿಸಿ.

          ಖರೀದಿಸಲು ಕ್ಲಿಕ್ ಮಾಡಿ

          ಪ್ರಮುಖ ಲಕ್ಷಣಗಳು

          • 5 ಇಂಚಿನ (1280 x 720 ಪಿಕ್ಸೆಲ್ಸ್) ಹೆಚ್.ಡಿ ಐ.ಪಿ.ಎಸ್ ಪರದೆ.
          • 1.3GHz ಕ್ವಾಡ್ ಕೋರ್ ಪ್ರೊಸೆಸರ್.
          • 1 ಜಿಬಿ ಡಿ.ಡಿ.ಆರ್3 ರ್ಯಾಮ್.
          • 8 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
          • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 32 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
          • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
          • ಡುಯಲ್ ಸಿಮ್.
          • ಎಲ್.ಇ.ಡಿ ಫ್ಲಾಷ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
          • ಎಲ್.ಇ.ಡಿ ಫ್ಲಾಷ್ ಹೊಂದಿರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
          • 4ಜಿ ವೋಲ್ಟೇ, ವೈಫೈ 802.11 ಬಿ/ಜಿ/ಎನ್.
          • ಬ್ಲೂಟೂಥ್ 4.0, ಜಿಪಿಎಸ್.
          • 2600 ಎಂ.ಎ.ಹೆಚ್ ಬ್ಯಾಟರಿ.
          • ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

           ಹೆಚ್.ಟಿ.ಸಿ ಡಿಸೈರ್ 10 ಲೈಫ್ ಸ್ಟೈಲ್.

           ಹೆಚ್.ಟಿ.ಸಿ ಡಿಸೈರ್ 10 ಲೈಫ್ ಸ್ಟೈಲ್.

           47,000 ರುಪಾಯಿಗೆ ಖರೀದಿಸಿ.

           ಖರೀದಿಸಲು ಕ್ಲಿಕ್ ಮಾಡಿ

           ಪ್ರಮುಖ ಲಕ್ಷಣಗಳು

           • 5.5 ಇಂಚಿನ (1280 x 720 ಪಿಕ್ಸೆಲ್ಸ್) ಹೆಚ್.ಡಿ ಸೂಪರ್ ಎಲ್.ಸಿ.ಡಿ ಕಾರ್ನಿಂಗ್ ಗೊರಿಲ್ಲಾ ಗಾಜಿನ ಪರದೆ.
           • 1.6GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 400 ಪ್ರೊಸೆಸರ್, ಅಡ್ರಿನೊ 305 ಜಿಪಿಯು ಜೊತೆಗೆ.
           • 3 ಜಿಬಿ ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
           • 2 ಜಿಬಿ ರ್ಯಾಮ್, 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
           • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 2 ಟಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
           • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ, ಹೆಚ್.ಟಿ.ಸಿ ಸೆನ್ಸ್ ಯುಐ ಜೊತೆಗೆ.
           • ಡುಯಲ್ ನ್ಯಾನೋ ಸಿಮ್.
           • ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
           • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
           • 4ಜಿ ಎಲ್.ಟಿ.ಇ, ವೈಫೈ 802.11 ಬಿ/ಜಿ/ಎನ್.
           • ಬ್ಲೂಟೂಥ್ 4.1, ಜಿಪಿಎಸ್ + ಗ್ಲಾನಾಸ್.
           • 2700 ಎಂ.ಎ.ಹೆಚ್ ಬ್ಯಾಟರಿ.
           • ಇಂಟೆಕ್ಸ್ ಆಕ್ವಾ ಸ್ಟ್ರಾಂಗ್ 5.1.

            ಇಂಟೆಕ್ಸ್ ಆಕ್ವಾ ಸ್ಟ್ರಾಂಗ್ 5.1.

            4,999 ರುಪಾಯಿಗೆ ಖರೀದಿಸಿ.

            ಖರೀದಿಸಲು ಕ್ಲಿಕ್ ಮಾಡಿ

            ಪ್ರಮುಖ ಲಕ್ಷಣಗಳು

            • 5 ಇಂಚಿನ (854 x 480 ಪಿಕ್ಸೆಲ್ಸ್) ಎಫ್.ಡಬ್ಲ್ಯೂ.ವಿ.ಜಿ.ಎ ಐ.ಪಿ.ಎಸ್ ಪರದೆ, ಕಾರ್ನಿಂಗ್ ಗೊರಿಲ್ಲಾ ಗಾಜು 2ರ ರಕ್ಷಣೆಯೊಂದಿಗೆ.
            • 1GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಎಂ.ಟಿ6735 64 ಬಿಟ್ ಪ್ರೊಸೆಸರ್, ಮಾಲಿ ಟಿ720 ಜಿಪಿಯು ಜೊತೆಗೆ.
            • 1 ಜಿಬಿ ರ್ಯಾಮ್.
            • 8 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
            • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 32 ಜಿಬಿಯವರೆಗೆ ವಿಸ್ತರಿಸಿಕೊಳ್ಳಬಹುದು.
            • ಡುಯಲ್ ಸಿಮ್.
            • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
            • ಎಲ್.ಇ.ಡಿ ಫ್ಲಾಷ್ ಹೊಂದಿರುವ 5 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
            • ಎಲ್.ಇ.ಡಿ ಫ್ಲಾಷ್ ಹೊಂದಿರುವ 2 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
            • 4ಜಿ ವೋಲ್ಟೇ, ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.0, ಜಿಪಿಎಸ್.
            • 2800 ಎಂ.ಎ.ಹೆಚ್ ಬ್ಯಾಟರಿ.
            • ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Has usually come up with the weekly roundup of devices that were launched in the country every week. Likewise, we have listed the gadgets that were released in India last week.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X