ಜೆನ್ ಮೊಬೈಲ್ ಸಿನೆಮ್ಯಾಕ್ಸ್3 ಬಡ್ಜೆಟ್ ಸ್ಮಾರ್ಟ್‍ಫೋನ್ ಬಿಡುಗಡೆಗೊಳಿಸಿದೆ ಸ್ಯಾಂಡ್‍ಟೋನ್ ಬ್ಯಾಕ್ ಫೀಚರ್ ನೊಂದಿಗೆ

By Prateeksha
|

ದೇಸಿ ಸ್ಮಾರ್ಟ್‍ಫೋನ್ ತಯಾರಕರಾದ, ಜೆನ್ ಮೊಬೈಲ್ ಈಗ ಹೊಸ ಸ್ಮಾರ್ಟ್‍ಫೋನ್ ಭಾರತದಲ್ಲಿ ಬಿಡುಗಡೆ ಮಾಡಿದೆ ಕೈಗೆಟಕುವ ದರದಲ್ಲಿ ಸಿನೆಮ್ಯಾಕ್ಸ್3 ಎನ್ನುವ ಹೆಸರಲ್ಲಿ. ಈ ಸ್ಮಾರ್ಟ್‍ಫೋನ್ ಸ್ಯಾಂಡ್‍ಸ್ಟೋನ್ ಫಿನಿಷ್ ಬ್ಯಾಕ್ ನೊಂದಿಗೆ ಬರುತ್ತಿದ್ದು ಒನ್‍ಪ್ಲಸ್ ಸ್ಮಾರ್ಟ್‍ಫೋನ್ ಹೋಲುತ್ತದೆ( ಒನ್‍ಪ್ಲಸ್ ಎಕ್ಸ್ ಹೊರತಾಗಿ)

ಜೆನ್ ಮೊಬೈಲ್ ಸಿನೆಮ್ಯಾಕ್ಸ್3 ಬಡ್ಜೆಟ್ ಸ್ಮಾರ್ಟ್‍ಫೋನ್ ಬಿಡುಗಡೆಗೊಳಿಸಿದೆ

ಇದರ ಬೆಲೆ ರೂ.5,499 , ಸಿನೆಮ್ಯಾಕ್ಸ್ 3 ನೆಕ್ಸ್‍ಜೆನ್‍ಟಿವಿ - ಲೈವ್ ಟಿವಿ ಸ್ಟ್ರೀಮಿಂಗ್ ಅಪ್ಲಿಕೇಷನ್ ಸಾವ್ನ್ , ವುಲಿವ್ ವೀಡಿಯೋ ಪ್ಲೇಯರ್ ನೊಂದಿಗೆ ಪ್ರೀಲೋಡೆಡ್ ಆಗಿದೆ. ಈ ಫೋನ್ ಜೆನ್ ಕೇರ್ ಆಪ್ ಕೂಡ ನೀಡುತ್ತದೆ, ಈ ಆಪ್ ಉಪಯೋಗಿಸುವವರಿಗೆ ಭಾರತದುದ್ದಕ್ಕೂ ಇರುವ 700+ ಸರ್ವಿಸ್ ಸೆಂಟರ್ ಗಳನ್ನು ಆಕ್ಸೆಸ್ ಮಾಡಬಹುದು.

ಓದಿರಿ: ಗಿನ್ನಿಸ್ ವಿಶ್ವ ದಾಖಲೆ ಮಾಡಿದ ಸೂಪರ್ ಫೋನ್‌ಗಳು.

ಸ್ಪೆಸಿಫಿಕೇಷನ್ ಬಗ್ಗೆ ಹೇಳುವುದಾದರೆ, ಸಿನೆಮ್ಯಾಕ್ಸ್ 3 5.5 ಇಂಚ್ ಎಫ್‍ಡಬ್ಲ್ಯುವಿಜಿಎಐಪಿಎಸ್ ಡಿಸ್ಪ್ಲೆ ಮತ್ತು ಶಕ್ತಿಗೆ 1.3 ಗಿಗಾ ಹಡ್ಜ್ ಕ್ವ್ಯಾಡ್ ಕೋರ್ ಪ್ರೊಸೆಸರ್ ಹೊಂದಿದೆ. ಸ್ಟೊರೆಜ್ ನಲ್ಲಿ 2ಜಿಬಿ ರ್ಯಾಮ್, 16 ಜಿಬಿ ರೊಮ್ ಜೊತೆಗೆ ಮೈಕ್ರೊಎಸ್‍ಡಿ ಕಾರ್ಡ್ ಸ್ಲೊಟ್ ನೊಂದಿಗೆ 32 ಜಿಬಿ ವರೆಗೆ ಸ್ಟೊರೆಜ್ ಹೆಚ್ಚಿಸಬಹುದಾದ ಆಯ್ಕೆ ಇದೆ. ಆಂಡ್ರೊಯಿಡ್ 5.1 ಲೊಲಿಪೊಪ್ ನೊಂದಿಗೆ ಬರುತ್ತದೆ. ಕ್ಯಾಮೆರಾ ಬಗ್ಗೆ ಹೇಳುವುದಾದರೆ ಈ ಜೇಬಿಗೆ ಅನುಕೂಲವಾದ ಫೋನ್ 5 ಎಮ್‍ಪಿ ರೇರ್ ಕ್ಯಾಮೆರಾ ಕ್ಯಾಮೆರಾ ಆಟೊ ಫೋಕಸ್ ಫೀಚರ್ ನೊಂದಿಗೆ ಮತ್ತು 3.2 ಎಮ್‍ಪಿ ಫ್ರಂಟ್ ಕ್ಯಾಮೆರಾದೊಂದಿಗೆ ಬರುತ್ತದೆ.

ಓದಿರಿ: ಸ್ಮಾರ್ಟ್ ಫೋನುಗಳಿಂದ ಕಣ್ಣು ರಕ್ಷಿಸಿಕೊಳ್ಳಲು ಐದು ಟಿಪ್ಸುಗಳು.

ಸಿನೆಮ್ಯಾಕ್ಸ್ 3 2900 ಎಎಮ್‍ಎಚ್ ಬ್ಯಾಟರಿ ಯನ್ನು ಹೊಂದಿದ್ದು 30 ತಾಸುಗಳ ತನಕ ಟೊಕ್ ಟೈಮ್ ಕೊಡುತ್ತದೆ. ಇದನ್ನು ಬಿಟ್ಟರೆ ಎಸ್‍ಒಎಸ್ ಫೀಚರ್‍ನೊಂದಿಗೆ ಬರುತ್ತದೆ, ಇದು ಬಳಕೆದಾರರಿಗೆ ಮೊದಲೆ ಹೆಸರಿಸಿದ 5 ಜನರಿಗೆ ತುರ್ತು ಸಮಯದಲ್ಲಿ ಸ್ಥಳದ ವಿವರಣೆ ಕಳಿಸಲು ಅವಕಾಶ ಕೊಡುತ್ತದೆ. ಈ ಬೆಲೆಗೆ ಸಿನೆಮ್ಯಾಕ್ಸ್ 3 ಸೀದಾ ಇತರ ಮೊಬೈಲ್ ಗಳೊಂದಿಗೆ ಸ್ಪರ್ಧಿಸುತ್ತದೆ – ಮೈಕ್ರೊಮ್ಯಾಕ್ಸ್ ಕ್ಯಾನ್ವಾಸ್ ಸ್ಪಾರ್ಕ್ 3, ಲಿನೊವೊ ಎ1000, ಗ್ಸೊಲೊ ಎರಾ 4ಜಿ, ಮೈಕ್ರೊಮ್ಯಾಕ್ಸ್ ಬೊಲ್ಟ್ ಕ್ಯೂ381 ಮತ್ತು ಇನ್ನಿತರ ಮೊಬೈಲ್ ಗಳು ಈ ಪಟ್ಟಿಯಲ್ಲಿ ಬರುತ್ತವೆ.

ಜೆನ್ ಮೊಬೈಲ್ ಸಿನೆಮ್ಯಾಕ್ಸ್3 ಬಡ್ಜೆಟ್ ಸ್ಮಾರ್ಟ್‍ಫೋನ್ ಬಿಡುಗಡೆಗೊಳಿಸಿದೆ

ಬಿಡುಗಡೆಯ ಬಗ್ಗೆ ಘೋಷಿಸಿದ ಮಿಸ್ಟರ್ ಸಂಜಯ್ ಕ್ಯಾಲಿರೊನಾ, ಸಿಇಒ, ಜೆನ್ ಮೊಬೈಲ್ ಹೇಳಿದರು “ಜೆನ್ ಸಿನಿಮ್ಯಾಕ್ಸ್ 3 ಬಳಕೆದಾರರಿಗೆ ಉತ್ತಮ ದರ್ಜೆಯದು ನೀಡುವಂತೆ ತಯಾರಿಸಲಾಗಿದೆ ಕ್ವ್ಯಾಡ್ ಕೋರ್ ಪ್ರೊಸೆಸರ್ ಪವರ್, ಶಕ್ತಿಯುತವಾದ 2900 ಎಮ್‍ಎಎಚ್ ಬ್ಯಾಟರಿ ಯನ್ನು ಸೇರಿಸಿ ಒಂದು ಉಪಕರಣವನ್ನಾಗಿ ಮಾಡಲಾಗಿದೆ. ಈ ಫೋನ್ ಕೈಗೆಟಕುವ ದರದಲ್ಲಿ ಹಲವು ಫೀಚರ್ ಗಳನ್ನು ಒಳಗೊಂಡಿದ್ದು ಉತ್ತಮ ಅನುಭವವನ್ನು ನೀಡುವುದು”.

Most Read Articles
Best Mobiles in India

Read more about:
English summary
Desi smartphone maker, Zen Mobile has launched its latest smartphone in India under the affordable segment. Dubbed as Cinemax 3, this smartphone comes with Sandstone finish back similar to the OnePlus smartphones (except OnePlus X).

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more