Subscribe to Gizbot

ಆಂಡ್ರಾಯ್ಡ್ ಬಳಕೆದಾರರೇ ಈ ಅಪ್ಲಿಕೇಶನ್‌ಗಳಿಂದ ಅಪಾಯ ಖಂಡಿತ.

Written By:

ಆಂಡ್ರಾಯ್ಡ್ ಬಳಕೆದಾರರಿಗೊಂದು ಕೆಟ್ಟ ಸುದ್ದಿ ಇಲ್ಲಿ ಕಾದಿದೆ. ನೂರಕ್ಕಿಂತಲೂ ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಭದ್ರತಾ ಸಂಶೋಧಕರು ಕಂಡುಹಿಡಿದಿದ್ದು ಇದು ನಿಮ್ಮ ಲಾಗಿನ್ ಡೇಟಾವನ್ನು ಪೂರ್ಣವಾಗಿ ಎನ್‌ಕ್ರಿಪ್ಟ್ ಮಾಡುತ್ತದೆ ಮತ್ತು ಹ್ಯಾಕರ್‌ಗಳು ನಿಮ್ಮ ಡೇಟಾವನ್ನು ಸುಲಭವಾಗಿ ಪ್ರವೇಶಿಸುವಂತೆ ಇದು ಮಾಡುತ್ತದೆ ಎಂಬ ಸತ್ಯವನ್ನು ಕಂಡುಕೊಂಡಿದ್ದಾರೆ. ನಿಮ್ಮ ಪಾಸ್‌ವರ್ಡ್ ಸೋರಿಕೆ ಇಲ್ಲಿ ಆಗುವುದು ಖಂಡಿತ.

ಓದಿರಿ: ನಿಮ್ಮ ಬುದ್ಧಿವಂತಿಕೆಗೆ ಸವಾಲು ಹಾಕುವ ಜಿಮೇಲ್ ತಂತ್ರ

ಆಂಡ್ರಾಯ್ಡ್ ಬಳಕೆದಾರರೇ ಈ ಅಪ್ಲಿಕೇಶನ್‌ಗಳಿಂದ ಅಪಾಯ ಖಂಡಿತ.

ಜನಪ್ರಿಯ ಸೇವಾ ಅಪ್ಲಿಕೇಶನ್‌ಗಳಾದ ಮ್ಯಾಚ್.ಕಾಮ್, ಎನ್‌ಬಿಎ ಗೇಮ್ ಟೈಮ್, ಸೇಫ್‌ವೇ, ಗೆಟ್ ರೆಡಿ ಪಿಜ್ಜಾ ಹಟ್ ಮೊದಲಾದ ಸೌಲಭ್ಯಗಳನ್ನು ಬಳಸಿಕೊಂಡು ನೀವು ಸೇವೆಗಳನ್ನು ಪಡೆದುಕೊಳ್ಳುತ್ತಿದ್ದೀರಿ ಎಂದಾದಲ್ಲಿ ನೀವು ಪಾಸ್‌ವರ್ಡ್ ಅನ್ನು ಬದಲಾಯಿಸಬೇಕಾಗುತ್ತದೆ. ಅವುಗಳ ಪೂರ್ವಾಪರವನ್ನು ಸರಿಯಾಗಿ ಅರಿತುಕೊಂಡು ಈ ಅಪ್ಲಿಕೇಶನ್‌ಗಳ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬೇಕಾಗುತ್ತದೆ

ಓದಿರಿ: ರೀಟೈಲ್ ತಾಣಗಳಿಂದ ಗ್ರಾಹಕರಿಗೆ ಚಳ್ಳೆಹಣ್ಣು!!!

ಆಂಡ್ರಾಯ್ಡ್ ಬಳಕೆದಾರರೇ ಈ ಅಪ್ಲಿಕೇಶನ್‌ಗಳಿಂದ ಅಪಾಯ ಖಂಡಿತ.

ನೀವು ಈ ರೀತಿಯ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಷ್ಟೂ ಹ್ಯಾಕರ್‌ಗಳಿಗೆ ನಿಮ್ಮ ಪಾಸ್‌ವರ್ಡ್ ಕದಿಯುವುದು ಸುಲಭವಾಗುತ್ತದೆ. ಇನ್ನು ಕಳೆದ ವರ್ಷ 350 ಮಿಲಿಯನ್ ಬಾರಿ ಡೌನ್‌ಲೋಡ್ ಮಾಡಿಕೊಂಡಿರುವ ಅಪ್ಲಿಕೇಶನ್‌ಗಳು ಅಷ್ಟೊಂದು ಸುಲಭದ್ರವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

English summary
Here's some bad news for Android users. Security researchers have discovered 100+ more apps that fail to encrypt your login data properly, making it frightfully easy for hackers to steal your password.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot