Subscribe to Gizbot

ಜಿಯೋಗೆ ಮತ್ತೊಂದು ಗೆಲುವು!..ತಪ್ಪು ಮಾಹಿತಿ ಜಾಹಿರಾತು ಪಟ್ಟಿಯಲ್ಲಿ ಏರ್‌ಟೆಲ್!!

Written By:

ಜಾಹಿರಾತುಗಳ ಮೂಲಕ ಜನರನ್ನು ದಾರಿತಪ್ಪಿಸುತ್ತಿರುವ ಸಂಸ್ಥೆಗಳಲ್ಲಿ ಪ್ರಪಂಚದ ನಂ 1 ಮೊಬೈಲ್ ಕಂಪೆನಿ ಆಪಲ್ ಮತ್ತು ಹಾಗೂ ಭಾರತನ ನಂ 1 ಟೆಲಿಕಾಂ ಏರ್‌ಟೆಲ್‌ ಸ್ಥಾನ ಪಡೆದಿವೆ. ಹೌದು, ಭಾರತ ಸರ್ಕಾರದ ತಪ್ಪು ಮಾಹಿತಿ ನೀಡುವ ಜಾಹಿರಾತುಗಳ ಪಟ್ಟಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.!!

ಜಾಹಿರಾತು ನೀಡುವ ಸಂಸ್ಥೆಗಳ ಗುಣಮಟ್ಟವನ್ನು ಪರಿಶೀಲಿಸುವ ಮತ್ತು ದೂರುಗಳನ್ನು ಪಡೆಯುವ ಭಾರತದ ಅಧೀನ ಸಂಸ್ಥೆ "ಗ್ರಾಹಕರ ದೂರುಗಳ ಕೌನ್ಸಿಲ್" ಈ ಬಗ್ಗೆ ಮಾಹಿತಿ ಬಹಿರಂಗಗೊಳಿಸಿದ್ದು, ಏರ್‌ಟೆಲ್ ಮತ್ತು ಆಪಲ್ ಕಂಪೆನಿಗಲೂ ಕೂಡ ತಪ್ಪು ಜಾಹಿರಾತುಗಳನ್ನು ನೀಡುತ್ತಿದೆ ಎಂದು ಹೇಳಿದೆ.!!

ಜಿಯೋಗೆ ಮತ್ತೊಂದು ಗೆಲುವು!..ತಪ್ಪು ಮಾಹಿತಿ ಜಾಹಿರಾತು ಪಟ್ಟಿಯಲ್ಲಿ ಏರ್‌ಟೆಲ್!!

ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷಿತವಾಗಿದೆಯೇ? ಇಲ್ಲಿ ಚೆಕ್ ಮಾಡಿ!!

ಯಾವುದೇ ಸಂಸ್ಥೆಗಳ ವಿರುದ್ಧ ದೂರುಗಳು ದಾಖಲಾಗಿದ್ದು, ಅವುಗಳ ವಿಚಾರಣೆ ಮತ್ತು ಮಾಹಿತಿ ವಿಷಯದ ಮೇಲೆ ಗ್ರಾಹಕರ ದೂರುಗಳ ಕೌನ್ಸಿಲ್ ವಿಚಾರಣೆ ನಡೆಸುತ್ತದೆ. ಹೀಗೆ ನಡೆಸಲಾಗ ವಿಚಾರಣೆಗಳ ಮೂಲಕ ತಪ್ಪು ಮಾಹಿತಿ ನೀಡುವ ಜಾಹಿರಾತುಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.!!

ಜಿಯೋಗೆ ಮತ್ತೊಂದು ಗೆಲುವು!..ತಪ್ಪು ಮಾಹಿತಿ ಜಾಹಿರಾತು ಪಟ್ಟಿಯಲ್ಲಿ ಏರ್‌ಟೆಲ್!!

ಇಂತಹ ಪಟ್ಟಿಯಲ್ಲಿ ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಆಪಲ್ ಜೊತೆಗೆ ಏರ್ಟೆಲ್ ಸಹ ಸ್ಥಾನ ಪಡೆದಿರುವುದು ಜಿಯೋಗೆ ಮತ್ತೆ ಲಾಭವಾಗಿದೆ. ಏರ್‌ಟೆಲ್ ತನ್ನ ಲಾಭಾಂಶ ವೃದ್ಧಿಗಾಗಿ ಭಾರತದ ಅತ್ಯಂತ ವೇಗದ 4G ನೆಟ್‌ವರ್ಕ್ ಎಂದು ಹೇಳಿಕೊಳ್ಳುತ್ತಿದೆ. ಇಂತಹ ಜಾಹಿರಾತುಗಳ ಮೂಲಕ ಗ್ರಾಹಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ದೂರಿತ್ತು.!!

English summary
ASCI upheld a total of 102 complaints in healthcare category, 20 in education, seven in personal care, six in food and beverages and more. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot