Subscribe to Gizbot

ಪ್ರಸಾರ ಭಾರತಿಯಿಂದ ಡಿಡಿ ನ್ಯೂಸ್ ಆಂಡ್ರಾಯ್ಡ್ ಅಪ್ಲಿಕೇಶನ್ ಲಾಂಚ್

Written By:

ಭಾರತದ ಅತಿ ದೊಡ್ಡ ಸಾರ್ವಜನಿಕ ಪ್ರಸಾರ ಸಂಸ್ಥೆ, ಪ್ರಸಾರ ಭಾರತಿ ಡಿಡಿ ನ್ಯೂಸ್‌ಗಾಗಿ ಅಧಿಕೃತ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇನಲ್ಲಿ ಲಾಂಚ್ ಮಾಡಿದೆ. ಡೌನ್‌ಲೋಡ್ ಮತ್ತು ಚಾನೆಲ್ ಬ್ರಾಡ್‌ಕಾಸ್ಟ್‌ನ ಲೈವ್ ಸ್ಟ್ರೀಮಿಂಗಿಗಾಗಿ ಈ ಅಪ್ಲಿಕೇಶನ್ ಇದೀಗ ಲಭ್ಯವಿದ್ದು ಚಾನೆಲ್ ಪ್ರೊಗ್ರಾಮ್‌ ಮತ್ತು ನ್ಯೂಸ್ ಐಟಮ್‌ಗಳ ವೀಡಿಯೊಗಳನ್ನು ಕಾಣಬಹುದಾಗಿದೆ.

ಪ್ರಸಾರ ಭಾರತಿಯಿಂದ ಡಿಡಿ ನ್ಯೂಸ್ ಆಂಡ್ರಾಯ್ಡ್ ಅಪ್ಲಿಕೇಶನ್ ಲಾಂಚ್

ಓದಿರಿ: ವಾಟ್ಸಾಪ್ ಬಳಕೆದಾರರೇ ಎಚ್ಚರ!!!

ಮಾಹಿತಿ ಮತ್ತು ಪ್ರಸಾರ ಸಚಿವರಾದ ಅರುಣ್ ಜೇಟ್ಲಿ ಗುರುವಾರ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿದ್ದು ಪ್ರಸಾರ ಭಾರತಿಯ ಅತಿ ಮುಖ್ಯ ಮೈಲಿಗಲ್ಲು ಎಂದೇ ಪರಿಗಣಿತವಾಗಿರುವ ಡಿಡಿ ನ್ಯೂಸ್‌ಗಾಗಿ ಅಪ್ಲಿಕೇಶನ್ ಲಾಂಚ್ ಮಾಡುತ್ತಿರುವುದು ಹೆಚ್ಚಿನ ಸಂತೋಷವನ್ನುಂಟು ಮಾಡುತ್ತಿದ್ದು ಜನರಿಗೆ ಸುದ್ದಿಯು ಇನ್ನು ಹೆಚ್ಚು ವೇಗದಲ್ಲಿ ಹೋಗಿ ತಲುಪಲಿದೆ ಎಂದು ತಿಳಿಸಿದ್ದಾರೆ.

ಪ್ರಸಾರ ಭಾರತಿಯಿಂದ ಡಿಡಿ ನ್ಯೂಸ್ ಆಂಡ್ರಾಯ್ಡ್ ಅಪ್ಲಿಕೇಶನ್ ಲಾಂಚ್

ಓದಿರಿ: ಹಾಲಿವುಡ್ ಅಂಗಳದಲ್ಲಿ ರಿಂಗಣಿಸುತ್ತಿರುವ ಗ್ಯಾಜೆಟ್‌ಗಳು

ಇನ್ನು ಇದನ್ನು ಕುರಿತಾದ ಇ ಬುಕ್ ಅನ್ನು ಕೂಡ ಲಾಂಚ್ ಮಾಡಿದ್ದು ಇದು ಪ್ರಸಾರ ವಿಭಾಗಕ್ಕೆ ಬರಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಡಿಡಿ ನ್ಯೂಸ್‌ನ ಹೊಸ ಮೊಬೈಲ್ ಅಪ್ಲಿಕೇಶನ್ ಲೈವ್ ಟಿವಿ, ನ್ಯೂಸ್ ಫೀಡ್ ಮತ್ತು ವೀಡಿಯೊಗಳನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಿದೆ.

English summary
India's largest public broadcaster, Prasar Bharati has launched the official Android app of DD News (Doordarshan News) in the Google Play. DD News App Launched in Google Play Store by Prasar Bharati.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot