ಮೊಬೈಲ್‌ಗೆ ನೇರವಾಗಿ ಸುದ್ದಿ ಬಿತ್ತರಿಸುವ ಫೇಸ್‌ಬುಕ್ ಅಪ್ಲಿಕೇಶನ್

By Shwetha
|

ನಿಮ್ಮ ಫೋನ್‌ಗೆ ನೇರವಾಗಿ ಬ್ರೇಕಿಂಗ್ ಸುದ್ದಿಗಳನ್ನು ಬಿತ್ತರಿಸುವ ಹೊಸ ಅಪ್ಲಿಕೇಶನ್ ರಚನೆಯಲ್ಲಿ ಫೇಸ್‌ಬುಕ್ ನಿರತವಾಗಿದೆ. ಯಾವ ಚಂದಾದಾರಿಕೆಗಳಿಂದ ಸುದ್ದಿ ದೊರಕಬೇಕು ಎಂಬುದನ್ನು ಬಳಕೆದಾರರು ಆಯ್ಕೆಮಾಡಿದರೆ ಸಾಕು ಅಧಿಸೂಚನೆಯೊಂದಿಗೆ ಸುದ್ದಿ ಪ್ರಸಾರವನ್ನು ಫೇಸ್‌ಬುಕ್ ಹೊಸ ಅಪ್ಲಿಕೇಶನ್ ಮಾಡಲಿದೆ.

ಓದಿರಿ: ವಿಂಡೋಸ್ 10 ನಿಂದ ಹಳೆಯ ಆವೃತ್ತಿಗೆ ಮರಳುವುದು ಹೇಗೆ?

ಮೊಬೈಲ್‌ಗೆ ನೇರವಾಗಿ ಸುದ್ದಿ ಬಿತ್ತರಿಸುವ ಫೇಸ್‌ಬುಕ್ ಅಪ್ಲಿಕೇಶನ್

100 ಅಕ್ಷರಗಳುಳ್ಳ ಅಧಿಸೂಚನೆಗಳನ್ನು ಬಳಕೆದಾರರು ಪಡೆಯಲಿದ್ದು ಬಳಕೆದಾರರ ಆಯ್ಕೆಮಾಡಿದ ವಿಷಯಗಳನ್ನೇ ಇದು ಒಳಗೊಳ್ಳಲಿದೆ. ಎಲ್ಲಾ ಅಧಿಸೂಚನೆಗಳು ಫೇಸ್‌ಬುಕ್‌ನ ಅಪ್ಲಿಕೇಶನ್ ಮೂಲಕ ಓದುಗರನ್ನು ತಲುಪಲಿದ್ದು ಪಬ್ಲಿಕೇಶನ್‌ನ ವೆಬ್‌ಸೈಟ್‌ಗೆ ಇದು ಲಿಂಕ್ ಮಾಡುತ್ತದೆ.

ಓದಿರಿ: ಮಂಗಳ ಗ್ರಹದಲ್ಲಿ ಮಹಿಳೆ!!! ಏನಿದರ ರಹಸ್ಯ

ಮೊಬೈಲ್‌ಗೆ ನೇರವಾಗಿ ಸುದ್ದಿ ಬಿತ್ತರಿಸುವ ಫೇಸ್‌ಬುಕ್ ಅಪ್ಲಿಕೇಶನ್

ಇತ್ತೀಚೆಗೆ ತಾನೇ, ಟ್ವಿಟ್ಟರ್ ತನ್ನ ಫೋನ್ ಅಪ್ಲಿಕೇಶನ್‌ನಲ್ಲಿ ಬ್ರೇಕಿಂಗ್ ನ್ಯೂಸ್ ಟ್ಯಾಬ್ ಅನ್ನು ಪರಿಶೀಲನೆ ನಡೆಸಲು ಆರಂಭಿಸಿದ್ದು, ಪ್ರಾಜೆಕ್ಟ್ ಲೈಟ್ನಿಂಗ್ ಕುರಿತಾದ ಈವೆಂಟ್‌ಗಳು ಮತ್ತು ಸುದ್ದಿಗಳನ್ನು ಇದು ಬಿಡುಗಡೆ ಮಾಡಲಿದೆ.

ಮೊಬೈಲ್‌ಗೆ ನೇರವಾಗಿ ಸುದ್ದಿ ಬಿತ್ತರಿಸುವ ಫೇಸ್‌ಬುಕ್ ಅಪ್ಲಿಕೇಶನ್

ಅಪ್ಲಿಕೇಶನ್ ಇನ್ನು ಪೂರ್ವ ಪ್ರಕ್ರಿಯೆಯಲ್ಲಿದ್ದು ಯಾವಾಗ ಬಿಡುಗಡೆಯಾಗುತ್ತದೆ ಎಂಬುದು ತಿಳಿದು ಬಂದಿಲ್ಲ.

Best Mobiles in India

English summary
Facebook is building a mobile app that will send breaking news alerts straight to your phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X