Subscribe to Gizbot

ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್: ಅಕ್ಟೋಬರ್ 14 ರಿಂದ ಆರಂಭ

Written By:

ಭಾರತೀಯ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಸಾಕಷ್ಟು ಸೇಲ್ ಗಳು ನಡೆಯುತ್ತಿದ್ದು, ದಸರಾ ಸೇಲ್ ನಂತರ ಫ್ಲಿಪ್‌ಕಾರ್ಟ್‌ ಬಿಗ್ ದೀಪಾವಳಿ ಸೇಲ್ ಆರಂಭಿಸಲು ಮುಂದಾಗಿದೆ. ಅಕ್ಟೋಬರ್ 14 ರಿಂದ 17 ರ ವರೆಗೆ ಈ ಸೇಲ್ ನಡೆಯಲಿದೆ ಎನ್ನಲಾಗಿದೆ.

ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್: ಅಕ್ಟೋಬರ್ 14 ರಿಂದ ಆರಂಭ

ಓದಿರಿ: ಮೊಟೊ ಫೋನ್‌ಗಳ ಬೆಲೆಯಲ್ಲಿ ರೂ.3000 ಕಡಿತ: ಜೊತೆಗೆ 100GB ಜಿಯೋ ಡೇಟಾ..!

ಇದೇ ಸಂದರ್ಭದಲ್ಲಿ ಅಮೆಜಾನ್‌ನಲ್ಲಿ ಸಹ ಇದೇ ಮಾದರಿಯ ಸೇಲ್ ಆರಂಭಿಸಲಿದ್ದು, ಇದೇ ಮಾದರಿಯಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್ ನಡೆಯಲಿದೆ. ಗ್ರಾಹಕರಿಗೆ ಭರ್ಜರಿ ಆಫರ್ ಈ ಸಂದರ್ಭದಲ್ಲಿ ದೊರೆಯಲಿದ್ದು, ಅನೇಕ ವಸ್ತುಗಳ ಮೇಲೆ ಕಡಿತವನ್ನು ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯಾಷ್‌ಬ್ಯಾಕ್:

ಕ್ಯಾಷ್‌ಬ್ಯಾಕ್:

ಫ್ಲಿಪ್‌ಕಾರ್ಟ್‌ ಸೇಲ್‌ ಸಂದರ್ಭದಲ್ಲಿ ಕ್ಯಾಷ್ ಬ್ಯಾಕ್ ಆಫರ್ ಅನ್ನು ನೀಡಲಾಗುತ್ತಿದೆ. ಫ್ಲಾಟ್ ಡಿಸ್ಕೌಂಟ್ ಸೇರಿದಂತೆ ಏಕ್ಸ್‌ಚೇಂಜ್ ಆಫರ್ ಸಹ ಇಲ್ಲಿದೆ. ಇದರೊಂದಿಗೆ ಪೋನ್ ಪೇ ನಲ್ಲಿ ಪಾವತಿ ಮಾಡಿದರೆ 20% ಡಿಸ್ಕೌಂಟ್ ದೊರೆಯಲಿದೆ. ಇಲ್ಲದೇ HDFC ಕ್ರೆಡಿಟ್ ಕಾರ್ಡ್ ಮೇಲೆ 10% ಕ್ಯಾಷ್‌ ಬ್ಯಾಕ್ ಹಾಗೂ ನೋ EMI ಸಹ ದೊರೆಯಲಿದೆ.

ಮೊಬೈಲ್‌ ಮೇಲೂ ಆಫರ್:

ಮೊಬೈಲ್‌ ಮೇಲೂ ಆಫರ್:

ಫ್ಲಿಪ್‌ಕಾರ್ಟ್‌ನಲ್ಲಿ ಮೊಬೈಲ್ ಮೇಲೆಯೂ ಭರ್ಜರಿ ಆಫರ್ ನೀಡುವ ಸಾಧ್ಯತೆ ಇದ್ದು. ದೀಪಾವಳಿ ಅಂಗವಾಗಿ ಶಿಯೋಮಿ, ಲಿನೊವೊ, ಮೊಟೊ ಹಾಗೂ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಕಡಿತವನ್ನು ನೀಡಲು ಮುಂದಾಗಿದೆ.

ಟಿವಿಗಳ ಮೇಲೂ ಆಫರ್:

ಟಿವಿಗಳ ಮೇಲೂ ಆಫರ್:

ಇದಲ್ಲದೇ ಟಿವಿಗಳ ಮೇಲೆ ಸುಮಾರು 30% ಆಫರ್ ಅನ್ನು ಕಾಣಬಹುದಾಗಿದೆ. ಇದಲ್ಲದೇ ಎಲ್ಲಾ ಬ್ರಾಂಡ್ ಟಿವಿಗಳು ಈ ಬಾರಿಯ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದೆ. ಇದಲ್ಲದೇ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆಯೂ ಆಫರ್ ಅನ್ನು ಫ್ಲಿಪ್‌ಕಾರ್ಟ್ ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Flipkart has announced the dates of its next big festive sale - named the Big Diwali Sale. The Flipkart sale will start on October 14 and end on October 17. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot