Subscribe to Gizbot

ಗೂಗಲ್ ನಿಂದ ಸರಳ ಮತ್ತು ಸುಭದ್ರ ರೀಕ್ಯಾಪ್ಚ ಬಿಡುಗಡೆ..!!!

Written By:

ನಿಮಗೆ ರೀಕ್ಯಾಪ್ಚ(reCAPTCHA) ಬಗ್ಗೆ ತಿಳಿದಿರುತ್ತದೆ. ನೀವು ಯಾವುದೇ ವೆಬ್‌ಸೈಟಿಗೆ ಲಾಂಗಿನ್ ಆಗುವ ಸಂದರ್ಭದಲ್ಲಿ ರೀಕ್ಯಾಪ್ಚವನ್ನು ನೀವು ನೋಡಿರುತ್ತೀರಾ. ಒಂದು ಬಾಕ್ಸ್‌ನಲ್ಲಿ ಕೇಲವು ನಂಬರ್‌ಗಳು ಇಲ್ಲವೇ ಅಕ್ಷರಗಳನ್ನು ನೀಡಿರುತ್ತಾರೆ. ನೀವು ಅದನ್ನು ನೋಡಿ ಅದರಲ್ಲಿರುವ ಅಂಶವನ್ನು ಸರಿಯಾಗಿ ದಾಖಲಿಸಿದರೆ ಮಾತ್ರವೇ ನಿಮಗೆ ಲಾಗಿನ್ ಅವಕಾಶವನ್ನು ನೀಡಲಾಗುತ್ತದೆ.

ಗೂಗಲ್ ನಿಂದ ಸರಳ ಮತ್ತು ಸುಭದ್ರ ರೀಕ್ಯಾಪ್ಚ ಬಿಡುಗಡೆ..!!!

ಓದಿರಿ: ಶಾಕಿಂಗ್ ಬೆಲೆ ನೋಕಿಯಾ ಸ್ಮಾರ್ಟ್ಫೋನ್ಗಳು ಲಾಂಚ್: ಖರೀದಿಸಲು ಸಿದ್ಧತೆ ನಡೆಸಿ..!!

ರೀಕ್ಯಾಪ್ಚ(reCAPTCHA) ವನ್ನು ನೀಡುವ ಕಾರಣವೇನೆಂದರೆ ಯಾವುದೇ ಸ್ಪಾಮ್‌ಗಳು ಮತ್ತು ರೊಬೋಟ್ ಗಳು( ಆರ್ಟಿಫಿಷಿಯನ್ ಇಟೆಲಿಜೆನ್ಸಿ) ಲಾಗ್ ಆಗಿ ಯಾವುದೇ ರೀತಿಯಲ್ಲೂ ವೆಬ್ ಸೈಟಿಗೆ ತೊಂದರೆ ಕೊಡಬಾರದು ಎಂದು. ಕೇವಲ ಮಾವವರು ಮಾತ್ರವೇ ಅದನ್ನು ಸರಿಯಾಗಿ ಗುರುತಿಸಿ ಲಾಗ್ ಇನ್ ಪಡೆಯಲಿ ಎಂಬುದು ಅದರ ಉದ್ದೇಶ. ಇದು ಸಹ ಒಂದು ರೀತಿಯ ಸೆಕ್ಯೂರಿಟಿಯ ಹಾಗೆ ಕಾರ್ಯ ನಿರ್ವಹಿಸಲು ಶಕ್ತವಾಗಿದೆ.

ಇದನ್ನು ಗೂಗಲ್ ಮತ್ತಷ್ಟು ಸರಳ ಮತ್ತು ಅದರ ಇನ್‌ಟರ್ ಫೇಸ್‌ ಅನ್ನು ಬದಲಾಯಿಸಲು ಮುಂದಾಗಿದೆ. ಇದಕ್ಕಾಗಿಯೇ ಹೊಸ ಆಪ್ಲಿಕೇಷನ್ ಪ್ರೋಗ್ರಾಮಿಂಗ್ ಇನ್‌ಟರ್ ಫೇಸ್‌ಅನ್ನು ಗೂಗಲ್ ರೆಡಿ ಮಾಡಿದೆ. ಅದುವೇ ಇನ್‌ವಿಸಿಬಲ್ ಮಾದರಿಯಲ್ಲಿ ನಿರ್ಮಿಸಲು ಮುಂದಾಗಿದೆ.

ಗೂಗಲ್ ನಿಂದ ಸರಳ ಮತ್ತು ಸುಭದ್ರ ರೀಕ್ಯಾಪ್ಚ ಬಿಡುಗಡೆ..!!!

ಓದಿರಿ: ಜಿಯೋ ಬೆಂಬಲಕ್ಕೆ ನಿಂತ CCI: ಮತ್ತಷ್ಟು ಆಫರ್

ಇಂದಿನ ದಿನದಲ್ಲಿ ಆರ್ಟಿಫಿಷಿಯನ್ ಇಟೆಲಿಜೆನ್ಸಿ ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದ್ದು, ರೀಕ್ಯಾಪ್ಚ(reCAPTCHA) ವನ್ನು ಸರಳವಾಗಿ ಅರ್ಥ ಮಾಡಿಕೊಂಡು ಬ್ರೇಕ್ ಮಾಡಲು ಮುಂದಾಗುತ್ತಿವೆ. ಈ ಹಿನ್ನಲೆಯಲ್ಲಿ ಗೂಗಲ್ ರೀಕ್ಯಾಪ್ಚ(reCAPTCHA) ವನ್ನು ಸರಳಗೊಳಿಸಿ ಮತ್ತಷ್ಟು ಸುಭದ್ರಗೊಳಿಸಲು ಮುಂದಾಗಿದೆ.

ಇದಕ್ಕಾಗಿ ಆಡ್ವಾನ್ಸ್ ರಿಸ್ಕ್ ಅನಾಲಿಸಿಸ್ ಅನ್ನು ಗೂಗಲ್ ಡೆವಲಪ್ ಮಾಡಿದೆ. ಇದು ಕೇವಲ ಮಾನವರಿಂದ ಮಾತ್ರವೇ ಬ್ರೇಕ್ ಮಾಡಲು ಸಾಧ್ಯವಾಗುವಂತೆ ತಯಾರಿಸಿದೆ.

Read more about:
English summary
Google new application programming interface (API) that will radically simplify the reCAPTCHA experience. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot