ಗ್ರಾಮೀಣ ಭಾಗಕ್ಕೆ ಗೂಗಲ್ ನಿಂದ ಬಲೂನ್ ಇಂಟರ್‌ನೆಟ್..!!

ಈ ಹಿಂದೆಯೇ ಹೇಳಿದಂತೆ ಗ್ರಾಮೀಣ ಭಾಗಕ್ಕೆ ಅಂತರ್ಜಾಲದ ಸೇವೆಯನ್ನು ನೀಡಲು ಹೊಸದೊಂದು ತಂತ್ರಜ್ಞಾನದ ಮೊರೆ ಹೋಗಿದೆ.

|

ಪ್ರಪಂಚದ ಮೂಲೆ ಮೂಲೆಗೂ ಇಂಟರ್‌ನೆಟ್‌ ಸೇವೆಯನ್ನು ನೀಡಬೇಕು ಎನ್ನುವ ಮಹದಾಸೆಯನ್ನು ಹೊಂದಿರುವ ಸರ್ಜ್ ಇಂಜಿನ್ ದೈತ್ಯ ಗೂಗಲ್ ಈ ಹಿಂದೆಯೇ ಹೇಳಿದಂತೆ ಗ್ರಾಮೀಣ ಭಾಗಕ್ಕೆ ಅಂತರ್ಜಾಲದ ಸೇವೆಯನ್ನು ನೀಡಲು ಹೊಸದೊಂದು ತಂತ್ರಜ್ಞಾನದ ಮೊರೆ ಹೋಗಿದೆ.

ಗ್ರಾಮೀಣ ಭಾಗಕ್ಕೆ ಗೂಗಲ್ ನಿಂದ ಬಲೂನ್ ಇಂಟರ್‌ನೆಟ್..!!

ಓದಿರಿ: 21 ವರ್ಷದ ಡೆಲ್ಲಿ ಹುಡುಗನಿಗೆ 1.25 ಕೋಟಿ ಸಂಬಳದ ಕೆಲಸ ನೀಡಿದ ಉಬರ್..!!

ಇದಕ್ಕಾಗಿ ಎತ್ತರಕ್ಕೆ ಹಾರುವಂತಹ ಬಲೂನ್‌ಗಳನ್ನು ಆಗಸಕ್ಕೆ ಹಾರಿಸಲಿದ್ದು, ಇದರ ಮೂಲಕ ನೆಟ್‌ವರ್ಕ್ ಸೃಷ್ಟಿಸು ಕ್ರಮಕ್ಕೆ ಗೂಗಲ್ ಮುಂದಾಗಿದ್ದು, ಇದಕ್ಕಾಗಿ ವರ್ಷಗಳ ಕಾಲ ಸಂಶೋಧನೆಯನ್ನು ನಡೆಸಿದ್ದು, ಇದಕ್ಕಾಗಿ ಪ್ರಾಜೆಕ್ಟ್ ಲೂನ್ ಎಂದು ನಾಮಕರಣ ಮಾಡಿದೆ.

ಗೂಗಲ್ ಲಾಂಚ್ ಮಾಡುತ್ತಿರುವ ಈ ಬಲೂನ್‌ಗಳು ಹವಮಾನದ ಬಗ್ಗೆ ಮಾಹಿತಿ ನೀಡಲು ಯೋಗ್ಯವಾಗಿದ್ದು, ಅಲ್ಲದೇ ಗೂಗಲ್ ನಿರ್ದೇಶನ ಮಾಡಿದ ಪ್ರದೇಶದಲ್ಲಿ ಕಾರಾರುವಕ್ಕಾಗಿ ಕಾರ್ಯನಿರ್ವಹಿಸಲಿದೆ. ಒಂದೇ ಪ್ರದೇಶದ ಮೇಲೆ ಗಮನವಿಟ್ಟು ನೆಟ್‌ವರ್ಕ್ ಓದಗಿಸಲಿದೆ.

ಓದಿರಿ: ಪ್ರೀ ಇಂಟರ್ನೆಟ್ ಅಂತ ವಿಡಿಯೋ ಓಪನ್ ಮಾಡೋ ಮುಂಚೇ ಈ ಸ್ಟೋರಿ ನೋಡಿ..!

ಸದ್ಯಕ್ಕೆ ಈ ಯೋಜನೆಯ ಪ್ರರೀಕ್ಷೆಯನ್ನು ನಡೆಸಲು ಗೂಗಲ್ ಮುಂದಾಗಿದ್ದು, ಇದಕ್ಕಾಗಿ ಸೂಕ್ತ ಪ್ರದೇಶದ ಹುಡುಕಾಟದಲ್ಲಿದ್ದು, ಇದಕ್ಕಾಗಿ ಹತ್ತು ಇಲ್ಲವೇ, ಇಪ್ಪತ್ತು, ಮುವತ್ತು ಬಲೂನ್‌ಗಳನ್ನು ಆಗಸಕ್ಕೆ ಚಿಮ್ಮಿಸಲು ರೆಡಿಯಾಗಿದೆ.

ಈ ಪ್ರಯೋಗವೂ ಯಶಸ್ವಿಯಾದ ನಂತರದಲ್ಲಿ ಈ ಬಲೂಲ್‌ಗಳು ಅತ್ಯವಿರುವ ಕಡೆಗಳಲ್ಲಿ ಹಾರಿಸಲಾಗುವುದು ಎನ್ನಲಾಗಿದೆ. ಒಂದೊಂದು ಬಲೂನ್‌ಗಳು ಟೆನಿಸ್‌ ಕೋರ್ಟ್‌ ಅಂಗಳದಷ್ಟು ದೊಡ್ಡದಾಗಿ ಇರಲಿದೆ.

ಗ್ರಾಮೀಣ ಭಾಗಕ್ಕೆ ಗೂಗಲ್ ನಿಂದ ಬಲೂನ್ ಇಂಟರ್‌ನೆಟ್..!!

ಓದಿರಿ: ಶಾಕಿಂಗ್ ಸುದ್ದಿ: ರಿಲಯನ್ಸ್ ಜಿಯೋ ಜೊತೆಗೆ ಕೈ ಜೋಡಿಸಲಿದೆ ಸ್ಯಾಮ್‌ಸಂಗ್..?

ಒಂದೊಂದು ಬಲೂನ್‌ಗಳು ಸುಮಾರು ಭೂಮಿಯಿಂದ 11 ಮೈಲಿ ಎತ್ತರದಲ್ಲಿ ಹಾರಾಟ ನಡೆಸಲಿದ್ದು, ಅದರ ಮೇಲಿನ ನಿಯಂತ್ರವನ್ನು ಕೆಳಗೆ ಇರಿಸಿಕೊಳ್ಳುವುದಲ್ಲದೇ ಎಲ್ಲಿ, ಹೇಗೆ ಕಾರ್ಯನಿರ್ವಹಸಬೇಕು ಎಂಬುದನ್ನು ನಿರ್ದೇಶನ ನೀಡಬಹುದಾಗಿದೆ.

Best Mobiles in India

Read more about:
English summary
Google has announced that it was "years closer" to deliver internet to remote parts of the world using high-flying balloons. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X