ಫೇಸ್ ಬುಕ್ ಮುಂದೆ ಪೋಲಿ ವೆಬ್ಸೈಟುಗಳೂ ಮಂಕು

Posted By: Staff

ಕಳೆದ ವಾರ ಷೇರು ಮಾರುಕಟ್ಟೆ ಪ್ರವೇಶಿಸಿದ ಜಗತ್ತಿನ ನಂ.1 ಸಾಮಾಜಿಕ ಜಾಲತಾಣ ಫೇಸ್ ಬುಕ್ ನ ಷೇರು ದಿನಕ್ಕೊಂದು ಸುದ್ದಿ ಮಾಡುತ್ತಿದೆ. 19 ಬಿಲಿಯನ್ ಡಾಲರ್ ಗೂ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಫೇಸ್ ಬುಕ್, 900 ಮಿಲಿಯನ್ ಖಾತೆದಾರರನ್ನು ಹೊಂದಿದೆ. ಈಗಾಗಲೇ ಮಾರ್ಕ್ ಜುಕರ್ಬರ್ಗ್ ಸೇರಿದಂತೆ 3 ಬಿಲಿಯಾಧಿಪತಿಗಳನ್ನು ಸೃಷ್ಟಿಸಿರುವ ಇದು ಹಲವಾರು ಜನರ ಹುಬ್ಬೇರಿಸುವಂತೆ ಮಾಡಿದೆ.

ಅದರಿಂದಾಗಿಯೇ ಫೇಸ್ ಬುಕ್ ಗೆ ಸಂಬಂಧಿಸಿದಂತೆ ಹಲವಾರು ಕುತೂಹಲಕಾರಿ ಅಂಕಿ ಅಂಶಗಳು ಹೊರಬರುತ್ತಿವೆ. ಫೇಸ್ ಬುಕ್ ಬಗ್ಗೆ ನಿಮಗೆ ಗೊತ್ತಿರದ ಅಂಶಗಳ ಬಗ್ಗೆ ಇರಬಹುದು, ಫೇಸ್  ಬುಕ್ ನಿಮ್ಮನ್ನು ಉಪಯೋಗಿಸಿಕೊಂಡು ಹೇಗೆ ದುಡ್ಡು ಮಾಡುತ್ತದೆ ಎಂಬ ವಿವರ ಇರಬಹುದು. ಹೀಗೆ ಅನೇಕ ಮಾಹಿತಿಗಳು ಇವೆ.

ಈಗ ಅಂತಹುದೇ ಆದ ಮತ್ತೊಂದು ಇನ್ಫೋಗ್ರಫಿಕ್ ಬಂದಿದೆ. ಫೇಸ್ ಬುಕ್ ಎಷ್ಟು ದೈತ್ಯವಾಗಿ ಬೆಳೆದಿದೆ ಎಂದು ತಿಳಿಸುವ ಈ ಮಜವಾದ ಇನ್ಫೋಗ್ರಾಫಿಕ್ ನೋಡಿ.


Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot