ಹೆಚ್ಚು ಟ್ವಿಟ್ಟರ್ ಬಳಕೆಯಿಂದ ಹೃದಯಕ್ಕೆ ತೊಂದರೆ

By Shwetha
|

ಟ್ವಿಟ್ಟರ್‌ನ ಹೆಚ್ಚು ಬಳಕೆ ಹೃದಯಕ್ಕೆ ತೊಂದರೆಯನ್ನುಂಟು ಮಾಡುತ್ತದೆಯೇ? ಹೆಚ್ಚಿನ ಜನರು, ರಾಷ್ಟ್ರೀಯ ಆರೋಗ್ಯ ಕೇಂದ್ರ ಸೇರಿದಂತೆ ಹೆಚ್ಚಿನವರು ಹೌದು ಎಂಬ ಉತ್ತರವನ್ನು ಇದಕ್ಕೆ ನೀಡಿದ್ದಾರೆ.

ಓದಿರಿ: ತೊಡಕಿಲ್ಲದ ಇಂಟರ್ನೆಟ್ ಸೇವೆಗಾಗಿ ಟಾಪ್ ಬ್ರಾಡ್‌ಬ್ಯಾಂಡ್ಸ್

ಹೆಚ್ಚು ಟ್ವಿಟ್ಟರ್ ಬಳಕೆಯಿಂದ ಹೃದಯಕ್ಕೆ ತೊಂದರೆ

ಟ್ವಿಟ್ಟರ್ ವರ್ತನೆ ಮತ್ತು ಹೃದಯ ಆರೋಗ್ಯ ಎಂಬ ವಿಷಯದ ಕುರಿತು ಎನ್‌ಐಎಚ್ ಅಧ್ಯಯನವನ್ನು ನಡೆಸಿದ್ದು, ಟ್ವಿಟ್ಟರ್‌ನಲ್ಲಿ ಬಳಸಲಾಗುವ ಭಾಷೆ ಸಮುದಾಯದಲ್ಲಿ ಹೃದಯ ಸಂಬಂಧಿ ಮರಣಗಳನ್ನು ಉಂಟುಮಾಡುತ್ತಿದೆ. ಟ್ವಿಟ್ಟರ್ ಬಳಸುವ ಜನರು ತಮ್ಮ ಪ್ರತಿಯೊಂದು ಚಟುವಟಿಕೆಯನ್ನು ಇದರಲ್ಲಿ ಪ್ರಸ್ತುತಪಡಿಸುತ್ತಾರೆ ಮತ್ತು ಟ್ವೀಟ್‌ಗಳನ್ನೇ ನಿಜವೆಂದು ಭಾವಿಸಿ ಅದನ್ನೇ ತಮ್ಮ ಜೀವನದಲ್ಲಿ ಪಾಲಿಸಲು ಮುಂದಾಗುತ್ತಾರೆ.

ಹೆಚ್ಚು ಟ್ವಿಟ್ಟರ್ ಬಳಕೆಯಿಂದ ಹೃದಯಕ್ಕೆ ತೊಂದರೆ

ಹೃದಯ ಸಂಬಂಧಿ ಕಾಯಿಲೆಗಳಿಂದ ಮರಣ ಹೊಂದಿದವರಲ್ಲಿ ಫಿಲಿಡೆಲ್ಫಿಯಾ ದೇಶ ಮುಂದಿದೆ. ಟ್ವಿಟ್ಟರ್ ಟ್ವೀಟ್‌ಗಳಿಂದಲೇ ಈ ದೇಶದ ಜನರಲ್ಲಿ ಹೆಚ್ಚು ಹೃದಯ ಸಂಬಂಧಿ ಕಾಯಿಲೆಗಳುಂಟಾಗುತ್ತಿದೆ. ಇನ್ನು ಹೃದಯ ಸಂಬಂಧಿ ಕಾಯಿಲೆಗಳ ಪರಿಹಾರಕ್ಕಾಗಿ ಟ್ವಿಟ್ಟರ್ ಒಂದು ಕಡಿಮೆ ವೆಚ್ಚದ ಪರಿಕರ ಎಂದು ವೈದ್ಯರು ಮತ್ತು ರೋಗಿಗಳು ಭಾವಿಸಿ ಅದನ್ನೇ ಹೆಚ್ಚು ಬಳಸುತ್ತಿದ್ದಾರೆ.

ಓದಿರಿ: ಗ್ಯಾಜೆಟ್ಸ್: ಕೇವಲ ಅಂಬಾನಿಗಳಿಗೆ ಮಾತ್ರ!!!

ವಿಶ್ವದ ಜನಸಂಖೆಯಲ್ಲಿ ಐದನೇ ಒಂದು ಭಾಗ ಫೇಸ್‌ಬುಕ್ ಮತ್ತು ಟ್ವಿಟ್ಟರ್ ಅನ್ನು ಬಳಸುತ್ತಿದ್ದು ಆರೋಗ್ಯದ ಬಗೆಯಾಗಿ ಇವರು ಮಾಡುತ್ತಿರುವ ಟ್ವೀಟ್‌ಗಳು ಆಸಕ್ತಿಕರ ವಿಧಾನ ಎಂದೇ ಪರಿಗಣಿಸುತ್ತಿದ್ದಾರೆ. ಟ್ವೀಟ್‌ನಲ್ಲಿ ಪ್ರಸ್ತುತಪಡಿಸಿರುವ ಪದದ ಅರ್ಥವನ್ನು ಸರಿಯಾಗಿ ತಿಳಿದುಕೊಳ್ಳದೇ ನುಡಿಗಟ್ಟುಗಳು, ಅರ್ಥಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ.

ಹೆಚ್ಚು ಟ್ವಿಟ್ಟರ್ ಬಳಕೆಯಿಂದ ಹೃದಯಕ್ಕೆ ತೊಂದರೆ

ಆಗಾಗ್ಗೆ ಉಂಟಾಗುವ ಉತ್ಪ್ರೇಕ್ಷೆಯಿಂದಾಗಿ ಯಾರಿಗಾದರೂ ಹೃದಯಾಘಾತ ಸಂಭವಿಸುತ್ತಿದೆ ಎಂದಾದಲ್ಲಿ ಇತರ ಟ್ವೀಟ್‌ಗಳು ಅದನ್ನು ಬೇರೆಯಾಗಿಯೇ ಅವಲೋಕಿಸುತ್ತವೆ ಅಂದರೆ ಋಣಾತ್ಮಕವಾಗಿ ಅದನ್ನು ಪ್ರತಿಬಿಂಬಿಸುತ್ತದೆ.

ಓದಿರಿ: ಏನು ಫೋನ್ ಚಾರ್ಜ್ ಮಾಡಲು ಇನ್ನು ಚಾರ್ಜರ್ ಬೇಕಾಗಿಯೇ ಇಲ್ಲವೇ?

ಇನ್ನು ಟ್ವಿಟ್ಟರ್‌ನಲ್ಲಿ ಬಳಸಲಾಗುವ ಕೀವರ್ಡ್ಸ್ ಕೊಬ್ಬು, ನಿದ್ರೆ, ಒತ್ತಡ, ಬೇಸರ, ಸೋಮಾರಿತನ ಮೊದಲಾದ ಭಾಷೆಗಳ ಬಳಕೆ ಕೂಡ ಹೃದಯಾಘಾತದಿಂದ ಜನರನ್ನು ಸಾಯುವಂತೆ ಮಾಡುತ್ತಿದೆ.

Best Mobiles in India

English summary
Does using Twitter have any effect on your heart health? Many people, including those at National Institutes of Health (NIH) in the US feel it does.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X