ಬೆಂಗಳೂರಿಗೆ ಬರಲಿದೆ ಅತ್ಯಂತದ ವೇಗದ ಸಾರಿಗೆ ಹೈಪರ್‌ಲೂಪ್‌ ..!!!

Written By:

ಜಪಾನ್ ಸಹಯೋಗದೊಂದಿಗೆ ಭಾರತದಲ್ಲಿ ಮೊದಲ ವೇಗದ ಬುಲೆಟ್‌ ಟ್ರೈನ್ ಸಂಚರಿಸಲಿದೆ ಎನ್ನುವ ಸಂತೋಷದ ವಿಚಾರ ಮರೆಯುವ ಮುನ್ನವೇ ಭಾರತಕ್ಕೆ ಅತ್ಯಂತ ವೇಗದ ಸಾರಿಗೆಯಾಗದ ಹೈಪರ್‌ಲೂಪ್‌ ಕಾಲಿಡಲಿದೆ ಎನ್ನುವ ಸಿಹಿ ಸುದ್ದಿಯೊಂದು ಲಭ್ಯವಾಗಲಿದೆ.

ಬೆಂಗಳೂರಿಗೆ ಬರಲಿದೆ ಅತ್ಯಂತದ ವೇಗದ ಸಾರಿಗೆ ಹೈಪರ್‌ಲೂಪ್‌ ..!!!

ಓದಿರಿ: ಬೆಂಗಳೂರಲ್ಲಿ ಓಲಾ ಶೇರ್ ಮತ್ತು ಉಬರ್ ಪೂಲ್ ಬ್ಯಾನ್ ಆಗಲಿದೆ...!

ನಾಳೆ ದೆಹಲಿಯಲ್ಲಿ ಹೈಪರ್‌ಲೂಪ್‌ ಓನ್‌ ಪ್ರದರ್ಶನವನ್ನು ಎರ್ಪಡಿಸಲಾಗಿದ್ದು, ಈ ಹಿನ್ನಲೆಯಲ್ಲಿ ಭಾರತದಲ್ಲಿಯೂ ಹೈಪರ್‌ಲೂಪ್ ಶೀಘ್ರದಲ್ಲೇ ಆರಂಭವಾದರೂ ಯಾವುದೇ ಆಚ್ಚರಿಯಿಲ್ಲ. ವಾಯು ಸಾರಿಗೆಗಿಂತಲೂ ವೇಗವಾಗಿ ಈ ಹೈಪರ್‌ಲೂಪ್‌ ಮೂಲಕ ಸಂಚರಿಸಬಹುದಾಗಿದೆ ಎನ್ನಲಾಗಿದೆ.

ಕೊಳವೆಯ ಒಳಗೆ ಚಲಿಸುವ ವಾಹನದಲ್ಲಿ ವಿಮಾನಕ್ಕಿಂಲೂ ವೇಗವಾಗಿ ಗುರಿಯನ್ನು ತಲುಪುವ ಈ ಹೈಪರ್‌ಲೂಪ್‌ ಈ ಸದ್ಯ ಅಭಿವೃದ್ಧಿಯ ಹಂತದಲ್ಲಿದ್ದು, ಸದ್ಯ ದುಬೈ ಮತ್ತು ಅಬುದಾಬಿಗಳನ್ನು ಸಂಪರ್ಕಿಸುವ ಮಾರ್ಗವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಮಾರ್ಗ ಶೀಘ್ರವೇ ಓಡಾಟಕ್ಕೆ ಮುಕ್ತವಾಗಲಿದೆ. ಇದಾದ ನಂತರ ಭಾರತದಲ್ಲಿಯೂ ಸೇವೆ ಆರಂಭವಾಗಲಿದೆ.

ಬೆಂಗಳೂರಿಗೆ ಬರಲಿದೆ ಅತ್ಯಂತದ ವೇಗದ ಸಾರಿಗೆ ಹೈಪರ್‌ಲೂಪ್‌ ..!!!

ಓದಿರಿ: ನಿಮ್ಮ ಫೇಸ್‌ಬುಕ್ ಭದ್ರತೆಗೆ ಬಂದಿದೆ ಯುಎಸ್‌ಬಿ ಸೆಕ್ಯೂರಿಟಿ ಕೀ...!

ಸದ್ಯ ಮೊದಲಿಗೆ ಮುಂಬೈ ಮತ್ತು ಪುಣೆ ನಡುವೆ ಈ ಹೈಪರ್‌ಲೂಪ್‌ ಮಾರ್ಗವನ್ನು ನಿರ್ಮಾಣ ಮಾಡಲಾಗುವುದು ನಂತರ ದೇಶದ ನಾಲ್ಕು ಮೂಲೆಯನ್ನು ಸಂಪರ್ಕಿಸುವಂತೆ ಮಾರ್ಗಗಳನ್ನು ರಚಿಸುವ ಯೋಜನೆಯೊಂದು ಈಗಾಗಲೇ ಸಿದ್ಧಗೊಂಡಿದ್ದು, ದೆಹಲಿ, ಲಕ್ನೋ, ಪಶ್ವಿಮಬಂಗಾಳ, ಓಡಿಸಾ, ತೆಲಂಗಾಣ, ಚೆನ್ನೈ, ಬೆಂಗಳೂರು, ಹೈದರಾಬಾದ್, ಮುಂಬೈ, ಪೂಣೆ, ಸೂರತ್. ಅಹಮದಬಾದ್, ಜೈಪುರ್ ಮಾರ್ಗದಲ್ಲಿ ಹೈಪರ್‌ಲೂಪ್ ಕೊಳವೆ ಮಾರ್ಗವನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ.

Read more about:
English summary
Hyperloop network spreading across India, which could potentially transport a passenger from Mumbai to Pune in just under nine minutes. to know more visit kannda.gozbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot