Subscribe to Gizbot

ಜಿಯೋ-ಏರ್‌ಟೆಲ್ ಫೈಟ್!..ಮತ್ತೊಂದು ಟೆಲಿಕಾಂ ದರಸಮರ ಗ್ಯಾರಂಟಿ!!?

Written By:

ಜಿಯೋ ಉಚಿತ ಆಫರ್ ಮುಗಿಯುತ್ತಾ ಬಂದಿದ್ದು ಇದೀಗ ಏರ್‌ಟೆಲ್ ಪುಟಿದೇಳುತ್ತಿದೆ. ಜಿಯೋ ಮೇಲೆ ಒತ್ತಡ ಎಲ್ಲಾ ಕಾರ್ಯಗಳನ್ನು ಏರ್‌ಟೆಲ್ ಮತ್ತು ವೊಡಾಫೋನ್ ಮಾಡುತ್ತಿದ್ದು, ಮಾಚ್‌ ನಂತರ ಭಾರತದ ಟೆಲಿಕಾಂನಲ್ಲಿ ಮತ್ತಷ್ಟು ಪೈಪೋಟಿ ಎದುರಾಗುವ ಸಾಧ್ಯತೆ ಇದೆ.!!

ಹೊಸ 4G ಏರ್‌ಟೆಲ್ ಗ್ರಾಹಕರಿಗೆ ಕೇವಲ 26 ರೂ.ಗೆ 1GB ಇಂಟರ್‌ನೆಟ್ ನೀಡುತ್ತಿರುವ ಏರ್‌ಟೆಲ್, ಇದೀಗ ಭಾರತದಾದ್ಯಂತ ಇದ್ದ ಎಲ್ಲಾ ರೋಮಿಂಗ್ ಸೇವೆಗಳನ್ನು ಉಚಿತವಾಗಿಸಿದೆ.!! ಈ ಬಗ್ಗೆ ಮಾತನಾಡಿರುವ ಏರ್‌ಟೆಲ್ ಸಂಸ್ಥಾಪಕ ಸುನೀಲ್ ಮಿತ್ತಲ್, ರೋಮಿಂಗ್ ಬಗ್ಗೆ ನಾವು ಯುದ್ದ ಸಾರಿದ್ದೇವೆ ಎಂದಿದ್ದಾರೆ.

ಜಿಯೋ-ಏರ್‌ಟೆಲ್ ಫೈಟ್!..ಮತ್ತೊಂದು ಟೆಲಿಕಾಂ ದರಸಮರ ಗ್ಯಾರಂಟಿ!!?

ಜಿಯೋ ಪ್ರೈಮ್ ಆಫರ್ ಏಕೆ ಬೆಸ್ಟ್? 99 .ರೂ. ಪ್ರೈಮ್ ಕಸ್ಟಮರ್ ಆಗದಿದ್ದರೆ ಏನಾಗುತ್ತದೆ?

ಎಲ್ಲಾ ಹೊರ ಮತ್ತು ಒಳ ಕರೆಗಳಿಗೂ ವಿಧಿಸಲಾಗುತ್ತಿದ್ದ ದರವನ್ನು ನಾವು ತೆಗೆದುಹಾಕಿದ್ದೇವೆ, ಇನ್ನು ಪ್ರಪಂಚದಲ್ಲಿಯೇ ಅತ್ಯುತ್ತಮ ನೆಟ್‌ವರ್ಕ್ ಹೊಂದಿರುವ ಏರ್‌ಟೆಲ್ ಅಂತರಾಷ್ಟ್ರೀಯ ಕರೆಗಳ ದರದಲ್ಲಿ ಶೇಕಡ 90 ಪರ್ಸೆಂಟ್ ಕಡಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಿಯೋ-ಏರ್‌ಟೆಲ್ ಫೈಟ್!..ಮತ್ತೊಂದು ಟೆಲಿಕಾಂ ದರಸಮರ ಗ್ಯಾರಂಟಿ!!?

ಜಿಯೋ ಉಚಿತ ಆಫರ್ ಮುಗಿದು ಇತ್ತ ಏರ್‌ಟೆಲ್ ಸಹ ಅತ್ಯುತ್ತಮ ಆಫರ್‌ಗಳನ್ನು ಘೋಷಿಸುತ್ತಿದೆ. ಇವುಗಳ ಜೊತೆಯಲ್ಲಿ ಐಡಿಯಾ ಮತ್ತು ವೊಡಾಫೋನ್‌ಗಳು ಆಫರ್‌ಗಳ ಬೆನ್ನು ಬಿದ್ದಿದ್ದು, ಜಿಯೋ ತಿರುಗಿಬಿದ್ದರೆ ಮಾರ್ಚ್ ನಂತರ ಮತ್ತೊಂದು ಟೆಲಿಕಾಂ ದರಸಮರ ಯುದ್ದ ನಡೆಯಬಹುದು.!!

26 ರೂಪಾಯಿಗೆ 1 GB 4G ಇಂಟರ್‌ನೆಟ್ ನೀಡುತ್ತಿದೆ ಏರ್‌ಟೆಲ್ !!

English summary
There will be no premium on outgoing calls allowing people to speak freely within the country. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot