Subscribe to Gizbot

ಏರ್‌ಟೆಲ್‌ನಿಂದ ಮತ್ತೊಂದು ಇತಿಹಾಸದ ಆಫರ್!..ನಂಬೋಕೆ ಆಗ್ತಿಲ್ಲಾ!!!

Written By:

ಜಿಯೋ ಬ್ರಾಡ್‌ಬ್ಯಾಂಡ್ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಏರ್‌ಟೆಲ್‌ಗೆ ಹಲವು ವಾರ್ಷಿಕ ಪ್ಲಾನ್‌ಗಳನ್ನು ಪ್ರಕಟಿಸುತ್ತಿದೆ.!! ಹೌದು, ಜಿಯೋ ಬ್ರಾಡ್‌ಬ್ಯಾಂಡ್ ಬಿಡುಗಡೆಯಾಗುವ ಮೊದಲೆ ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯ ಸ್ಥಾಪಿಸಬೇಕು ಎಂದು ಏರ್ಟೆಲ್ ಪ್ಲಾನ್ ಮಾಡಿದ್ದು, ಅತ್ಯುತ್ತಮ ಆಫರ್ ಬಿಡುಗಡೆ ಮಾಡಿದೆ.!!

ಜಿಯೋಫೈಬರ್ ಪ್ರತಿಸ್ಪರ್ಧಿಯಾಗಿ ಈ ಆಫರ್ ಹೊರಬಿದ್ದಿದ್ದು, ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಹೊಸ ಆಫರ್ ಮೂಲಕ 1 ವರ್ಷ 1000GB ಬೋನಸ್ ಡೇಟಾವನ್ನು ಏರ್‌ಟೆಲ್ ಗ್ರಾಹಕರು ಪಡೆಯಬಹುದು.!! ಹಾಗಾದರೆ, ಜಿಯೋ ಬ್ರಾಡ್‌ಬ್ಯಾಂಡ್ ಹೊಸ ಸೇವೆಗಳು ಹೇಗಿವೆ. ಏರ್‌ಟೆಲ್ ಆಫರ್ ಏಕೆ ಬೆಸ್ಟ್? ಇದರಿಂದ ಗ್ರಾಹಕರಿಗೆ ಏನು ಲಾಭ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ. !!

ಸ್ವಂತ ಆಂಡ್ರಾಯ್ಡ್ ಆಪ್‌ ಕ್ರಿಯೇಟ್ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಬಲ್ ಬ್ರಾಂಡ್ ಬ್ಯಾಂಡ್ ಪ್ಲಾನ್ !

ಡಬಲ್ ಬ್ರಾಂಡ್ ಬ್ಯಾಂಡ್ ಪ್ಲಾನ್ !

ಏರ್‌ಟೆಲ್ ಬಿಡುಗಡೆ ಮಾಡಿರುವ ಹೊಸ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಎಲ್ಲಾ ಕಣ್ಣುಕುಕ್ಕುವಂತಿದ್ದು, ಪ್ರಸ್ತುತ ಇದ್ದ ಆಫರ್‌ಗಳೆಲ್ಲವು ಡಬಲ್‌ ಡೇಟಾವನ್ನು ಹೊಂದಿವೆ. ಅಂದರೆ ಮೊದಲು ರೀಚಾರ್ಜ್ ಮಾಡಿಸುತ್ತಿದ್ದ ಹಣಕ್ಕೆ ಡಬಲ್ ಡೇಟಾ ಪಡೆಯಬಹುದು.!!

ಎಲ್ಲಾ ವಾರ್ಷಿಕ ಪ್ಲಾನ್‌ಗಳು!!

ಎಲ್ಲಾ ವಾರ್ಷಿಕ ಪ್ಲಾನ್‌ಗಳು!!

ಏರ್‌ಟೆಲ್ ಜಿಯೋಫೈಬರ್ ಪ್ರತಿಸ್ಪರ್ಧಿಯಾಗಿ ಈ ಆಫರ್ ಬಿಡುಗಡೆ ಮಾಡುತ್ತಿದ್ದು, ರೂ 1099, ರೂ. 1299, ರೂ. 1499, ರೂ. 1799 ರೂಪಾಯಿಗಳ ನಾಲ್ಕು ವಾರ್ಷಕ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. ಈ ಎಲ್ಲಾ ಆಫರ್‌ಗಳಲ್ಲಿ ಏರ್‌ಟೆಲ್ ಡಬಲ್ ಡೇಟಾ ಆಫರ್ ಹೊಂದಿವೆ.!! 899 ರೂ.ಗಳ ಕಡಿಮೆ ಯೋಜನೆ ಬಳಸುವ ಗ್ರಾಹಕರು ಕೂಡ ಒಂದು ವರ್ಷಕ್ಕೆ 750ಜಿಬಿ ಬೋನಸ್ ಡೇಟಾ ಪಡೆಯಬಹುದು.!!

ಡೇಟಾ ಆಫರ್ ಈಗ ಎಷ್ಟು ಬದಲಾಗಿದೆ?

ಡೇಟಾ ಆಫರ್ ಈಗ ಎಷ್ಟು ಬದಲಾಗಿದೆ?

ಈ ಹಿಂದೆ ಏರ್ಟೆಲ್ ರೂ. 899ಗೆ 30GB ಡೇಟಾ ನೀಡಿತ್ತು ಇದೀಗ 60GB ಸ್ಪೀಡ್ ಡೇಟಾವನ್ನು ನೀಡುತ್ತಿದೆ. ರೂ. 1,099ಗೆ ಈ ಹಿಂದೆ 50GB ಮಾತ್ರ ಸ್ಪೀಡ್ ಡೇಟಾ ಈಗ 90GB ಹೈ ಸ್ಪೀಡ್ ಡೇಟಾ ಇದೆ.!! 1,499 ರೂ.ಗೆ 160GB ಹೈ ಸ್ಪೀಡ್ ಡೇಟಾ ಇದೆ. ಈ ಹಿಂದೆ 100GB ಡೇಟಾ ಮಾತ್ರ ಲಭ್ಯವಿತ್ತು.!!

ಹತ್ತು ರೂಪಾಯಿಗೆ ಒಂದು GB ಡೇಟಾ!!

ಹತ್ತು ರೂಪಾಯಿಗೆ ಒಂದು GB ಡೇಟಾ!!

ಏರ್‌ಟೆಲ್ ಬಿಡುಗಡೆ ಮಾಡಿರುವ ವಾರ್ಷಿಕ ಪ್ಲಾನ್‌ಗಳಲ್ಲಿ ಕೇವಲ 10 ರೂಪಾಯಿಗೆ ಒಂದು GB ಡೇಟಾ ಆಫರ್ ಸಿಗುತ್ತದೆ. ಪ್ರಸ್ತುತ ಇರುವ ಅತ್ಯುತ್ತಮ ಡೇಟಾ ಆಫರ್ ಇದಾಗಿದೆ.!!

ಉಚಿತ ವೈಫೈ ರೂಟರ್!!

ಉಚಿತ ವೈಫೈ ರೂಟರ್!!

ಟೆಲಿಕಾಂ ಕ್ಷೇತ್ರದ ಬ್ರಾಡ್ಬ್ಯಾಂಡ್ ಪ್ರತಿಸ್ಪರ್ಧಿಯಾಗಿ ಏರ್‌ಟೆಲ್ ಈ ಆಫರ್ ನೀಡಿದ್ದು, ಏರ್ಟೆಲ್ ನೀಡುವ ಉಚಿತ ವೈಫೈ ರೂಟರ್ ಪಡೆದು, ಅನಿಯಮಿತ ಉಚಿತ ಕರೆಗಳನ್ನು ಮಾಡಬಹುದು. ವೈಫೈ ರೂಟರ್ ಉಚಿತವಾಗಿ ಪಡೆಯುವಾಗಲೇ ಅದಕ್ಕೆ ರೀಚಾರ್ಜ್ ಮಾಡಿಸಬೇಕು.!!

ಓದಿರಿ:ಸ್ಮಾರ್ಟ್‌ಫೋನಲ್ಲಿ ಉಚಿತ ವೆಬ್‌ಸೈಟ್ ಕ್ರಿಯೇಟ್ ಮಾಡೋದು ಹೇಗೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Jio threat: Airtel now offers 1,000 GB free data on select broadband plans
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot