ಜೀವನ ಪಥವನ್ನೇ ಬದಲಾಯಿಸಬಲ್ಲ ಅಬ್ದುಲ್ ಕಲಾಂ ಅಪ್ಲಿಕೇಶನ್‌ಗಳು

Written By:

ದೇಶದ ಮಹಾನ್ ಚೇತನ ಇಂದು ಕಣ್ಮುಚ್ಚಿದೆ. ಬರಿಯ ಕನಸು ಕಾಣದೇ ಕನಸನ್ನು ನನಸಾಗಿಸುವ ಪ್ರಯತ್ನ ಮಾಡಿ ಎಂಬ ಪ್ರೇರಣಾ ವಾಕ್ಯ ನುಡಿಯುತ್ತಿದ್ದ ಅಬ್ದುಲ್ ಕಲಾಂ ಇಂದು ಅಸ್ತಂಗತರಾಗಿದ್ದಾರೆ. ಕಲಾಂ ಮತ್ತೊಮ್ಮೆ ಹುಟ್ಟಿ ಬನ್ನಿ ಎಂಬ ಮಾತು ಕೋಟಿಗಟ್ಟಲೆ ಭಾರತೀಯರಲ್ಲಿ ಅನುರಣಿಸುತ್ತಿದೆ.

ಓದಿರಿ: ತಂತ್ರಜ್ಞಾನ ಲೋಕಕ್ಕೆ ಅಬ್ದುಲ್ ಕಲಾಂ ಕೊಡುಗೆ ಏನು?

ಭಾರತ ರತ್ನ ಮಿಸೈಲ್ ಮ್ಯಾನ್ ಕಲಾಂ ತಾತ ತಮ್ಮ ಸಾರ್ಥಕ ಜೀವನಕ್ಕೆ ಪೂರ್ಣವಿರಾಮವನ್ನು ಹಾಕಿದ್ದಾರೆ. ಭಾರತವನ್ನು ಮಹಾನ್ ಶಕ್ತಿಯಾಗಿ ಕಾಣಬೇಕೆಂಬ ಅವರ ಕನಸನ್ನು ನನಸು ಮಾಡುವುದರ ಮೂಲಕ ಅವರ ಮರುಹುಟ್ಟಿಗೆ ಕಾರಣವಾಗೋಣ. ಅವರ ಪ್ರತೀ ಮಾತುಗಳು ಜೀವನದ ಪ್ರಗತಿಗೆ ಸ್ಫೂರ್ತಿದಾಯಕ ಎಂದೆನಿಸಿದ್ದು ಈ ನುಡಿಮುತ್ತುಗಳು ಮಾರ್ಗದರ್ಶನವನ್ನು ತೋರುವ ದಾರಿದೀಪವಾಗಿದೆ.

ಓದಿರಿ: ಆಂಡ್ರಾಯ್ಡ್ ಅಪ್ಲಿಕೇಶನ್‌ ಸುರಕ್ಷತೆಗಾಗಿ ಟಾಪ್ 10 ಸಲಹೆಗಳು

ಇಂದಿನ ಲೇಖನದಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿರುವ ಅಬ್ದುಲ್ ಕಲಾಂ ಜೀವನಗಾಥೆ, ಅವರ ನುಡಿಮುತ್ತುಗಳುಳ್ಳ ಅಪ್ಲಿಕೇಶನ್ ಬಗ್ಗೆ ಅರಿತುಕೊಳ್ಳೋಣ. ಖಂಡಿತ ಕಲಾಂ ಮೇಷ್ಟ್ರ ಹೇಳಿಕೆಗಳು ನಿಮ್ಮ ಜೀವನದ ಮಾರ್ಗವನ್ನೇ ಬದಲಾಯಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಬ್ದುಲ್ ಕಲಾಂ ಕೋಟ್ಸ್
  

ಅಬ್ದುಲ್ ಕಲಾಂ ಕೋಟ್ಸ್

ಈ ಅಪ್ಲಿಕೇಶನ್ ಉಚಿತವಾಗಿದ್ದು ಕಲಾಂ ಅವರ ಹೇಳಿಕೆಗಳನ್ನು ಒಳಗೊಂಡಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಡಾ. ಎಪಿಜೆ ಅಬ್ದುಲ್ ಕಲಾಂ
  

ಡಾ. ಎಪಿಜೆ ಅಬ್ದುಲ್ ಕಲಾಂ

ಅವರ ಕುರಿತ ಸಂಪೂರ್ಣ ಮಾಹಿತಿಯನ್ನು ಈ ಅಪ್ಲಿಕೇಶನ್ ನಿಮಗೆ ನೀಡುತ್ತದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

101 ಗ್ರೇಟ್ ಸೇಯಿಂಗ್ ಬೈ ಅಬ್ದುಲ್ ಕಲಾಂ
  

101 ಗ್ರೇಟ್ ಸೇಯಿಂಗ್ ಬೈ ಅಬ್ದುಲ್ ಕಲಾಂ

ಒಬ್ಬ ವ್ಯಕ್ತಿಯ ಹೇಳಿಕೆಗಳಿಂದಲೇ ಅವರು ಎಂತಹ ವ್ಯಕ್ತಿಯಾಗಿದ್ದರು, ಸಾಧಕರಾಗಿದ್ದರು ಎಂಬುದನ್ನು ಅರಿತುಕೊಳ್ಳಬಹುದಾಗಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಎಪಿಜೆ ಅಬ್ದುಲ್ ಕಲಾಂಸ್ ಕೋಟ್ಸ್
  

ಎಪಿಜೆ ಅಬ್ದುಲ್ ಕಲಾಂಸ್ ಕೋಟ್ಸ್

ಈ ಅಪ್ಲಿಕೇಶನ್ ಕೂಡ ಅವರ ಮುತ್ತಿನಂತಹ ನುಡಿಮುತ್ತುಗಳನ್ನು ಒಳಗೊಂಡಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಎಪಿಜೆ ಅಬ್ದುಲ್ ಕಲಾಂ ಡೈಲಿ
  

ಎಪಿಜೆ ಅಬ್ದುಲ್ ಕಲಾಂ ಡೈಲಿ

ಕಲಾಂ ಕುರಿತ ಸಂಪೂರ್ಣ ಮಾಹಿತಿ ಈ ಅಪ್ಲಿಕೇಶನ್‌ನಲ್ಲಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಕಲಾಂ - ಎ ಮೆಮೊರಿಯಲ್
  

ಕಲಾಂ - ಎ ಮೆಮೊರಿಯಲ್

ಅಬ್ದುಲ್ ಕಲಾಂಗೆ ಅರ್ಪಣೆ ಈ ಅಪ್ಲಿಕೇಶನ್. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಎಪಿಜೆ ಅಬ್ದುಲ್ ಕಲಾಂ ಅಟೊಮೇಟಿಕ್ ಎಲ್‌ಡಬ್ಲ್ಯೂಪಿ
  

ಎಪಿಜೆ ಅಬ್ದುಲ್ ಕಲಾಂ ಅಟೊಮೇಟಿಕ್ ಎಲ್‌ಡಬ್ಲ್ಯೂಪಿ

ಅಬ್ದುಲ್ ಕಲಾಂಗೆ ಅರ್ಪಣೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

24 ಅಬ್ದುಲ್ ಕಲಾಂ ಕೋಟ್ಸ್
  

24 ಅಬ್ದುಲ್ ಕಲಾಂ ಕೋಟ್ಸ್

ಅಬ್ದುಲ್ ಕಲಾಂ ಅವರ ದಾರಿದೀಪಕ ಹೇಳಿಕೆಗಳನ್ನು ಈ ಅಪ್ಲಿಕೇಶನ್ ಒಳಗೊಂಡಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

 ಆಲ್ ಅಬೌಟ್  ಎಪಿಜೆ ಅಬ್ದುಲ್ ಕಲಾಂ
  

ಆಲ್ ಅಬೌಟ್ ಎಪಿಜೆ ಅಬ್ದುಲ್ ಕಲಾಂ

ಎಪಿಜೆ ಅಬ್ದುಲ್ ಕಲಾಂ ಆತ್ಮಕಥನ ಈ ಅಪ್ಲಿಕೇಶನ್‌ನಲ್ಲಿ ಅಡಕವಾಗಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಎಪಿಜೆ ಅಬ್ದುಲ್ ಕಲಾಂ
  

ಎಪಿಜೆ ಅಬ್ದುಲ್ ಕಲಾಂ

ದೇಶದ ಮಾಜಿ ಅಧ್ಯಕ್ಷ ದಿವಂಗತ ಅಬ್ದುಲ್ ಕಲಾಂರ ಬಗ್ಗೆ ನಿಮಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಬೇಕು ಎಂದಾದಲ್ಲಿ ಈ ಅಪ್ಲಿಕೇಶನ್ ಸಹಾಯಕವಾಗಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
In this article we can mentioning free android apps of honourable Dr. APJ Abdul kalam. We can download them in Google play store. These apps including sayings of Kalam and tribute.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot