ಫ್ಲಿಪ್ ಕಾರ್ಟ್‌ನೊಂದಿಗೆ ಸ್ನ್ಯಾಪ್ ಡೀಲ್ ವಿಲೀನ..!!

ಮೊದಲ ಮತ್ತು ಅತೀ ದೊಡ್ಡ ವಿಲೀನವಾಗಲಿದೆ ಎನ್ನಲಾಗಿದೆ. ಜಪಾನ್ ಮೂಲದ ಕಂಪನಿಯೊಂದು ಈ ಎರಡು ಕಂಪನಿಗಳ ವಿಲೀನಕ್ಕೆ ಕಾರಣ ಎಂದ ತಿಳಿದುಬಂದಿದೆ.

|

ದೇಶಿಯ ಆನ್‌ಲೈನ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಫ್ಲಿಪ್ ಕಾರ್ಟ್‌ನೊಂದಿಗೆ ಸ್ನ್ಯಾಪ್ ಡೀಲ್ ವಿಲೀನಗೊಳ್ಳಲಿದೆ ಎನ್ನುವ ಮಾತೊಂದು ಕೇಳಿ ಬಂದಿದೆ.

ಒಮ್ಮೆ ಈ ಸುದ್ದಿ ನಿಜವಾದರೆ ಭಾರತದ ಇ-ಕಾಮರ್ಸ್ ವಲಯದಲ್ಲಿ ನಡೆಯುತ್ತಿರುವ ಮೊದಲ ಮತ್ತು ಅತೀ ದೊಡ್ಡ ವಿಲೀನವಾಗಲಿದೆ ಎನ್ನಲಾಗಿದೆ. ಜಪಾನ್ ಮೂಲದ ಕಂಪನಿಯೊಂದು ಈ ಎರಡು ಕಂಪನಿಗಳ ವಿಲೀನಕ್ಕೆ ಕಾರಣ ಎಂದ ತಿಳಿದುಬಂದಿದೆ.

ಫ್ಲಿಪ್ ಕಾರ್ಟ್‌ನೊಂದಿಗೆ ಸ್ನ್ಯಾಪ್ ಡೀಲ್ ವಿಲೀನ..!!

ಓದಿರಿ: ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಲಂಚ ನೀಡಬೇಕಾಗಿಲ್ಲ: ಅದಕ್ಕಾಗಿ ಇಲ್ಲಿದೇ ಸುಲಭ ಉಪಾಯ..!!

ಜಪಾನ್ ಮೂಲದ ಕಂಪನಿ ಫ್ಲಿಪ್ ಕಾರ್ಟ್‌ನೊಂದಿಗೆ ಸ್ನ್ಯಾಪ್ ಡೀಲ್ ವಿಲೀನಕ್ಕೆ ಹಣ ಹೂಡಿಕೆ ಮಾಡಲಿದೆ ಎನ್ನುವ ಸುದ್ದಿಯೂ ದೊರೆತಿದೆ. ಅಮೆರಿಕಾ ಮೂಲದ ಅಮೆಜಾನ್ ವಿರುದ್ಧ ದೊಡ್ಡ ಮಟ್ಟದ ಸ್ಪರ್ಧೆ ನೀಡಲು ಒಂದಾಗುತ್ತಿವೆ ಎನ್ನಲಾಗಿದೆ.

ಸ್ನ್ಯಾಪ್ ಡೀಲ್ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸ್ವಲ್ಪ ಹಿನ್ನಡೆಯನ್ನು ಅನುಭವಿಸಿತ್ತು. ಈ ಹಿನ್ನಲೆಯಲ್ಲಿ ಫ್ಲಿಪ್‌ಕಾರ್ಟ್‌ನೊಂದಿಗೆ ಕೈ ಜೋಡಿಸುತ್ತಿದ್ದು, ಈ ವೀಲಿನಕ್ಕಾಗಿ 1.5 ಬಿಲಿಯನ್ ಡಾಲರ್ ಮೊತ್ತದ ಹೂಡಿಕೆಯಾಗುತ್ತಿದೆ.

ಫ್ಲಿಪ್ ಕಾರ್ಟ್‌ನೊಂದಿಗೆ ಸ್ನ್ಯಾಪ್ ಡೀಲ್ ವಿಲೀನ..!!

ಓದಿರಿ: ಜಿಯೋ ಆಯ್ತು, ಈಗ ಏರ್‌ಟೆಲ್ ನಿಂದ 4G VoLTE: ಶುರುವಾಗಲಿದೆ ಉಚಿತ ಸೇವೆಗಳ ಸುರಿಮಳೆ..!

ಜಪಾನ್ ಮೂಲದ ಸಾಫ್ಟ್ ಬ್ಯಾಂಕ್ ಸಂಸ್ಥೆ ಫ್ಲಿಪ್ ಕಾರ್ಟ್ ಸ್ನ್ಯಾಪ್ ಡೀಲ್ ವಿಲೀನಕ್ಕಾಗಿ ಶೇ.15ರಷ್ಟು ಶೇರು ಹೂಡಿಕೆ ಮಾಡಲಿದೆ. ಸ್ನ್ಯಾಪ್ ಡೀಲ್ ನಲ್ಲಿ ಶೇ.30ರಷ್ಟು ಶೇರನ್ನು ಹೂಡಿಕೆ ಮಾಡಲಿದೆ

ಟೆಲಿಕಾಮ್ ವಲಯದಲ್ಲಿ ಐಡಿಯಾ ಮತ್ತು ವೋಡಾಪೋನ್ ಕಂಪನಿ ವಿಲೀನಗೊಂಡ ಬೆನ್ನಲ್ಲೇ ಸ್ನ್ಯಾಪ್ ಡೀಲ್ ಫ್ಲಿಪ್ ಕಾರ್ಟ್ ಜೊತೆ ವಿಲೀನವಾಗಲಿದೆ ಎಂಬ ಬಗ್ಗೆ ವರದಿಯಾಗಿದೆ.

Best Mobiles in India

Read more about:
English summary
japan’s SoftBank is pushing for a possible merger between ecommerce majors Flipkart and Snapdeal next month. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X