ಮಿ ದಿಪಾವಳಿ ಸೇಲ್: ಟಾಪ್‌ 5 ಬಿಗ್‌ ಡಿಸ್ಕೌಂಟ್ ಡೀಲ್‌ಗಳು ಯಾವುವು ಗೊತ್ತೇ?

By Suneel
|

ಶ್ಯೋಮಿ ಕಂಪನಿ 3 ದಿನಗಳ ಮಾರಾಟ ಹೋಸ್ಟಿಂಗ್ ಮೂಲಕ ತನ್ನ ಅಧಿಕೃತ ವೆಬ್‌ಸೈಟ್ Mi.com ನಲ್ಲಿ ದಿಪಾವಳಿ ಆಚರಣೆಯನ್ನು ಮಾಡುತ್ತಿದೆ. ಅಂದಹಾಗೆ ಶ್ಯೋಮಿ 'ಮಿ ದಿಪಾವಳಿ ಸೇಲ್' ಅನ್ನು ಅಕ್ಟೋಬರ್ 17 ರಿಂದ 19 ರವರೆಗೆ ನಡೆಸುತ್ತಿದ್ದು, ಭಾರತೀಯ ಗ್ರಾಹಕರಿಗೆ ಮಿ ಪ್ರಾಡಕ್ಟ್‌ ಅನ್ನು ಆಕರ್ಷಕ ಡಿಸ್ಕೌಂಟ್ ದರದಲ್ಲಿ ಸೇಲ್‌ ಮಾಡಲಾಗುತ್ತಿದೆ.

'ಓಪ್ಪೋ ಎಫ್‌1ಎಸ್' ದಿಪಾವಳಿ ಲಿಮಿಟೆಡ್ ಎಡಿಸನ್‌ ಲಾಂಚ್: ವಿಶೇಷತೆ ಏನು ಗೊತ್ತೇ?

ಶ್ಯೋಮಿ(Xiaomi) ಸಾಮಾನ್ಯ ಡಿಸ್ಕೌಂಟ್‌ಗಳ ಜೊತೆ, ಕಂಪನಿಯ ರೂ.1 ರ ಫ್ಲ್ಯಾಶ್ ಡೀಲ್‌ ಅನ್ನು ಮಾರಾಟ ದಿನಗಳಲ್ಲಿ 2 ಗಂಟೆಗೆ ಆಯೋಜಿಸಿದೆ. Mi.com ವೆಬ್‌ಸೈಟ್ ಗೇಮ್‌-ಗೋ ಸ್ಮಾಶ್ ಅನ್ನು ಆಯೋಜಿಸಿದ್ದು, ಖರೀದಿದಾರರು ಉಚಿತ ಡಿವೈಸ್‌ಗಳನ್ನು ಮತ್ತು ಕೂಪನ್‌ಗಳನ್ನು ಗೆಲ್ಲಬಹುದು. ಅಲ್ಲೇ ಚೀನ ಟೆಕ್‌ ದೈತ್ಯ ಲಕ್ಕಿ ಡ್ರಾ'ವನ್ನು ದಿನನಿತ್ಯ ನಡೆಸುತ್ತಿದೆ. ಲಕ್ಕಿ ಡ್ರಾ'ದಿಂದ ಗ್ರಾಹಕರು ಉಚಿತವಾಗಿ ಮಿ ರೋಬೋಟ್ ವ್ಯಾಕ್ಯೂಮ್ ಅನ್ನು ಪಡೆಯುವ ಅವಕಾಶ ಇರುತ್ತದೆ. ಮಿ ದಿಪಾವಳಿ ಸೇಲ್‌ನಲ್ಲಿರುವ ಟಾಪ್‌ 5 ಡೀಲ್‌ಗಳು ಯಾವುವು ಎಂದು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ದಿಪಾವಳಿ, ನವರಾತ್ರಿ ಅಮೆಜಾನ್‌ ಆಫರ್: ವಿಂಡೋಸ್‌ ಲ್ಯಾಪ್‌ಟಾಪ್‌ಗಳ ಖರೀದಿ ಮೇಲೆ ಶೇ.40 ರಿಯಾಯ್ತಿ

ರೆಡ್ಮಿ ನೋಟ್ 3 (3GB+32GB) ಮತ್ತು ಮಿ ಮ್ಯಾಕ್ಸ್ ಡಿವೈಸ್‌ಗಳ ದರ ಕಡಿತ

ರೆಡ್ಮಿ ನೋಟ್ 3 (3GB+32GB) ಮತ್ತು ಮಿ ಮ್ಯಾಕ್ಸ್ ಡಿವೈಸ್‌ಗಳ ದರ ಕಡಿತ

ಪ್ರಖ್ಯಾತ ರೆಡ್ಮಿ ನೋಟ್ 3 (3GB+32GB) ಮತ್ತು ದೈತ್ಯ ಫ್ಯಾಬ್ಲೆಟ್ ಮಿ ಮ್ಯಾಕ್ಸ್' ಗಳ ಮೇಲೆ ರೂ.1,000 ದರ ಕಡಿತವಿದ್ದು, ಎರಡು ಡಿವೈಸ್‌ಗಳು ರೂ.10,999 ಮತ್ತು ರೂ.13,999 ಕ್ಕೆ ಲಭ್ಯವಿವೆ. ಮಿ ಮ್ಯಾಕ್ಸ್ ಖರೀದಿಸಿದವರು ಉಚಿತ ಹಂಗಾಮ ಸಬ್‌ಸ್ಕ್ರಿಬ್‌ಶನ್ ಪಡೆಯಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೆಡ್ಮಿ 3ಎಸ್, ರೆಡ್ಮಿ 3ಎಸ್ ಪ್ರೈಮ್ ಮತ್ತು ರೆಡ್ಮಿ ನೋಟ್ 3 (2GB) ಡಿವೈಸ್‌ಗಳ ದರ ಕಡಿತ

ರೆಡ್ಮಿ 3ಎಸ್, ರೆಡ್ಮಿ 3ಎಸ್ ಪ್ರೈಮ್ ಮತ್ತು ರೆಡ್ಮಿ ನೋಟ್ 3 (2GB) ಡಿವೈಸ್‌ಗಳ ದರ ಕಡಿತ

ಶ್ಯೋಮಿ ರೆಡ್ಮಿ 3ಎಸ್, ರೆಡ್ಮಿ 3ಎಸ್ ಪ್ರೈಮ್ ಮತ್ತು ರೆಡ್ಮಿ ನೋಟ್ 3 (2GB+16GB) ಡಿವೈಸ್‌ಗಳ ಖರೀದಿಯಲ್ಲಿ ರೂ.500 ಡಿಸ್ಕೌಂಟ್ ನೀಡುತ್ತಿದೆ. ಈ ಸ್ಮಾರ್ಟ್‌ಫೋನ್‌ಗಳು ರೂ.6,499, ರೂ.8,499, ಮತ್ತು ರೂ.9,499 ಗಳಿಗೆ ಲಭ್ಯವಿವೆ.

ಶ್ಯೋಮಿ ಮಿ 5 ಖರೀದಿಯಲ್ಲಿ ಬಿಗ್‌ ಡಿಸ್ಕೌಂಟ್

ಶ್ಯೋಮಿ ಮಿ 5 ಖರೀದಿಯಲ್ಲಿ ಬಿಗ್‌ ಡಿಸ್ಕೌಂಟ್

ಶ್ಯೋಮಿ ಮಿ 5 ಫ್ಲ್ಯಾಗ್‌ಶಿಪ್‌ ಡಿವೈಸ್‌ ಖರೀದಿಯಲ್ಲಿ ಬಿಗ್‌ ಡಿಸ್ಕೌಂಟ್ 3,000 ರೂ ವರೆಗೆ ಸಿಗಲಿದ್ದು, 19,999 ಕ್ಕೆ ಡಿವೈಸ್ ಲಭ್ಯವಿದೆ. ಶ್ಯೋಮಿ ಶೇ.೦ EMI ಪ್ಲಾನ್ ಆಫರ್‌ಅನ್ನು ಖರೀದಿದಾರರಿಗೆ ನೀಡುತ್ತಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಕ್ಸೇಸರೀಸ್ ಮೇಲೆ ದರ ಕಡಿತ

ಆಕ್ಸೇಸರೀಸ್ ಮೇಲೆ ದರ ಕಡಿತ

ಮಿ ದಿಪಾವಳಿ ಸೇಲ್, ಶ್ಯೋಮಿ ಆಕ್ಸೇಸರೀಸ್ ಖರೀದಿಯಲ್ಲಿಯೂ ದರ ಕಡಿತ ಮಾಡಿ ಡಿಸ್ಕೌಂಟ್‌ ನೀಡುತ್ತಿದೆ. ಮಿ ಇನ್‌-ಇಯರ್ ಹೆಡ್‌ಫೋನ್‌ಗಳ ಮೇಲೆ ರೂ.400 ದರ ಕಡಿತ ಮಾಡಿ ರೂ.1,399 ಕ್ಕೆ ಮಾರಾಟ ಮಾಡುತ್ತಿದೆ. ಮಿ ಬ್ಲೂಟೂತ್ ಸ್ಪೀಕರ್ ಖರೀದಿಯಲ್ಲಿ ರೂ.700 ದರ ಕಡಿತದೊಂದಿಗೆ ರೂ.1.999 ಕ್ಕೆ ಮಾರಾಟ ಮಾಡುತ್ತಿದೆ.

ಮಿ ಕ್ಯಾಪ್ಸುಲ್ ಇಯರ್‌ಫೋನ್‌ಗಳ ಮೇಲೆ ರೂ.100 ದರ ಕಡಿತದೊಂದಿಗೆ ರೂ.899 ಕ್ಕೆ ಮಾರಾಟ ಮಾಡುತ್ತಿದೆ. 10,000mAh ಮಿ ಪವರ್ ಬ್ಯಾಂಕ್‌ ಅನ್ನು 1,099 ರೂಗೆ, ರೂ. 200 ದರ ಕಡಿತದೊಂದಿಗೆ ನೀಡುತ್ತಿದೆ.

ಮಿ ಪ್ರೊಟೆಕ್ಟ್ ಸರ್ವೀಸ್ ಮೇಲೆ ಶೇ.30 ರಷ್ಟು ಡಿಸ್ಕೌಂಟ್

ಮಿ ಪ್ರೊಟೆಕ್ಟ್ ಸರ್ವೀಸ್ ಮೇಲೆ ಶೇ.30 ರಷ್ಟು ಡಿಸ್ಕೌಂಟ್

ಶ್ಯೋಮಿ, ಮಿ ಪ್ರೊಟೆಕ್ಟ್ ಸರ್ವೀಸ್‌ ಮೇಲೆ ಶೇ.30 ಡಿಸ್ಕೌಂಟ್ ನೀಡುತ್ತಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Mi Diwali Sale: Top 5 deals to watch out for. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X