Subscribe to Gizbot

ಸದ್ಯದಲ್ಲೇ ಮಾರುಕಟ್ಟೆಗೆ ಮೈಕ್ರೋಮ್ಯಾಕ್ಸ್ ಬೋಲ್ಟ್ Q335

Written By:

ಹೊಸ ಬೋಲ್ಟ್ ಸಿರೀಸ್ ಸ್ಮಾರ್ಟ್‌ಫೋನ್ ಅನ್ನು ಮೈಕ್ರೋಮ್ಯಾಕ್ಸ್ ಲಾಂಚ್ ಮಾಡಿದ್ದು ಕಂಪೆನಿಯ ಸೈಟ್‌ನಲ್ಲಿ ಫೋನ್ ಅನ್ನು ಪಟ್ಟಿ ಮಾಡಲಾಗಿದೆ.

ಸದ್ಯದಲ್ಲೇ ಮಾರುಕಟ್ಟೆಗೆ ಮೈಕ್ರೋಮ್ಯಾಕ್ಸ್ ಬೋಲ್ಟ್ Q335

ಮೈಕ್ರೋಮ್ಯಾಕ್ಸ್ ಬೋಲ್ಟ್ Q335 ಕುರಿತು ಬೆಲೆ ಮಾಹಿತಿ ಇನ್ನೂ ದೊರೆಯದಿರುವ ಕಾರಣ ಮುಂಬರುವ ದಿನಗಳಲ್ಲಿ ಕಂಪೆನಿ ಫೋನ್‌ನ ಮಾರಾಟವನ್ನು ಆರಂಭಿಸಲಿರುವುದು ಖಾತ್ರಿಯಾಗಿದೆ.

ಓದಿರಿ: ಖರೀದಿಸಿ ರೂ 1000 ಕ್ಕೆ ಸ್ಟೈಲಿಶ್ ಫೋನ್‌ಗಳು

ಮೈಕ್ರೋಮ್ಯಾಕ್ಸ್ ಬೋಲ್ಟ್ Q335 ಡ್ಯುಯಲ್ ಸಿಮ್ ಫೋನ್ ಆಗಿದ್ದು ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಇದರಲ್ಲಿ ಚಾಲನೆಯಾಗುತ್ತಿದೆ. ಇದು 4.5 ಇಂಚಿನ 480x854 ಪಿಕ್ಸೆಲ್ ಪರದೆಯನ್ನು ಹೊಂದಿದೆ.

ಸದ್ಯದಲ್ಲೇ ಮಾರುಕಟ್ಟೆಗೆ ಮೈಕ್ರೋಮ್ಯಾಕ್ಸ್ ಬೋಲ್ಟ್ Q335

ಫೋನ್‌ನಲ್ಲಿ 1.2 GHz ಕ್ವಾಡ್ ಕೋರ್ Spreadtrum (SC7731) ಪ್ರೊಸೆಸರ್ ಇದ್ದು 512 ಎಮ್‌ಬಿ RAM ಡಿವೈಸ್‌ನಲ್ಲಿದೆ. ಫೋನ್‌ನಲ್ಲಿ 4ಜಿಬಿ ಸಂಗ್ರಹಣೆ ಇದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು. ಫೋನ್‌ನ ರಿಯರ್ ಕ್ಯಾಮೆರಾ 5 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗದಲ್ಲಿ 2ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

ಓದಿರಿ: ಪ್ರಪಂಚದ ಸ್ಲಿಮ್ ಫೋನ್‌ಗಳತ್ತ ಒಂದು ನೋಟ

ಇನ್ನು ಸಂಪರ್ಕ ವೈಶಿಷ್ಟ್ಯಗಳೆಂದರೆ GPRS/ EDGE, 3ಜಿ, ವೈ-ಫೈ 802.11 b/g/n, ಮೈಕ್ರೊ-USB, ಮತ್ತು ಬ್ಲ್ಯುಟೂತ್ ಆಯ್ಕೆಗಳಾಗಿವೆ.

English summary
Micromax has introduced a new Bolt-series smartphone, the Bolt Q335, which is now listed on the company's site.There is no official word on the availability and pricing details of the Micromax Bolt Q335; however, we expect the company will start the sale of the smartphone in the coming days.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot