ಇನ್ನು ಓಲಾದಲ್ಲಿ ಮಾಡಿ ಕುಳಿತಲ್ಲೇ ಶಾಪಿಂಗ್

Written By:

ಓಲಾ ಅಪ್ಲಿಕೇಶನ್‌ನ ಓಲಾ ಸ್ಟೋರ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದ್ದು ಆಪಲ್ ಬಳಕೆದಾರರು ಇದನ್ನು ಪ್ರವೇಶಿಸಲು ಕೊಂಚ ಸಮಯ ಕಾಯಬೇಕಾಗಿದೆ.

ಓದಿರಿ: ಬೆಂಕಿಯೂ ಸೋಕದ ಬಿದ್ದರೂ ಒಡೆಯದ ಸುಭದ್ರ ಫೋನ್‌ಗಳು

ಇನ್ನು ಓಲಾದಲ್ಲಿ ಮಾಡಿ ಕುಳಿತಲ್ಲೇ ಶಾಪಿಂಗ್

ಪ್ರಸ್ತುತ ಓಲಾ ಸ್ಟೋರ್ ಬೆಂಗಳೂರಿನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ತರಕಾರಿಗಳು, ಹಣ್ಣುಗಳು, ಆರೋಗ್ಯ ಕಾಳಜಿ, ಮಗುವಿನ ಉತ್ಪನ್ನಗಳು ಒಳಗೊಂಡಂತೆ 13 ವಿವಿಧ ಉತ್ಪನ್ನ ವರ್ಗಗಳಾದ್ಯಂತ 12,000 ಕ್ಕಿಂತಲೂ ಹೆಚ್ಚಿನ ಉತ್ಪನ್ನಗಳನ್ನು ಇದು ಒದಗಿಸುತ್ತಿದೆ.

ಓದಿರಿ: ಫೇಸ್‌ಬುಕ್ ಸಂಸ್ಥೆಯಲ್ಲಿ ಎಲ್ಲವೂ ಸುಖವಾಗಿಲ್ಲ ಏನಿದು ಕಥೆ?

ಪೋರ್ಟಲ್‌ನಿಂದ ಆರ್ಡರ್ ಮಾಡುವುದಕ್ಕಾಗಿ ಕನಿಷ್ಟ ಆರ್ಡರ್ ಮೌಲ್ಯ ಇದ್ದು ರೂ 250 ಕ್ಕಿಂತ ಕಡಿಮೆ ಮೌಲ್ಯದ್ದಾಗಿದ್ದಲ್ಲಿ ವಿತರಣೆಗಾಗಿ ಪ್ರತೀ ಆರ್ಡರ್‌ನಲ್ಲಿ ಕಂಪೆನಿ ರೂ 30 ಅನ್ನು ವಿಧಿಸುತ್ತಿದೆ. ಪ್ರತೀ ದಿನ ಬೆಳಗ್ಗೆ 9 ರಿಂದ ರಾತ್ರಿ 10 ರವರೆಗೆ ಡೆಲಿವರಿಗಳನ್ನು ಮಾಡಲಾಗುತ್ತಿದೆ.

ಇನ್ನು ಓಲಾದಲ್ಲಿ ಮಾಡಿ ಕುಳಿತಲ್ಲೇ ಶಾಪಿಂಗ್

ಇನ್ನು ಡೆಲಿವರಿಯಲ್ಲಿ ಕಂಪೆನಿ ಎರಡು ವಿಧಾನಗಳನ್ನು ಅನುಸರಿಸುತ್ತಿದೆ ಒಂದು 90 ನಿಮಿಷಗಳಲ್ಲಿ ನಿಮ್ಮನ್ನು ತಲುಪುವ ತ್ವರಿತ ಡೆಲಿವರಿಯಾದರೆ, ಇನ್ನೊಂದು ನಿಮ್ಮ ಸೌಲಭ್ಯಕ್ಕನುಗುಣವಾಗಿರುವ ಒಂದು - ಗಂಟೆಯ ಸ್ಲಾಟ್‌ಗಳಾಗಿವೆ. ಇನ್ನು ಪಾವತಿಗಾಗಿ ಇದು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮತ್ತು ಓಲಾ ಮನಿಯೊಂದಿಗೆ ಕ್ಯಾಶ್ ಆನ್ ಡೆಲಿವರಿ ಅನ್ನು ಅನುಸರಿಸುತ್ತಿದೆ.

English summary
Ola Store is currently operating in Bangalore only. It is offering more than 12,000 products across 13 different product categories including vegetables, fruits, grocery, household, health care, baby products, etc
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot