Subscribe to Gizbot

ಹೋಳಿ ಸಂಭ್ರಮಕ್ಕೆ ಕಿಚ್ಚು ಹಚ್ಚಿದ ಜಿಯೋ: ಆಯ್ದ ಬಳಕೆದಾರರಿಗೆ ಉಚಿತ ಡೇಟಾ.! ನಿಮಗೂ ಬೇಕಾ..?

Written By:

ದೇಶದಲ್ಲಿ ಹೋಳಿ ಸಂಭ್ರಮ ಜೋರಾಗಿದ್ದು, ಇದೇ ಸಂದರ್ಭದಲ್ಲಿ ತನ್ನ ಬಳಕೆದಾರರಿಗೆ ಬಂಪರ್ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಆಯ್ದ ಕೆಲವು ಬಳಕೆದಾರರಿಗೆ 10 GB ಡೇಟಾವನ್ನು ಬಳಕೆಗೆ ನೀಡುತ್ತಿವೆ. ಅದುವೇ ಆಡ್ ಆನ್ ಪ್ಯಾಕ್ ಹಾಕಿಕೊಂಡರಿಗೆ ಈ ಆಫರ್ ದೊರೆಯುತ್ತಿದೆ ಎನ್ನಲಾಗಿದೆ.

ಹೋಳಿ ಸಂಭ್ರಮಕ್ಕೆ ಕಿಚ್ಚು ಹಚ್ಚಿದ ಜಿಯೋ: ಆಯ್ದ ಬಳಕೆದಾರರಿಗೆ ಉಚಿತ ಡೇಟಾ.!

ಜಿಯೋ ಟಿವಿ ಆಪ್ ಬಳಕೆ ಮಾಡಿಕೊಳ್ಳುತ್ತಿರುವವರಿಗೆ ಈ 10 GB ಡೇಟಾ ಆಫರ್ ದೊರೆಯುತ್ತಿದೆ ಎನ್ನಲಾಗಿದ್ದು, ಈ ಆಫರ್ ಶೀಘ್ರವೇ ಕೊನೆಯಾಗಲಿದೆ. ಈಗಾಗಲೇ 10GB ಡೇಟಾವನ್ನು ಪಡೆದುಕೊಂಡವರು ಮಾರ್ಚ್ 27ರ ಒಳಗೆ ಅದನ್ನು ಖಾಲಿ ಮಾಡಿಕೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ಈ ಆಫರ್ ಬಗ್ಗೆ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಟಿವಿ:

ಜಿಯೋ ಟಿವಿ:

ಈಗಾಗಲೇ ಜಿಯೋ ಟಿವಿ ಆಪ್ ಬಳಕೆ ಮಾಡಿಕೊಳ್ಳುತ್ತಿರುವವರಿಗೆ ಮಾತ್ರವೇ ಈ ಆಫರ್ ದೊರೆಯಲಿದ್ದು, ನೀವು ಜಿಯೋ ಟಿವಿ ಆಫರ್ ಬಳಕೆ ಮಾಡಿಕೊಳ್ಳುತ್ತಿಲ್ಲವಾದರೆ ಈಗಲೇ ಪ್ಲೇ ಸ್ಟೋರಿನಿಂದ ಜಿಯೋ ಟಿವಿ ಆಪ್ ಡೌನ್‌ಲೋಡ್ ಮಾಡಿಕೊಳ್ಳಿರಿ.

1299 ಕರೆ ಮಾಡಿ:

1299 ಕರೆ ಮಾಡಿ:

ಹಲವು ಮಂದಿ 1299 ಸಂಖ್ಯೆಗೆ ಕರೆ ಮಾಡುವ ಮೂಲಕವು 10GB ಡೇಟಾವನ್ನು ಬಳಕೆಗೆ ಪಡೆದುಕೊಂಡಿದ್ದಾರೆ. ಆದರೆ ಇದು ಆಟೋಮೋಟೆಡ್ ಆಫರ್ ಆಗಿದ್ದು, ಕೆಲವೇ ಮಂದಿ ಅದೃಷ್ಠವಂತರಿಗೆ ದೊರೆಯುತ್ತಿದೆ ಎನ್ನಲಾಗಿದೆ.

ಪ್ರೈಮ್ ಸದಸ್ಯರಿಗೆ ಮಾತ್ರ:

ಪ್ರೈಮ್ ಸದಸ್ಯರಿಗೆ ಮಾತ್ರ:

ಈ ಆಫರ್ ಪ್ರೈಮ್ ಸದಸ್ಯರಿಗೆ ಮಾತ್ರವೇ ದೊರೆಯಲಿದ್ದು, ಅದುವೇ ಹೊಸದಾಗಿ ರಿಚಾರ್ಜ್ ಮಾಡಿಕೊಂಡ ಸಂದರ್ಭದಲ್ಲಿ ಈ ಆಫರ್ ದೊರೆಯುವ ಸಾಧ್ಯತೆಯೂ ತೀರಾ ಹೆಚ್ಚಾಗಿದೆ.

ಎಲ್ಲರಿಗೂ ಇಲ್ಲ:

ಎಲ್ಲರಿಗೂ ಇಲ್ಲ:

ಈ 10GB ಡೇಟಾ ಉಚಿತವಾಗಿ ಎಲ್ಲರಿಗೂ ದೊರೆಯುವುದಿಲ್ಲ ಎನ್ನಲಾಗಿದ್ದು, ಆಯ್ದ ಕೆಲವು ಮಂದಿಗೆ ಮಾತ್ರವೇ ದೊರೆಯುತ್ತಿದೆ. ನಿಮ್ಮ ಅದೃಷ್ಠ ಹೇಗೆದೆ ಎಂಬುದನ್ನು ಪರೀಕ್ಷಿಸಲು ಒಮ್ಮೆ ಪ್ರಯತ್ನಿಸಿ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?

ಓದಿರಿ: ಮತ್ತೊಂದು ಬಿಗ್ ಆಫರ್: ಉಚಿತ ಜಿಯೋ ಫೈ ಪಡೆಯಲು ಮಾಡಬೇಕಾದ್ದು ಇಷ್ಟೆ..!

English summary
Reliance Jio Adding 10GB Free Data Add-On Pack to Select Customers. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot