Subscribe to Gizbot

ವೊಡಾಫೋನ್ ಆಫರ್: 1GB 3G/4G ಡಾಟಾ ಕೇವಲ ರೂ.55

Written By:

ರಿಲಾಯನ್ಸ್ ಜಿಯೋ ಆಫರ್ ಮೋಡಿಗೆ ಏರ್‌ಟೆಲ್‌ ಸಹ ಈಗಾಗಲೇ 10GB 4G ಡಾಟಾ ಆಫರ್‌ ಅನ್ನು ಉಚಿತವಾಗಿ ನೀಡಲು ಮುಂದಾಗಿದೆ. ಏರ್‌ಟೆಲ್‌ಗಿಂತ ನಾವೇನು ಸಹ ಕಡಿಮೆ ಇಲ್ಲ ಎಂದು ವೊಡಾಫೋನ್ ಹೊಸ ಆಫರ್‌ ಅನ್ನು ನೀಡುತ್ತಿದೆ. ಹೌದು, ವೊಡಾಫೋನ್(Vodafone) ಸಹ ತನ್ನ ಟ್ಯಾರಿಫ್‌ ಪ್ಲಾನ್‌ಗಳ ಬೆಲೆಯನ್ನು ಕಡಿಮೆ ಮಾಡಿ ಹೊಸ ಪ್ಲಾನ್ ಅನ್ನು ಪ್ರಕಟಗೊಳಿಸಿದೆ.

ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ನೆಟ್‌ವರ್ಕ್‌ ಆಗಿರುವ 'ವೊಡಾಫೋನ್ ಇಂಡಿಯಾ' ಈ ವಾರದ ಆರಂಭದಲ್ಲಿ 1GB 3G/4G ಡಾಟಾವನ್ನು ಕೇವಲ 55 ರೂಗೆ 1 ತಿಂಗಳ ವ್ಯಾಲಿಡಿಟಿಯೊಂದಿಗೆ ನೀಡುವ ಬಗ್ಗೆ ಮಾಹಿತಿ ನೀಡಿದೆ. ಈ ಆಫರ್‌ ಪಡೆಯುವ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

'ವೊಡಾಫೋನ್‌ ಪ್ಲೇ ಆಪ್‌' ಉಚಿತ ಸಬ್‌ಸ್ಕ್ರಿಪ್ಶನ್: 3 ತಿಂಗಳು ಅನ್‌ಲಿಮಿಟೆಡ್‌ ಮನರಂಜನೆ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1,499 ರೂ ಪ್ಯಾಕ್‌ ಅನ್ನು ರೀಚಾರ್ಜ್‌ ಮಾಡಿಸಿ

1,499 ರೂ ಪ್ಯಾಕ್‌ ಅನ್ನು ರೀಚಾರ್ಜ್‌ ಮಾಡಿಸಿ

ಮೇಲೆ ತಿಳಿಸಿದ ಆಫರ್‌ ಅನ್ನು ಪಡೆಯಲು ಮೊದಲಿಗೆ 1,499 ರೂ ಪ್ಯಾಕ್‌ ಅನ್ನು ರೀಚಾರ್ಜ್‌ ಮಾಡಿಸಿ. ರೀಚಾರ್ಜ್‌ ಅನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಯಾವುದರಲ್ಲಾದರೂ ಪಡೆಯಬಹುದು.

ವೊಡಾಫೋನ್ ಗ್ರಾಹಕರು 1 ಮೆಸೇಜ್‌ ಮಾಡಿ 1GB 4G ಉಚಿತ ಡಾಟಾ ಪಡೆಯಿರಿ!

 15GB 3G/4G ಡಾಟಾ ಪಡೆಯುತ್ತೀರಿ

15GB 3G/4G ಡಾಟಾ ಪಡೆಯುತ್ತೀರಿ

1,499 ರೂ ಪ್ಯಾಕ್‌ ಅನ್ನು ರೀಚಾರ್ಜ್‌ ಪಡೆದ ನಂತರ, ನಿಮ್ಮ ವೊಡಾಫೋನ್ ನಂಬರ್‌ಗೆ 15GB 3G/4G ಡಾಟಾ ಕ್ರೆಡಿಟ್ ಆಗುತ್ತದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಂತರ 1GB ಬೆಲೆ ರೂ.55 ತಿಂಗಳ ವ್ಯಾಲಿಡಿಟಿಯೊಂದಿಗೆ!

ನಂತರ 1GB ಬೆಲೆ ರೂ.55 ತಿಂಗಳ ವ್ಯಾಲಿಡಿಟಿಯೊಂದಿಗೆ!

ನಂತರದಲ್ಲಿ ರೂ.55 ರೀಚಾರ್ಜ್‌ ಪಡೆದಲ್ಲಿ ನಿಮ್ಮ ವೊಡಾಫೋನ್ ನಂಬರ್ 1GB ಡಾಟಾ ಕ್ರೆಡಿಟ್‌ ಹೊಂದುತ್ತದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ಪ್ರಸ್ತುತದಲ್ಲಿ ಕೋಲ್ಕತ್ತ ಬಳಕೆದಾರರಿಗೆ

ಪ್ರಸ್ತುತದಲ್ಲಿ ಕೋಲ್ಕತ್ತ ಬಳಕೆದಾರರಿಗೆ

ಪ್ರಸ್ತುತದಲ್ಲಿ ಕೋಲ್ಕತ್ತದಲ್ಲಿ ಈ ಆಫರ್ ಲಭ್ಯವಿದ್ದು, ಶೀಘ್ರದಲ್ಲಿ ಭಾರತದ ಇತರೆ ರಾಜ್ಯಗಳಲ್ಲೂ ಈ ಆಫರ್ ಜಾರಿಗೊಳಿಸಲಿದೆ.

ಸ್ಪರ್ಧೆಯಲ್ಲಿ ನೋಡುವುದಾದರೆ..

ಸ್ಪರ್ಧೆಯಲ್ಲಿ ನೋಡುವುದಾದರೆ..

ಇತರೆ ಟೆಲಿಕಾಂಗಳ ಆಫರ್‌ಗಳೊಂದಿಗೆ ಹೋಲಿಸಿ ನೋಡುವುದಾದರೇ, ವೊಡಾಫೋನ್‌ ಅವುಗಳಿಗಿಂತ ಮೇಲಿದೆ. ವೊಡಾಫೋನ್ ಇತರೆ ಟೆಲಿಕಾಂಗಳಿಗಿಂತ 250 ಶೇಕಡ ಹೆಚ್ಚಿನ ಡಾಟಾವನ್ನು ನೀಡುತ್ತಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Reliance Jio Effect: Vodafone Now Offers 1GB of 3G/4G Data at Just Rs.55! To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot