ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

By Ashwath
|

ಭೂಮಿ ಮೇಲೆ ಅಂತರಿಕ್ಷದಲ್ಲಿ ಸಂಶೋಧನೆ ನಡೆಸಲು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವಿದೆ.ಬ್ರಹ್ಮಾಂಡ ಹೇಗೆ ಸೃಷ್ಟಿಯಾಯಿತುಎಂಬುದನ್ನು ಅಧ್ಯಯನ ನಡೆಸಲು ಜಿನಿವಾದಲ್ಲಿ ಭೂತಳ ಪ್ರಯೋಗಾಲಯವಿದೆ.ಆದರೆ ಸಮುದ್ರ,ಜಲಚರಗಳ ಬಗ್ಗೆ ಅಧ್ಯಯನ ನಡೆಸಲು ಇಲ್ಲಿಯವರೆಗೆ ಸಮುದ್ರದಲ್ಲಿ ಯಾವುದೇ ಲ್ಯಾಬ್‌ ಸ್ಥಾಪನೆಯಾಗಿರಲಿಲ್ಲ.ಆದರೆ ಮುಂದಿನ ವರ್ಷ ಸಮುದ್ರದಲ್ಲಿ ಸಂಶೋಧನೆ ಮಾಡಲು ಅತ್ಯಾಧುನಿಕ ಲ್ಯಾಬ್‌ ನಿರ್ಮಾಣದಲ್ಲಿ ವಿಜ್ಞಾನಿಗಳು ತೊಡಗಿದ್ದಾರೆ.

ಸಮುದ್ರ,ಹವಮಾನದ ಬಗ್ಗೆ ನಿಖರವಾಗಿ ಅಧ್ಯಯನ ನಡೆಸಲು ಐದು ಶತ ಕೋಟಿ ಡಾಲರ್‌ ವೆಚ್ಚದಲ್ಲಿ ಹಡಗಿನ ರೀತಿಯ ಲ್ಯಾಬ್‌‌ ತಯಾರಾಗಲಿದೆ. ಸಮುದ್ರದಲ್ಲೇ ಈ ಲ್ಯಾಬ್‌ ತಯಾರಾಗಲಿದ್ದು ಸಮುದ್ರ ಮತ್ತು ಹವಮಾನದ ಬಗ್ಗೆ ನಿಖರವಾಗಿ ಅಧ್ಯಯನ ನಡೆಸಿ ಮಾಹಿತಿಯನ್ನು ಸಂಶೋಧಕರು ನೀಡಲಿದ್ದಾರೆ. ಮುಂದಿನ ವರ್ಷ ಈ ಹಡಗಿನ ರೂಪದ ಲ್ಯಾಬ್‌ ನಿರ್ಮಾಣ ಕೆಲಸ ಆರಂಭಗೊಳ್ಳಲಿದೆ. ಹೀಗಾಗಿ ಈ ಹೊಸ ವಿನ್ಯಾಸದ ಹಡಗಿನ ಲ್ಯಾಬ್‌ ಕುರಿತ ವಿವರ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಸಮುದ್ರದ ಅಡಿಯಲ್ಲಿ ಅಪಾರ್ಟ್‌ಮೆಂಟ್‌!

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

ಫ್ರಾನ್ಸ್‌ ದೇಶದ ವಿನ್ಯಾಸಕಾರ ಜ್ಯಾಕ್ವಸ್‌(Jacques Rougerie) ಒಂದು ಸಾವಿರ ಟನ್‌ ತೂಗುವ ಈ ಹಡಗನ್ನು ವಿನ್ಯಾಸ ಮಾಡಿದ್ದು, ಈ ಹಡಗು ಸಮುದ್ರದ ಅಲೆ, ಗಾಳಿ ಮತ್ತು ಸೋಲಾರ್‌ನಿಂದ ಕಾರ್ಯನಿರ್ವ‌ಹಿಸುವಂತೆ ನಿರ್ಮಾಣ ಮಾಡಲಾಗುತ್ತದೆ.

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

58 ಮೀಟರ್‌ ಎತ್ತರದ ಲ್ಯಾಬ್‌ನ ಮೂರನೇ ಎರಡು ಭಾಗ ಸಮುದ್ರದ ಒಳಗಡೆ ಇರಲಿದೆ.

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

ಎತ್ತರ: 58 ಮೀಟರ್‌

ನೀರಿನ ಮೇಲೆ ಕಾಣಿಸುವ ಭಾಗ: 27 ಮೀಟರ್‌

ನೀರಿನ ಮೇಲೆ ಇರುವ ಮಹಡಿಗಳ ಸಂಖ್ಯೆ: 4

ನೀರಿನ ಕೆಳಗಡೆ ಇರುವ ಭಾಗ 31 ಮೀಟರ್‌

ನೀರಿನ ಕೆಳಗಡೆ ಇರುವ ಮಹಡಿಗಳ ಸಂಖ್ಯೆ:6

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌


ಒಂದು ಸಮಯದಲ್ಲಿ 22 ಮಂದಿ ಈ ಲ್ಯಾಬ್‌ನಲ್ಲಿಸಂಶೋಧನೆ ನಡೆಸಬಹುದು.

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌


ಸೀ ಆರ್ಬಿಟರ್‌ನ್ನು 2014ರ ಮೇ 31ರಿಂದ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, 201 ದಿನದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌


ಈ ಮಹಾನ್‌ ಯೋಜನೆ 5.27 ಶತ ಕೋಟಿ ಡಾಲರ್‌ ವೆಚ್ಚವಾಗಲಿದ್ದು ನಾಸಾ ಮತ್ತು ಯುರೋಪಿಯನ್‌ ಸ್ಪೇಸ್‌ ಎಜೆನ್ಸಿಗಳು ಅರ್ಥಿಕ ಸಹಾಯದೊಂದಿಗೆ ನಿರ್ಮಾಣವಾಗಲಿದೆ.

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌


ಸಮುದ್ರದ ಬಗ್ಗೆ ಅಧ್ಯಯನ ನಡೆಸಲು ಕೆಲವು ದೇಶಗಳಲ್ಲಿಹಡಗಿನ ಮೂಲಕ ಅಧ್ಯಯನ ನಡೆಸುತ್ತಿದ್ದರೂ, ದಿನದ 24 ಅಧ್ಯಯನ ನಡೆಸಲು ಸಾಧ್ಯವಿಲ್ಲ. ಆದರೆ ಈ ಹಡಗಿನಲ್ಲಿ ದಿನದ 24 ಗಂಟೆಯೂ ಅಧ್ಯಯನ ನಡೆಸಬಹುದಾಗಿದೆ.

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌


ಈ ಯೋಜನೆ ಪೂರ್ಣ‌ಗೊಂಡ ಬಳಿಕ ಎರಡು ಉಪಗ್ರಹದ ಹಾರಿಸಿ ವಿಶ್ವದ ಐದು ಕಡೆ ಸಮುದ್ರದಲ್ಲಿ ಸ್ಥಾಪನೆಯಾಗಿರುವ ಈ ಹಡಗಿನ ಮೂಲಕ ಹವಮಾನ ಮತ್ತು ಸಾಗರ ಅಧ್ಯಯನ ನಡೆಸಲಾಗುತ್ತದೆ.

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌


ಬಾಹ್ಯಾಕಾಶ ಯಾನಿಗಳಿಗೆ ಹೇಗೆ ಅಂತರಿಕ್ಷದಲ್ಲಿ ವ್ಯವಸ್ಥೆ ಇರುತ್ತದೋ ಅದೇ ರೀತಿಯ ವ್ಯವಸ್ಥೆ ಇದರಲ್ಲಿ ಇರುತ್ತದೆ.

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

ಮೂರು ಅಥವಾ ಆರು ತಿಂಗಳ ಕಾಲ ಅನುಭವಿ ತಜ್ಞ ಸಂಶೋಧಕರು ಈ ಹಡಗಿನಲ್ಲಿ ಸಂಶೋಧನೆ ನಡೆಸಲಿದ್ದಾರೆ.

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌

ಸಾಗರ ಸಂಶೋಧನೆಗೆ ಹೊಸ ಲ್ಯಾಬ್‌


SeaOrbiter ವಿಡಿಯೋ ವೀಕ್ಷಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X