ಹದಿಹರೆಯದವರಲ್ಲಿ ಫೇಸ್‌ಬುಕ್‌ಗಿಂತ ಸ್ನ್ಯಾಪ್‌ಚಾಟ್ ಬಳಕೆಯೇ ಅಧಿಕ

Written By:

ಫೋಟೋ ಶೇರಿಂಗ್ ಪ್ಲಾಟ್‌ಫಾರ್ಮ್ ಆದ ಇನ್‌ಸ್ಟಾಗ್ರಾಮ್ ಹೆಚ್ಚು ಜನಪ್ರಿಯ ಸಾಮಾಜಿಕ ಮಾಧ್ಯಮ ಸೈಟ್ ಆಗಿ ಹದಿಹರೆಯದವರಲ್ಲಿ ಪ್ರಚಲಿತದಲ್ಲಿದೆ ಎಂಬುದಾಗಿ ಹೊಸ ಸಮೀಕ್ಷೆಯೊಂದು ದೃಢೀಕರಿಸಿದೆ.

ಓದಿರಿ: ಆಂಡ್ರಾಯ್ಡ್‌ನಲ್ಲಿ ಇಂಟರ್‌ನೆಟ್‌ ವೇಗ ಹೆಚ್ಚಿಸುವುದು ಹೇಗೆ?

ಫೇಸ್‌ಬುಕ್ ಇನ್‌ಸ್ಟಾಗ್ರಾಮ್ ಅನ್ನು 2012 ರಲ್ಲಿ ಅಸ್ತಿತ್ವಕ್ಕೆ ತಂದಿದ್ದು, ಜನಪ್ರಿಯತೆಯತೆಯಲ್ಲಿ ಮುಂದಿದೆ. ಇನ್‌ಸ್ಟಾಗ್ರಾಮ್‌ನ ನಂತರದ ಸ್ಥಾನವನ್ನು ಟ್ವಿಟ್ಟರ್ ಹಾಗೂ ಸ್ನ್ಯಾಪ್‌ಚಾಟ್ ಪಡೆದುಕೊಂಡಿದೆ.

ಹದಿಹರೆಯದವರಲ್ಲಿ ಫೇಸ್‌ಬುಕ್‌ಗಿಂತ ಸ್ನ್ಯಾಪ್‌ಚಾಟ್ ಬಳಕೆಯೇ ಅಧಿಕ

33% ದಷ್ಟು ಹದಿಯರೆಯದ ವರ್ಗವನ್ನು ಪಡೆದುಕೊಂಡು ಇನ್‌ಸ್ಟಾಗ್ರಾಮ ಹೆಚ್ಚು ಜನಪ್ರಿಯವಾಗಿದೆ. ಇನ್ನು 20% ದಷ್ಟು ಪ್ರಮಾಣದಲ್ಲಿ ಟ್ವಿಟ್ಟರ್ ಎರಡನೇ ಸ್ಥಾನದಲ್ಲಿದೆ. ತದನಂತರ ಸ್ಥಾನ ಸ್ನ್ಯಾಪ್‌ಚಾಟ್‌ನದ್ದಾಗಿದ್ದು 19% ಕ್ರಮಾಂಕವನ್ನು ಇದು ಹೊಂದಿದೆ.

ಓದಿರಿ: ಬೆಂಗಳೂರಿನ ಚಿಪ್‌ನಿಂದ ಗೂಗಲ್ ಫೇಸ್‌ಬುಕ್‌ಗೆ ಭಾರೀ ಪೈಪೋಟಿ

ಇನ್ನು ಈ ಸಮೀಕ್ಷೆಯ ಪ್ರಕಾರ 9,400 ಹದಿಹರೆಯದವರು ಮನೆಯಲ್ಲೇ ಈ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದು ಸರಾಸರಿ ಆದಾಯ $68,000 ವಾಗಿದೆ ಕೇವಲ 15% ದಷ್ಟು ಹದಿಹರೆಯದವರು ಫೇಸ್‌ಬುಕ್ ಅನ್ನು ತಮ್ಮ ಆಯ್ಕೆಯ ಸಾಮಾಜಿಕ ನೆಟ್‌ವರ್ಕ್ ಎಂಬುದಾಗಿ ಆರಿಸಿಕೊಂಡಿದ್ದಾರೆ.

ಹದಿಹರೆಯದವರಲ್ಲಿ ಫೇಸ್‌ಬುಕ್‌ಗಿಂತ ಸ್ನ್ಯಾಪ್‌ಚಾಟ್ ಬಳಕೆಯೇ ಅಧಿಕ

ಜಗತ್ತಿನಾದ್ಯಂತ ಹೆಚ್ಚು ಜನಪ್ರಿಯ ಸಾಮಾಜಿಕ ನೆಟ್‌ವರ್ಕ್ ಆಗಿ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಹೊರಬಂದಿದ್ದು, ಇತರ ಸಾಮಾಜಿಕ ಸೈಟ್‌ಗಳಂತೆ ಹದಿಹರಯದವರನ್ನು ಸಂಪರ್ಕಪಡಿಸುವಲ್ಲಿ ಇದು ತೊಂದರೆಯನ್ನು ಹೊಂದಿದೆ. ಅದಕ್ಕೆಂದೇ ವಿಶೇಷ ಆಫರ್‌ಗಳನ್ನು ಅಪ್ಲಿಕೇಶನ್ ಬಳಕೆದಾರರಿಗೆ ನೀಡುತ್ತಿದೆ ಕೂಡ.

English summary
Photo-sharing platform Instagram is the most popular social media site among teenagers in the US, reveals a new survey.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot