Subscribe to Gizbot

ಬೆಚ್ಚಿಬೀಳಿಸುವ ರೊಬೋಟ್ ಆಧಾರಿತ ಸಿನಿಮಾಗಳು

Written By:

ಮಾನವನ ಕೆಲಸವನ್ನು ಇಂದು ಆದಷ್ಟು ಹಗುರಗೊಳಿಸಿರುವ ರೊಬೋಟ್‌ಗಳು ಮಾನವ ಸ್ನೇಹಿಯಾಗಿ ಇತ್ತೀಚಿನ ದಿನಗಳಲ್ಲಿ ಮಾರ್ಪಟ್ಟಿವೆ. ಈಗೀಗ ರೊಬೋಟ್‌ಗಳ ಬಳಕೆ ಸಿನಿ ಜಗತ್ತಿನಲ್ಲೂ ನಡೆಯುತ್ತಿದ್ದು ರೊಬೋಟ್ ಆಧಾರಿತ ಚಿತ್ರಗಳು ಹಾಲಿವುಡ್‌ನಲ್ಲಿ ಧೂಳೆಬ್ಬಿಸುತ್ತಿವೆ.

[ಓದಿರಿ: ಆಪಲ್‌ ಸಾಧನಗಳಿಗಾಗಿ ಹೊಸ ರೊಬೋಟ್‌]

ಹೌದು ದುಬಾರಿ ಬಜೆಟ್‌ನ ಈ ರೊಬೋಟ್ ಆಧಾರಿತ ಚಿತ್ರಗಳು ಈ ಯಂತ್ರ ಮಾನವನನ್ನು ಮಾನವನ ಇನ್ನಷ್ಟು ಸಮೀಪಕ್ಕೆ ಕರೆತಂದಿದ್ದು ವಿಜ್ಞಾನದ ಅದ್ಭುತ ಪ್ರಯೋಗಕ್ಕೆ ಇದು ನಾಂದಿಯಾಗಿದೆ. ಇಂದಿನ ಲೇಖನದಲ್ಲಿ ಚಲನಚಿತ್ರಗಳಲ್ಲಿ ಬಳಸಲಾಗಿರುವ ಉತ್ತಮ ಮತ್ತು ಕೆಟ್ಟ ರೊಬೋಟ್‌ಗಳ ಪರಿಚಯವನ್ನು ನಾವು ನಿಮಗೆ ಮಾಡುತ್ತಿದ್ದು ಇದರಿಂದ ಹೊಸ ಕಲ್ಪನೆ ನಿಮ್ಮ ಮನದಾಳದಲ್ಲಿ ಮೂಡುವುದು ಸಹಜವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉತ್ತಮ ಚಿತ್ರ

ಸಿ - 3PO : ಸ್ಟಾರ್ ವಾರ್ಸ್

ಉತ್ತಮ ಚಿತ್ರ ಎಂಬ ಹೆಗ್ಗಳಿಕೆ ಈ ಚಲನಚಿತ್ರ ಪಾತ್ರವಾಗಿದ್ದು ರೊಬೋಟ್‌ನ ಅತಿ ವಿಶೇಷ ಅಂಶಗಳನ್ನು ಕಣ್ಣಿಗೆ ಕಟ್ಟುವಂತೆ ತಯಾರಿಸಿದೆ.

ನಾಯಕನ ಸ್ನೇಹಿತನಾಗಿ

ದ ಐರನ್ ಜಯಿಂಟ್

ಹೆಚ್ಚಿನ ರೊಬೋಟ್ ಆಧಾರಿತ ಚಿತ್ರಗಳು ವಿಧ್ವಂಸಕ ಕೃತ್ಯಗಳನ್ನೆಸಗುವ ಕಥೆಗಳನ್ನು ಹೊಂದಿರುತ್ತದೆ. ಆದರೆ ಈ ಚಿತ್ರ ಇದಕ್ಕೆ ಅಪವಾದವಾಗಿದ್ದು ಚಿತ್ರದ ನಾಯಕನ ಸ್ನೇಹಿತನಾಗಿ ಈ ಚಿತ್ರ ಕಥೆ ಹೊರಬಿದ್ದಿದೆ.

ಅನಿಮೇಟೆಡ್

ವೇಲ್ - ಇ

ಪಿಕ್ಸಾಲಾರ್ಸ್ ಅನಿಮೇಟೆಡ್ ಚಿತ್ರ ಇದಾಗಿದೆ.

ಸ್ನೇಹಪರ

ಗೋರ್ಟ್

ಈ ರೊಬೋಟ್ ಜನರಿಗೆ ನೆರವನ್ನೀಯುವಂತಹ ಸ್ನೇಹಪರ ಪಾತ್ರವನ್ನು ಹೊಂದಿದೆ.

ಜಂಭ

ಮಾರ್ವಿನ್

ಸ್ವಲ್ಪ ಜಂಭವಿರುವ ರೊಬೋಟ್ ಕಥಾನಕವನ್ನು ಈ ಚಿತ್ರ ಒಳಗೊಂಡಿದೆ.

ಉತ್ತಮವಾಗಿ ತಯಾರಾಗಿಲ್ಲ

ಸೈಲೆಂಟ್ ರನ್ನಿಂಗ್

ಇದು ಅಷ್ಟೊಂದು ಉತ್ತಮವಾಗಿ ತಯಾರಾಗಿಲ್ಲದ ಚಿತ್ರವಾಗಿದ್ದು ಪರಿಣಾಮಕಾರಿಯಾಗಿ ಜನರ ಮನದಲ್ಲಿ ಅಚ್ಚೊತ್ತಲಿಲ್ಲ.

ಇಫೆಕ್ಟ್

ಜಾನಿ ಕ್ಯಾಬ್: ಟೋಟಲ್ ರಿಕಾಲ್

ಇಫೆಕ್ಟ್ ಒಳಗೊಂಡ ಚಿತ್ರ ಇದಾಗಿದ್ದು ಅತ್ಯುತ್ತಮವಾಗಿ ಮೂಡಿ ಬಂದಿರುವ ಸಿನಿಮಾ ಇದಾಗಿದೆ.

ಸಹಾಯ ಹಸ್ತ

ಡೇವಿಡ್

ಮಾನವರಿಗೆ ಸಹಾಯ ಹಸ್ತವನ್ನು ಚಾಚುವ ಕಥೆ ಈ ಸಿನಿಮಾದಲ್ಲಡಗಿದೆ.

ಪರಿಣಾಮಕಾರಿ ಕಥೆಯನ್ನು ಹೊಂದಿಲ್ಲ

ಆಂಡ್ರ್ಯೂ

ಅಷ್ಟೊಂದು ಪರಿಣಾಮಕಾರಿ ಕಥೆಯನ್ನು ಹೊಂದಿಲ್ಲದೇ ಇದ್ದರೂ ಪರವಾಗಿಲ್ಲ ಎಂಬ ಮಾನ್ಯತೆಯನ್ನು ಚಿತ್ರಕ್ಕೆ ನೀಡಬಹುದು.

ಅರ್ನಾಲ್ಡ್ ಪ್ರಮುಖ ಭೂಮಿಕೆ

ಟರ್ಮಿನೇಟರ್

ಅರ್ನಾಲ್ಡ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ ನಿಜಕ್ಕೂ ಕುತೂಹಲದಂಚಿಗೆ ನಮ್ಮನ್ನು ಸೆಳೆಯುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article tells about The 10 best and worst robots from movies.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot