ಫೇಸ್‌ಬುಕ್‌ನಲ್ಲಿ ಅನ್‌ಫ್ರೆಂಡ್ ಮಾಡಿದವರ ಮಾಹಿತಿ ಕ್ಷಣಾರ್ಧದಲ್ಲಿ

By Shwetha
|

ನಿಮ್ಮನ್ನು ಫೇಸ್‌ಬುಕ್‌ನಲ್ಲಿ ಯಾರು ಅನ್‌ಫ್ರೆಂಡ್ ಮಾಡಿದ್ದಾರೆ ಎಂಬುದನ್ನು ಈ ಅಪ್ಲಿಕೇಶನ್ ತಿಳಿಸುತ್ತದೆ. ಡಿಲೀಟೆಡ್ ಮಿ ಫಾರ್ ಫೇಸ್‌ಬುಕ್ ಹೆಸರಿನ ಅಪ್ಲಿಕೇಶನ್, ನಿಮ್ಮ ಪ್ರಸ್ತುತ ಫೇಸ್‌ಬುಕ್ ಸ್ನೇಹಿತರ ಪಟ್ಟಿಯನ್ನು ಮಾಡಲಿದ್ದು ಯಾರು ನಿಮ್ಮನ್ನು ತೆಗೆದಿದ್ದಾರೆ ಎಂಬುದನ್ನು ಟ್ರ್ಯಾಕ್ ಮಾಡುತ್ತದೆ.

ಓದಿರಿ: ಹೊಸ ನವೀಕರಣಗಳ ಮೂಲಕ ಗೂಗಲ್ ಮ್ಯಾಪ್ಸ್ ನಿಮ್ಮ ಮುಂದೆ

ಫೇಸ್‌ಬುಕ್‌ನಲ್ಲಿ ಅನ್‌ಫ್ರೆಂಡ್ ಮಾಡಿದವರ ಮಾಹಿತಿ ಕ್ಷಣಾರ್ಧದಲ್ಲಿ

ದುರಾದೃಷ್ಟವಶಾತ್ ಹಿಂದೆ ಯಾರು ನಿಮ್ಮನ್ನು ಅನ್‌ಫ್ರೆಂಡ್ ಮಾಡಿದ್ದಾರೆ ಎಂಬುದನ್ನು ತಿಳಿಸುವ ಸೌಕರ್ಯ ಇದರಲ್ಲಿಲ್ಲ. ಇದನ್ನು ಡೌನ್‌ಲೋಡ್ ಮಾಡಿದ ನಂತರ ದೊರೆಯುವ ಸ್ನೇಹಿತರ ಪಟ್ಟಿಯ ಮೇಲೆ ಇದು ಕಣ್ಣಿಡುತ್ತದೆ.

ಫೇಸ್‌ಬುಕ್‌ನಲ್ಲಿ ಅನ್‌ಫ್ರೆಂಡ್ ಮಾಡಿದವರ ಮಾಹಿತಿ ಕ್ಷಣಾರ್ಧದಲ್ಲಿ

ಹು ಡಿಲೀಟೆಡ್ ಮಿ ಫಾರ್ ಫೇಸ್‌ಬುಕ್, ಐಓಎಸ್, ಆಂಡ್ರಾಯ್ಡ್‌ಗೆ ಲಭ್ಯವಿದ್ದು ನಿಮ್ಮನ್ನು ಯಾರು ತೆಗೆದಿದ್ದಾರೆ ಎಂಬುದರ ಮಾಹಿತಿಯನ್ನು ನೀಡುತ್ತದೆ. ತಮ್ಮ ಸ್ನೇಹಿತರ ಪಟ್ಟಿಯಿಂದ ಯಾರಾದರೂ ನಿಮ್ಮನ್ನು ತೆಗೆದು ಹಾಕಿದಲ್ಲಿ ಪ್ರತೀ ಬಾರಿ ಇದು ನಿಮಗೆ ಸೂಚನೆ ನೀಡುತ್ತಿರುತ್ತದೆ.

ಓದಿರಿ: ಗೂಗಲ್ ಪ್ಲೇ ಸ್ಟೋರ್‌ ಉಚಿತವಾಗಿ ಬಳಸಬೇಕೇ? ಇಲ್ಲಿದೆ ಟಿಪ್ಸ್

ಫೇಸ್‌ಬುಕ್‌ನಲ್ಲಿ ಅನ್‌ಫ್ರೆಂಡ್ ಮಾಡಿದವರ ಮಾಹಿತಿ ಕ್ಷಣಾರ್ಧದಲ್ಲಿ

ಈ ಅಪ್ಲಿಕೇಶನ್ ಅನ್ನು 2009 ರಲ್ಲೇ ಲಾಂಚ್ ಮಾಡಿದ್ದರೂ, ಇದು ಕೆಲವೊಂದು ಉಲ್ಲಂಘನೆಗಳನ್ನು ಮೀರಿದ್ದರಿಂದ ಫೇಸ್‌ಬುಕ್ ಇದನ್ನು ತನ್ನೊಂದಿಗೆ ಸೇರಿಸಿಕೊಂಡಿರಲಿಲ್ಲ. ಎಂದು ಅಪ್ಲಿಕೇಶನ್ ಡೆವಲಪರ್ ಆಂಟನಿ ಕುಸ್ಕೆ ತಿಳಿಸಿದ್ದಾರೆ.

ಇನ್ನು ಕೆಲವೊಂದು ನವೀಕರಣಗಳ ಮೂಲಕ ಅಪ್ಲಿಕೇಶನ್ ಹಿಂತಿರುಗಿದ್ದು, ನವೀಕರಣಗಳನ್ನು ಅಪ್ಲಿಕೇಶನ್ ಹೇಗೆ ತ್ವರಿತವಾಗಿ ಪರಿಶೀಲಿಸುತ್ತದೆ ಎಂಬುದೂ ಇದರಲ್ಲಿ ಸೇರಿದೆ.

Best Mobiles in India

English summary
This new app will tell you who's kicked you to the digital curb. The app, called Who Deleted Me for Facebook, makes a list of your current Facebook friends and tracks who removes you over time.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X