Subscribe to Gizbot

ವಿಂಡೋಸ್ ಫೋನ್‌ನಲ್ಲೂ ವಾಟ್ಸಾಪ್ ವಾಯ್ಸ್ ಕಾಲಿಂಗ್

Posted By:

ವಾಟ್ಸಾಪ್ ತನ್ನ ವಿಂಡೋಸ್ ಫೋನ್ ನವೀಕರಣದಲ್ಲಿ ವಾಯ್ಸ್ ಕಾಲಿಂಗ್ ಫೀಚರ್ ಅನ್ನು ಬಿಡುಗಡೆ ಮಾಡಿ ಆಂಡ್ರಾಯ್ಡ್, ಬ್ಲ್ಯಾಕ್‌ಬೆರ್ರಿ ಮತ್ತು ಐಓಎಸ್ ಬಳಕೆದಾರರಿಗೆ ಲಭ್ಯವಾಗಿಸಿದೆ. ವಾಯ್ಸ್ ಕಾಲಿಂಗ್ ಫೀಚರ್ ಅನ್ನು ಮೊಬೈಲ್ ಡೇಟಾ ಅಥವಾ ವೈಫೈ ಬಳಸಿ ಕರೆಮಾಡಲು ಉಪಯೋಗಿಸಬಹುದಾಗಿದೆ.

ವಿಂಡೋಸ್ ಫೋನ್‌ನಲ್ಲೂ ವಾಟ್ಸಾಪ್ ವಾಯ್ಸ್ ಕಾಲಿಂಗ್

ಓದಿರಿ: ಸೂಜಿಗಲ್ಲಿನಂತೆ ಸೆಳೆಯುವ ವಾಟ್ಸಾಪ್ ಹೊಸ ಅಂಶ ಬಲ್ಲಿರಾ?

ವಾಟ್ಸಾಪ್ ವಿಂಡೋಸ್ ಫೋನ್ ಅಪ್ಲಿಕೇಶನ್ ಆಡಿಯೊ ಫೈಲ್‌ಗಳನ್ನು ಕಳುಹಿಸುವುದು ಮೊದಲಾದ ಹೊಸ ಹೊಸ ಫೀಚರ್‌ಗಳನ್ನು ಹೊರತಂದಿದೆ. ಇನ್ನು ನವೀಕೃತ ವಿಂಡೋಸ್ ಅಪ್ಲಿಕೇಶನ್ ಆಪ್ ವಿಂಡೋಸ್ ಫೋನ್‌ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ.

ವಿಂಡೋಸ್ ಫೋನ್‌ನಲ್ಲೂ ವಾಟ್ಸಾಪ್ ವಾಯ್ಸ್ ಕಾಲಿಂಗ್

ಓದಿರಿ: ಫೋನ್ ಚಾರ್ಜಿಂಗ್ ಕುರಿತ ಸತ್ಯಗಳು: ಗಟ್ಟಿ ಗುಂಡಿಗೆಯವರಿಗೆ ಮಾತ್ರ

ವಾಟ್ಸಾಪ್ ಕಾಲಿಂಗ್ ಫೀಚರ್ ವಿಂಡೋಸ್ ಫೋನ್ 8 ಮತ್ತು ಮೇಲಿನ ಆವೃತ್ತಿಗೆ ಲಭ್ಯವಿದೆ. 911 ಮತ್ತು ಇತರ ತುರ್ತು ಸೇವೆ ಸಂಖ್ಯೆಗಳಿಗೆ ವಾಟ್ಸಾಪ್ ಕರೆಮಾಡುವಿಕೆ ಫೀಚರ್ ಅನ್ನು ಬಳಸಲಾಗುವುದಿಲ್ಲ ಎಂದು ವಿಂಡೋಸ್ ಫೋನ್ ಸ್ಟೋರಿಂಗ್ ಪಟ್ಟಿ ಮಾಡಿದೆ. ವಾಯ್ಸ್ ಕಾಲಿಂಗ್ ಫೀಚರ್ ಇದೀಗ ಎಲ್ಲಾ ಪ್ರಮುಖ ಪ್ಲಾಟ್‌ಫಾರ್ಮ್‌ಗಳಿಗೆ ಲಭ್ಯವಿದ್ದು, ಆಂಡ್ರಾಯ್ಡ್, ಐಓಎಸ್, ಬ್ಲ್ಯಾಕ್‌ಬೆರ್ರಿ 10, ಮತ್ತು ವಿಂಡೋಸ್‌ ಫೋನ್ ಇದರಲ್ಲಿ ಸೇರಿಕೊಂಡಿದೆ.

ವಿಂಡೋಸ್ ಫೋನ್‌ನಲ್ಲೂ ವಾಟ್ಸಾಪ್ ವಾಯ್ಸ್ ಕಾಲಿಂಗ್

800 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಪಡೆದುಕೊಂಡು ಏಪ್ರಿಲ್‌ನಲ್ಲೇ ಹೆಚ್ಚು ಬಳಸಲಾದ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಹೊರಹೊಮ್ಮಿದೆ.

English summary
WhatsApp updated its Windows Phone app on Tuesday adding the voice calling feature that was rolled out to all Android, BlackBerry, and iOS users' months ago. With the addition of voice calling, the WhatsApp Windows Phone app now allows voice calls over mobile data or Wi-Fi.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot