Subscribe to Gizbot

ಶ್ಯೋಮಿ ಎಮ್ಐ5 ಲಾಂಚ್‌ಗೆ ಸಜ್ಜು

Written By:

ಶ್ಯೋಮಿ ಜುಲೈ 16 ಕ್ಕೆ ತನ್ನ ಫ್ಲ್ಯಾಗ್‌ಶಿಪ್ ಎಮ್‌ಐ 5 ಸ್ಮಾರ್ಟ್‌ಫೋನ್ ಅನ್ನು ತನ್ನದೇ ಎದುರಾಳಿ ಎಮ್ಐ 5 ಪ್ಲಸ್‌ನೊಂದಿಗೆ ಲಾಂಚ್ ಮಾಡಲಿದೆ.

ಓದಿರಿ: ಶ್ಯೋಮಿ ಎಮ್ಐ 4i, ವೈಯು ಯುರೇಕಾ ಮತ್ತು ಲೆನೊವೊ ಎ7000 ಬೆಸ್ಟ್ ಯಾವುದು?

ಶ್ಯೋಮಿ ಎಮ್ಐ5 ಲಾಂಚ್‌ಗೆ ಸಜ್ಜು

ಚೀನಾದ ಕಂಪೆನಿ ವೀಬೊದಲ್ಲಿ ಲಾಂಚ್‌ನ ಟೀಸರ್ ಪೋಸ್ಟ್ ಅನ್ನು ಪ್ರಕಟಿಸಿದ್ದು, "ಪಿಕೆ" ಎಂಬ ಅಕ್ಷರಗಳಿಂದ ಫೋನ್‌ನ ವಿನ್ಯಾಸವನ್ನು ತಯಾರಿಸಿದೆ. ತೆಳುವಾದ ಸ್ಮಾರ್ಟ್‌ಫೋನ್ ಲಾಂಚ್ ಎಂಬುದು ಚಿತ್ರದಿಂದಲೇ ತಿಳಿದು ಬರುವ ಅಂಶವಾಗಿದೆ. ಇನ್ನು ಎಮ್ಐ 5 ಇಲ್ಲವೇ ಇನ್ನೊಂದು ಡಿವೈಸ್ ಅನ್ನು ಲಾಂಚ್ ಮಾಡಲಿದೆಯೇ ಎಂಬುದು ತಿಳಿದು ಬರಬೇಕಾಗಿದೆ.

ಓದಿರಿ: ಸಂದೇಹವೇ ಬೇಡ!!! ಈ ಫೋನ್‌ಗಳೇ ನಿಮ್ಮ ಆಯ್ಕೆಯಾಗಲಿ

ಶ್ಯೋಮಿ ಎಮ್ಐ5 ಲಾಂಚ್‌ಗೆ ಸಜ್ಜು

ಇನ್ನು ಶ್ಯೋಮಿ ಎಮ್5 ವಿಶೇಷತೆಗಳನ್ನು ನೋಡಿದಾಗ ಇದು 5.2 ಇಂಚಿನ ಕ್ಯುಎಚ್‌ಡಿ ಎಲ್‌ಸಿಡಿ ಡಿಸ್‌ಪ್ಲೇಯೊಂದಿಗೆ ಬಂದಿದೆ ಮತ್ತು ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್ ಇದರಲ್ಲಿದೆ. ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್, 16 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ 3000mAh ಬ್ಯಾಟರಿ ಇದರಲ್ಲಿದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದರಲ್ಲಿದೆ.

ಶ್ಯೋಮಿ ಎಮ್ಐ5 ಲಾಂಚ್‌ಗೆ ಸಜ್ಜು

ಇನ್ನು ಎಮ್ಐ 5 ಪ್ಲಸ್, 5.7 ಇಂಚಿನ ಕ್ಯುಎಚ್‌ಡಿ ಸ್ಮ್ಯಾಪ್‌ಡ್ರಾಗನ್ 820 ಸಾಕ್, 3500mAh ಬ್ಯಾಟರಿ, 23 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 12 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.

English summary
Xiaomi has announced a July 16 event where the company is likely to reveal its flagship Mi 5 smartphone alongside the bigger variant Mi 5 Plus.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot