ನಡುಕ ಹುಟ್ಟಿಸುವ ದೆವ್ವಗಳ ಬಗೆಗಿನ ವೈಜ್ಞಾನಿಕ ರಹಸ್ಯಗಳು

By Shwetha
|

ನಿಮ್ಮನ್ನು ಬೆಚ್ಚಿ ಬೀಳಿಸುವ ಭೂತದ ಕಥೆಗಳನ್ನು ನೀವು ಕೇಳಿರಬಹುದು. ಈ ಸಂಗತಿಗಳನ್ನು ನೀವು ಕೇಳಿದೊಡನೆ ಅವುಗಳು ನಮ್ಮ ಸಮೀಪವೇ ಇವೆಯೊ ಏನೊ ಎಂಬಂತಹ ಭಾವನೆ ನಮಗುಂಟಾಗುತ್ತದೆ ಅಲ್ಲವೇ? ಮೋಹಿನಿಯ, ಯಕ್ಷಿಯ ಕಥೆ ಸುಂದರ ಯುವತಿಯಾಗಿ ನಂತರ ಭಯಾನಕ ವಿಕೃತ ಕೋರೆಹಲ್ಲುಳ್ಳ ದೆವ್ವವಾಗಿ ಅವುಗಳು ಮಾರ್ಪಾಡು ಹೊಂದುವುದು ಹೀಗೆ ಹಳಬರು ದೆವ್ವಗಳ ಬಗ್ಗೆ ಹೆಚ್ಚು ಸ್ವಾರಸ್ಯಮಯವಾಗಿ ವಿವರಿಸುತ್ತಾರೆ.

ಓದಿರಿ: "2016 ಸೋನಿ ವರ್ಲ್ಡ್‌ ಫೋಟೋಗ್ರಫಿ' ಸ್ಪರ್ಧೆಯಲ್ಲಿ ವಿಜೇತವಾದ ಫೋಟೋಗಳು

ಅದಕ್ಕೆಂದೇ ಇಂದಿನ ಲೇಖನದಲ್ಲಿ ದೆವ್ವಗಳ ಬಗೆಗಿನ ಕೆಲವೊಂದು ರಹಸ್ಯ ಅಂಶಗಳನ್ನು ನಾವು ತಿಳಿಸುತ್ತಿದ್ದು ವಿಜ್ಞಾನ ಈ ಬಗ್ಗೆ ಏನು ಮಾಹಿತಿಯನ್ನು ನೀಡುತ್ತಿದೆ ಎಂಬುದನ್ನು ಅರಿಯೋಣ. ದೆವ್ವಗಳ ಬಗ್ಗೆ ನೀವು ಆಸಕ್ತಿಯನ್ನು ಹೊಂದಿದವರಾಗಿದ್ದರೆ ಇದನ್ನು ಅರಿತುಕೊಳ್ಳಬಹುದು ನಂತರ ವಿಷಯಗಳನ್ನು ತಿಳಿದ ನಂತರ ಬೆಚ್ಚಿಬೀಳಬಾರದು.

#1

#1

ವಿವಿಧ ಬಗೆಯ ಸುಗಂಧ ದ್ರವ್ಯಗಳ ಪರಿಮಳಕ್ಕೆ ದೆವ್ವಗಳು ಮಾರುಹೋಗುತ್ತವೆ. ಈ ಸುವಾಸನೆಯೇ ಅವುಗಳನ್ನು ಆಕರ್ಷಿಸುವುದು.

#2

#2

ಆದ್ದರಿಂದಲೇ ಕೆಲವು ಸಂಸ್ಕೃತಿಗಳಲ್ಲಿ ಸುಗಂಧದ್ರವ್ಯಗಳನ್ನು ಹಚ್ಚಿಕೊಳ್ಳುವುದನ್ನು ಹುಡುಗಿಯರಿಗೆ ನಿಷೇಧಿಸಲಾಗಿದೆ.

#3

#3

ಕನಸುಗಳು, ಉಪಪ್ರಜ್ಞೆ ಆಲೋಚನೆಗಳು, ಅಪ್ರಚೋದಿತ ಬರವಣಿಗೆ, ಲೋಲಕ ಮತ್ತು ಅಂತರ್ದೃಷ್ಟಿ ಮೊದಲಾದ ಮಾಧ್ಯಮಗಳ ಮೂಲಕ ದೆವ್ವಗಳು ಮಾನವರನ್ನು ಸಂಪರ್ಕಿಸುತ್ತವೆ.

#4

#4

ವೈಜ್ಞಾನಿಕ ರೀತಿಯಲ್ಲಿ ಸದ್ದು ಮತ್ತು ಇವಿಪಿ (ಎಲೆಕ್ಟ್ರಾನಿಕ್ ಧ್ವನಿ ವಿದ್ಯಮಾನಗಳು) ಎಂದಾಗಿದೆ.

#5

#5

ಸಣ್ಣ ಮಕ್ಕಳ ಎದುರಿಗೆ ಹೆಚ್ಚು ಕಾಣಿಸಿಕೊಳ್ಳುವ ದೆವ್ವಗಳು ಪ್ರಾಣಿಗಳಿಗೂ ಕಾಣಿಸಿಕೊಳ್ಳುತ್ತವೆ ಮಕ್ಕಳು ಮತ್ತು ಪ್ರಾಣಿಗಳು ವೈಬ್ರೇಶನ್ ಮಟ್ಟಗಳನ್ನು ಹೊಂದಿರುವುದರಿಂದ ಅವರಿಗೆ ದೆವ್ವಗಳು ಕಾಣಿಸಿಕೊಳ್ಳುತ್ತದೆ.

#6

#6

ನಿಮ್ಮ ವೈಯಕ್ತಿಕ ಶಕ್ತಿ ಹೆಚ್ಚಿದಂತೆ, ದೆವ್ವಗಳು ನಿಮ್ಮ ಸಿಗ್ನಲ್‌ಗಳನ್ನು ಹೆಚ್ಚು ಪಡೆದುಕೊಳ್ಳಲು ಆರಂಭಿಸುತ್ತವೆ ಮತ್ತು ಅವುಗಳದನ್ನು ನೀವು ಪಡೆದುಕೊಳ್ಳುವಂತೆ ಮಾಡುತ್ತದೆ.

#7

#7

ದೆವ್ವಗಳು ತಮ್ಮದೇ ಮನೆಯ ಕೆಲವೊಂದು ಜಾಗಗಳಲ್ಲಿ ಅವಿನಾಭಾವ ಸಂಬಂಧವನ್ನು ಹೊಂದಿರುತ್ತವೆ.

#8

#8

ತಮ್ಮ ಮರಣದ ನಂತರ ಇಲ್ಲಿಗೆ ಭೇಟಿ ನೀಡಿ ಅಲ್ಲಿ ಕಾಣಿಸಿಕೊಳ್ಳುತ್ತವೆ.

#9

#9

ಹಾನಿಯುಂಟುಮಾಡುವ ದೆವ್ವಗಳಿಂದ ಕೆಲವರು ಪೀಡಿತರಾಗಿರುವುದು ನಿಜವಾಗಿದೆ. ಮಾನವರು ದೆವ್ವಗಳಿಗೆ ಹೆಚ್ಚು ಭಯಭೀತರಾದಾಗ ಅಂತೆಯೇ ಕೆಟ್ಟ ದೆವ್ವಗಳಿಗೆ ತಾವು ಇವನ ಮೇಲೆ ನಿಯಂತ್ರಣವನ್ನು ಇರಿಸಿಕೊಳ್ಳಬಹುದು ಎಂಬ ಭಾವನೆ ಬಂದಾಗ ಈ ರೀತಿಯಾಗುತ್ತದೆ.

#10

#10

ಕೆಲವೊಮ್ಮೆ, ಕೆಲವು ವರ್ಷಗಳವರೆಗೆ, ದೆವ್ವಗಳು ಅಲ್ಲಿ ಇರುವುದರ ಬಗ್ಗೆ ನಮಗೆ ಕಲ್ಪನೆಯೇ ಇರುವುದಿಲ್ಲ

#11

#11

ಇವುಗಳು ಶಾಂತಿಯುತ ದೆವ್ವಗಳಾಗಿದ್ದು ದುಷ್ಟಶಕ್ತಿಗಳಿಗಿಂತ ಬೇರೆಯಾಗಿವೆ. ಕೆಟ್ಟ ದೆವ್ವಗಳು ಕಿರಿಕಿರಿಯನ್ನುಂಟು ಮಾಡಿದರೂ ತಮ್ಮನ್ನು ಕಂಡು ಹೆದರದೇ ಇರುವವರ ಮೇಲೆ ಭಯವನ್ನು ಇರಿಸಿಕೊಂಡಿರುತ್ತವೆ.

#12

#12

ನಿಮ್ಮ ಆಲೋಚನೆಗಳನ್ನು ಗ್ರಹಿಸುವ ಶಕ್ತಿ ದೆವ್ವಗಳಿಗಿರುತ್ತದೆ.

#13

#13

ಮಾನವನ ಆರನೇ ಇಂದ್ರಿಯ ಹೀಗಾಗಿದೆ ಎಂಬುದನ್ನು ವೇಗವಾಗಿ ಗ್ರಹಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

#14

#14

ಎಲ್ಲಿಯಾದರೂ ನಿಮಗೆ ಸ್ಪಷ್ಟ ಕಾರಣವಿಲ್ಲದೆ ನಡುಗುವಿಕೆ ಇಲ್ಲವೇ ರೋಮಾಂಚನವಾಗುವಿಕೆ ಉಂಟಾದಾಗ ಅಥವಾ ಮಧ್ಯರಾತ್ರಿ ಯಾವುದೇ ಕಾರಣವಿಲ್ಲದೆ ನೀವು ಎದ್ದಾಗ ನಿಮಗೆ ವಾಶ್‌ರೂಮ್ ಇಲ್ಲವೇ ಬಾಯಾರಿದ ಅನುಭವ ಉಂಟಾಗುತ್ತದೆ ಮತ್ತು ಏನೆಲ್ಲಾ ಯೋಚನೆಗಳು ತಲೆಯಲ್ಲಿ ಜಾಗೃತಗೊಳ್ಳುತ್ತದೆ.

#15

#15

ತಮ್ಮ ಹಾಜರಾತಿಯಿಂದ ಪ್ರಸನ್ನಗೊಳ್ಳುವ ಮತ್ತು ತಮ್ಮನ್ನು ಕಂಡು ಹೆದರದೇ ಇರುವವರೊಂದಿಗೆ ಒಳ್ಳೆಯ ಆತ್ಮಗಳು ಸಂವಹನವನ್ನು ನಡೆಸುತ್ತವೆ.

#16

#16

ಕೆಲವೊಂದು ಅಧ್ಯಯನಗಳ ಹೆಚ್ಚಿನ ಕಂಪನ ಮಟ್ಟ ಅನಗ್ಯ ಅಸ್ತಿತ್ವಗಳನ್ನು ನಿರುಪಾಯ ಸ್ಥಿತಿಯಲ್ಲಿರಿಸುತ್ತವೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿವೆ.

#17

#17

ಆತ್ಮಗಳು ಸ್ನೇಹಿತರಾಗಿ ಕೂಡ ಪರಿವರ್ತನೆಗೊಳ್ಳುತ್ತವೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ವಿಸ್ಮಯಗೊಳಿಸುವ ತೆಸ್ಲಾರ ಪ್ರಥಮ ಹಾರುವ ತಟ್ಟೆ</a><br /><a href=ಮೂರ್ಖರನ್ನಾಗಿಸುವ ಬಾಹ್ಯಾಕಾಶ ಸಂಗತಿಗಳು
ಮಾನವರೇ ಅದೃಶ್ಯರಾದಾಗ ಭೂಮಿಗೆ ಏನು ಸಂಭವಿಸುತ್ತದೆ?" title="ವಿಸ್ಮಯಗೊಳಿಸುವ ತೆಸ್ಲಾರ ಪ್ರಥಮ ಹಾರುವ ತಟ್ಟೆ
ಮೂರ್ಖರನ್ನಾಗಿಸುವ ಬಾಹ್ಯಾಕಾಶ ಸಂಗತಿಗಳು
ಮಾನವರೇ ಅದೃಶ್ಯರಾದಾಗ ಭೂಮಿಗೆ ಏನು ಸಂಭವಿಸುತ್ತದೆ?" />ವಿಸ್ಮಯಗೊಳಿಸುವ ತೆಸ್ಲಾರ ಪ್ರಥಮ ಹಾರುವ ತಟ್ಟೆ
ಮೂರ್ಖರನ್ನಾಗಿಸುವ ಬಾಹ್ಯಾಕಾಶ ಸಂಗತಿಗಳು
ಮಾನವರೇ ಅದೃಶ್ಯರಾದಾಗ ಭೂಮಿಗೆ ಏನು ಸಂಭವಿಸುತ್ತದೆ?

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Most Read Articles
Best Mobiles in India

English summary
Here are 11 bone-chilling ghost facts that we found splashed online.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X