2016ರಲ್ಲಿ ಫೇಸ್‌ಬುಕ್‌ ಬದಲಾಯಿಸಿದ ಪ್ರಮುಖ ಅಂಶಗಳು

By Suneel

  ಟೆಕ್‌ ಕ್ಷೇತ್ರದಲ್ಲಿ ಗೂಗಲ್‌, ಆಪಲ್‌ ಮತ್ತು ಅಮೆಜಾನ್‌ ಕಂಪನಿಗಳು ಇನೋವೇಷನ್‌ನಲ್ಲಿ ಹೆಚ್ಚು ಆಕರ್ಷಿತವಾಗಿವೆ. ಅಲ್ಲದೇ ಇವುಗಳು 2016ರಲ್ಲಿ ಗೂಗಲ್‌ ತನ್ನ ಸರ್ಚ್ ಕ್ರಮಾವಳಿಯನ್ನು ಬದಲಾಯಿಸಿದೆ. ಆಪಲ್‌ ವಯಕ್ತಿಕವಾಗಿ ಟೆಕ್‌ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಮೂಡಿಸಿದೆ. ಅಮೆಜಾನ್‌ ಸೇವೆಗೆ ಡ್ರೋನ್‌ಗಳನ್ನು ಬಳಸಿಕೊಳ್ಳುವ ಯೋಜನೆಯನ್ನು ರೂಪಿಸಿದೆ. ಈ ಯೋಜನೆಗಳು 2015 ರಲ್ಲಿಯೇ ಹೇಳಲ್ಪಟ್ಟಿದ್ದವು.

  ಓದಿರಿ:ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲು ಸಾಮಾಜಿಕ ನೆಟ್‌ವರ್ಕ್‌ 'ಟೆಕ್‌ಟುಡ್‌'

  ಮೇಲಿನ ಟೆಕ್‌ ಸಂಸ್ಥೆಗಳಂತೆಯೇ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಸಹ ತನ್ನ ಬಳಕೆದಾರರಿಗೆ ನೀರಿಕ್ಷೆಗೂ ಮೀರಿದ ಕೆಲವು ಹೊಸ ವಿನ್ಯಾಸಗಳೊಂದಿಗೆ ಪ್ರಮುಖ ಬದಲಾವಣೆಯನ್ನು ಮಾಡಿದೆ. ಅವುಗಳನ್ನು ಫೇಸ್‌ಬುಕ್‌ ಬಳಕೆದಾರರು ಪ್ರತಿಯೊಬ್ಬರು ತಿಳಿಯಲೇ ಬೇಕಾಗಿದೆ. ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿ..

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಕಾರ್ಯತಃ ನೈಜತೆ

  ಫೇಸ್‌ಬುಕ್‌ ವರ್ಚುವಲ್‌ ರಿಯಾಲಿಟಿಯಲ್ಲಿ ಇದು ಆಕುಲಸ್‌ ಕಂಪನಿಯನ್ನು ತನ್ನದಾಗಿಸಿಕೊಂಡಿದೆ. ಆಕುಲಸ್‌ ಕಂಪನಿಯ ರಿಫ್ಟ್‌ ಗ್ಯಾಜೆಟ್‌ ಪ್ರಖ್ಯಾತವಾಗಿದ್ದು, ಫೇಸ್‌ಬುಕ್‌ ಬ್ರ್ಯಾಂಡಿಂಗ್‌ಗೆ ಹೆಚ್ಚು ಸಹಾಯಕಾರಿಯಾಗಿದೆ. ವಿಆರ್‌ ಪ್ರತಿಕ್ರಿಯೆಯಲ್ಲಿ 360 ದೃಶ್ಯವಳಿಗಳಿಗೆ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಬಹುದಾಗಿದೆ.

  ಪ್ರಾಥಮಿಕ ಲೇಖನಗಳು

  ಫೇಸ್‌ಬುಕ್‌ ಪ್ರಾಥಮಿಕ ಲೇಖನಗಳನ್ನು 2015ರಲ್ಲಿ ಪ್ರಾರಂಭಿಸಿತ್ತು. ಆದರೆ ಪರಿಮಿತವಾಗಿ ಪ್ರಕಟಣೆಗೆ ಅವಕಾಶವಿತ್ತು. ಆದರೆ ಈಗ ಅದನ್ನು ಮರುವಿನ್ಯಾಸಗೊಳಿಸಿದೆ. ಪ್ರಕಟಕರು ಹೆಚ್ಚು ಓದುಗರನ್ನುಸೆಳೆಯಲು ಪ್ರಾಥಮಿಕ ಲೇಖನವನ್ನು ಇನ್ನೂ ಅಭಿವೃದ್ದಿಗೊಳಿಸಲಿದೆ.

  ಫೇಸ್‌ಬುಕ್‌ ಎಂ

  ಡಿಜಿಟಲ್‌ ಅಸಿಸ್ಟಂಟ್‌ ಸೇವೆ ಆಪಲ್‌ ಸಿರಿ ಮತ್ತು ಮೈಕ್ರೋಸಾಫ್ಟ್‌ ಕಾರ್ಟಾನಾ ದಂತೆ ಈಗ ಫೇಸ್‌ಬುಕ್‌ ಈಗ "ಫೇಸ್‌ಬುಕ್‌ ಎಂ" ಮೆಸೇಂಜರ್‌ ಆಧಾರಿತ ಸೇವೆಯನ್ನು ಕೈಗೆತ್ತುಕೊಂಡಿದೆ.

  ಜಾಹಿರಾತು

  ಫೇಸ್‌ಬುಕ್‌ ಜಾಹಿರಾತು ಪ್ರಕಟಣೆಯಲ್ಲಿ ಮಹತ್ತರ ಬದಲಾವಣೆಯನ್ನು ಸಾಮಾಜಿಕ ಮತ್ತು ಇ-ಕಾಮರ್ಸ್‌ ಕ್ಷೇತ್ರದಲ್ಲಿ 2016ರ ಆರಂಭದಲ್ಲೇ ತಂದಿದೆ.

  ಗ್ರಾಹಕರ ಸೇವೆ

  ಫೇಸ್‌ಬುಕ್‌ ಮೆಸೇಂಜರ್‌ ಹಲವರನ್ನು ತಲುಪಿದ್ದು, ಈಗ ವ್ಯವಹಾರ ಕ್ಷೇತ್ರದಲ್ಲಿ ಗ್ರಾಹಕರ ಸೇವೆಗಾಗಿ ಬಳಸಲು ಕಾರ್ಯ ರೂಪಿಸಿದೆ.

  ಗಿಜ್‌ಬಾಟ್‌

  ಅಪಾಯದಿಂದ ನಿಮ್ಮನ್ನು ದೂರವಿಡುವ ಫೇಸ್‌ಬುಕ್ ಟಿಪ್ಸ್

  ಮುಂಜಾನೆಯ ಸಂಗಾತಿ ವಾಟ್ಸಾಪ್ ಫೇಸ್‌ಬುಕ್

  ಶೀಘ್ರದಲ್ಲಿಯೇ ವಾಟ್ಸಾಪ್‌ನಲ್ಲಿ ಫೇಸ್‌ಬುಕ್ ಫೀಚರ್ಸ್

  ಗಿಜ್‌ಬಾಟ್‌

  https://www.facebook.com/GizBotKannada/?fref=ts

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  The social networking giant, Facebook is pushing the limits of technology and redefining consumer expectations with its innovation ideas. Being one of the most dynamic tech companies around, what innovation can we expect from Facebook in 2016? Read on to know more.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more