ಸುಟ್ಟರೂ ಬಿಡಲಿಲ್ಲ ಸೆಲ್ಪಿ ಹುಚ್ಚು..! ಸುಟ್ಟ ಮನೆಯ ವೈರಲ್ ಸೆಲ್ಪಿ-ವಿಡಿಯೋ..!

Written By:

ದಿನೇ ದಿನೇ ಸೆಲ್ಪಿ ಹುಚ್ಚು ಅಧಿಕವಾಗುತ್ತಿದೆ. ಅಪಾಯಕಾರಿ ಪ್ರದೇಶಗಳಲ್ಲಿ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡು ಘಟನೆಗಳು ವರದಿಯಾಗುತ್ತಿರುವ ಸಂದರ್ಭದಲ್ಲಿಯೇ ಚೀನಾದಲ್ಲಿ ನಡೆದ ಘಟನೆಯೊಂದು ವೈರಲ್ ಆಗಿದೆ. ಚೀನದಲ್ಲಿ ಮನೆಯೊಂದು ಬೆಂಕಿಗೆ ಆಹುತಿಯಾದ ಸಂದರ್ಭದಲ್ಲಿ ದುಃಖಿಸುವ ಬದಲು ಸುಟ್ಟ ಮನೆಯಲ್ಲಿಯೇ ಸೆಲ್ಪಿ ಕ್ಲಿಕಿಸಿ ಸುದ್ದಿಯಾಗಿದ್ದಾರೆ.

ಸುಟ್ಟರೂ ಬಿಡಲಿಲ್ಲ ಸೆಲ್ಪಿ ಹುಚ್ಚು..! ಸುಟ್ಟ ಮನೆಯ ವೈರಲ್ ಸೆಲ್ಪಿ-ವಿಡಿಯೋ..!

ದಕ್ಷಿಣ ಚೀನಾದ ಗುವಾಂಕ್ಸಿ ಝುವಾಂಗ್‌ ಪ್ರಾಂತ್ಯದಲ್ಲಿ ಪ್ರೇಯಸಿಯೊಂದಿಗೆ ವಾಸಿಸುತ್ತಿದ್ದ ಝೋಂಗ್‌ ಚೆಂಗ್‌ ಎಂಬ ಯುವಕ ಮನೆಗೆ ಬೆಂಕಿ ಬಿದ್ದು, ಅರ್ಧ ಮನೆಯೇ ಸುಟ್ಟು ಹೋದ ಮೇಲೆ ಸುಟ್ಟಮನೆಯಲ್ಲಿ ಪ್ರೇಯಸಿಯೊಂದಿಗೆ ಸೆಲ್ಪಿಗಳನ್ನು ವಿಡಿಯೋವನ್ನು ಶೂಟ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿ ಬಿಟ್ಟಿದ್ದಾನೆ. ಈ ವಿಡಿಯೋ ಸೆಲ್ಪಿಗಳು ಸದ್ಯ ವೈರಲ್ ಆಗಿದೆ.

ಓದಿರಿ: ಶಿಯೋಮಿಗೆ ಸೆಡ್ಡು: ರೂ.5000ಕ್ಕೆ ಆನ್‌ಲೈನಿನಲ್ಲಿ ಮಾತ್ರವೇ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಡೆದ ಘಟನೆ:

ನಡೆದ ಘಟನೆ:

ಜೋಡಿ ಮನೆಯಲ್ಲಿ ಮಲಗಿರುವ ಸಂದರ್ಭದಲ್ಲಿ ಇತ್ತೀಚೆಗೆ ರಾತ್ರಿ ಮಲಗಿದ್ದ ವೇಳೆ ಬಾತ್‌ರೂಮ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಮನೆಗೆ ಹಬ್ಬಿದೆ. ಈ ಸಂದರ್ಭದಲ್ಲಿ ನೀರು ಮತ್ತು ಬೆಂಕಿ ನಂದಿಸುವ ಸಾಧನದಿಂದ ಬೆಂಕಿಯನನ್ನು ನಂದಿಸಿ ಸುಟ್ಟ ಮನೆಯ ಸೆಲ್ಪಿ-ವಿಡಿಯೋ ಮಾಡಿದ್ದಾನೆ ಎನ್ನಲಾಗಿದೆ.

How to Sharing a Mobile Data Connection with Your PC (KANNADA)
ಸುಟ್ಟ ಮನೆಯ ಸೆಲ್ಪಿ-ವಿಡಿಯೋ..!

ಸುಟ್ಟ ಮನೆಯ ಸೆಲ್ಪಿ-ವಿಡಿಯೋ..!

ಮನೆ ಸುಟ್ಟು ಕರಕಲಾಗಿದ್ದರೂ ತಲೆ ಕಡಿಸಿಕೊಳ್ಳದ ಜೋಡಿ ಅಲ್ಲಿಯತೇ ನಗುತ್ತಾ ಸೆಲ್ಫಿ ಹಾಗೂ ವಿಡಿಯೋ ಶೂಟ್ ಮಾಡಿ ಸೋಶಿಯಲ್ ಮೀಡಿಯಾಗೆ ಆಪ್ ಲೋಡ್ ಮಾಡಿದ್ದಾರೆ. ಸುಟ್ಟ ಮನೆಯ ಸೆಲ್ಪಿ-ವಿಡಿಯೋ ಈ ವೈರಲ್‌ ಆಗಿವೆ.

ಕೋಟಿ-ಕೋಡಿ ವಿವ್ಸ್:

ಸುಟ್ಟ ಮನೆಯ ಸೆಲ್ಪಿ-ವಿಡಿಯೋಗಳನ್ನು ಒಂದೇ ವಾರದಲ್ಲಿ ಸುಮಾರು 10 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ ಎನ್ನಲಾಗಿದೆ. ಇನ್ನು ಹೆಚ್ಚಿನ ಮಂದಿ ಈ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Couple's selfies in burnt house. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot