ರಾಕೆಟ್‌ ಐಕಾನ್ ಪರಿಚಯಿಸಿದ ಫೇಸ್‌ಬುಕ್‌..ಏನಿದು ರಾಕೆಟ್‌ ಪ್ರಯೋಗ?

ಫೇಸ್‌ಬುಕ್‌ನ ಈ ನೂತನ ಫೀಚರ್ ಕೇವಲ ಕೆಲವು ವರ್ಶನ್‌ಗಳಲ್ಲಿ ಮಾತ್ರ ಲಭ್ಯವಿದೆ.

|

ಪ್ರತಿದಿನವೂ ಒಂದಿಲ್ಲೊಂದು ಹೊಸ ಫೀಚರ್ ಹೊರತರುವ ಫೇಸ್‌ಬುಕ್‌ ಇದೀಗ ರಾಕೆಟ್‌ ಐಕಾನ್ ಅನ್ನು ಹೊರತಂದಿದೆ.! ಫೆಸ್‌ಬುಕ್ ಬಳಕೆದಾರರಿಗೆ ಹೊಸ ರೀತಿಯ ನ್ಯೂಸ್‌ ಫೀಡ್‌ ಒದಗಿಸುವ ಸಲುವಾಗಿ ಫೇಸ್‌ಬುಕ್ ಈ ಆಯ್ಕೆಯನ್ನು ತಂದಿದ್ದು, ಹೊಸ ಸೌಲಭ್ಯವನ್ನು ಕೆಲವು ಬಳಕೆದಾರರಿಗೆ ಮಾತ್ರ ನೀಡಿದೆ.!!

ಜನಪ್ರಿಯ ಲೇಖನ, ವಿಡಿಯೋ, ಫೋಟೊಗಳನ್ನು ಬಳಕೆದಾರರ ಆಸಕ್ತಿಯ ಆಧಾರದ ಮೇಲೆ ನ್ಯೂಸ್‌ಫೀಡ್‌ನಲ್ಲಿ ಕಾಣಿಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಫೇಸ್‌ಬುಕ್‌ ಈ ಆಯ್ಕೆಯನ್ನು ತಂದಿದ್ದು, ಹಿಂದೆ ಇರುವ ನ್ಯೂಸ್‌ ಫೀಡ್‌ ಕೂಡ ಇದರ ಜೊತೆ ಬಳಕೆದಾರರನ್ನು ತಲುಪುತ್ತದೆ ಎಂದು ಫೇಸ್‌ಬುಕ್ ಹೇಳಿದೆ.

ರಾಕೆಟ್‌ ಐಕಾನ್ ಪರಿಚಯಿಸಿದ ಫೇಸ್‌ಬುಕ್‌..ಏನಿದು ರಾಕೆಟ್‌ ಪ್ರಯೋಗ?

ಸಮ್ಮರ್ ಸರ್‌ಪ್ರೈಸ್ ಕೊನೆಯಾಗಿದ್ದು ಜಿಯೋಗೆ ಲಾಭ..ಇದು ಅಸಲಿ ಕಥೆ!!!

ಹಲವಾರು ಹೊಸ ಹೊಸ ಫೀಚರ್‌ಗಳನ್ನು ತನ್ನ ಬಳಕೆದಾರರಿಗೆ ನೀಡುತ್ತಾ ಬಂದಿರುವ ಫೇಸ್‌ಬುಕ್‌ನ ಈ ನೂತನ ಫೀಚರ್ ಕೇವಲ ಕೆಲವು ವರ್ಶನ್‌ಗಳಲ್ಲಿ ಮಾತ್ರ ಲಭ್ಯವಿದ್ದು, ಈ ಆಯ್ಕೆ ಹಿಟ್ ಆದರೆ ಮಾತ್ರ ಎಲ್ಲರಿಗೂ ಈ ಸೇವೆಯನ್ನು ಒದಗಿಸಲಾಗುವುದು ಎನ್ನಲಾಗಿದೆ.

ರಾಕೆಟ್‌ ಐಕಾನ್ ಪರಿಚಯಿಸಿದ ಫೇಸ್‌ಬುಕ್‌..ಏನಿದು ರಾಕೆಟ್‌ ಪ್ರಯೋಗ?

ಬಳಕೆದಾರರ ಆಸಕ್ತಿಯ ಆಧಾರದ ಮೇಲೆ ನ್ಯೂಸ್‌ಫೀಡ್ ನೀಡುವ ಈ ರಾಕೆಟ್ ಐಕಾನ್‌ ಬಗ್ಗೆ ತಂತ್ರಜ್ಞಾನ ತಜ್ಞರು ಅಸಮಧಾನ ವ್ಯಕ್ತಪಡಿಸಿದ್ದು, ಕೆಲವೇ ಕೆಲವೂ ಆಸಕ್ತಿದಾಯಕ ವಿಷಯಗಳನ್ನು ಬಳಕೆದಾರರಿಗೆ ತಲುಪಿಸುವ ಕಾರ್ಯ ಉತ್ತಮವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Best Mobiles in India

English summary
It's sometimes hard to keep up with that is going on with Facebook. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X