ಆತ್ಮಹತ್ಯೆಗಳನ್ನು ತಡೆಯಲು ಫೇಸ್‌ಬುಕ್‌ ತರಲಿದೆ ಕೃತಕ ಬುದ್ಧಿಮತ್ತೆ ಟೂಲ್!!

ಫೇಸ್‌ಬುಕ್ ಬಳಕೆಯಲ್ಲಿ ಬಳಕೆದಾರನ ಆತ್ಮಹತ್ಯೆ ಪ್ರೇರಣಾ ಅಂಶಗಳು ಕಂಡುಬಂದರೆ ಫೇಸ್‌ಬುಕ್‌ನಲ್ಲಿನ್ನು ಆರ್‌ ಯು ಒಕೆ? ಕ್ಯಾನ್ ಐ ಹೆಲ್ಪ್ ಯು? ಎಂಬ ಸಹಾಯ ಪ್ರಶ್ನೆಗಳು ಮೂಡಲಿವೆ.!!

|

ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಆತ್ಮಹತ್ಯಾ ಪ್ರೇರಣೆ ವ್ಯಕ್ತಪಡಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂಖ್ಯೆಯನ್ನು ಫೇಸ್‌ಬುಕ್ ಗಮನಿಸಿ ಇದಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.! ಹೆಚ್ಚುತ್ತಿರುವ ಆತ್ಮಹತ್ಯಾ ಪ್ರಕರಣಗಳನ್ನು ತಡೆಯಲು ಫೆಸ್‌ಬುಕ್ ಈ ಬಾರಿ ಕೃತಕ ಬುದ್ಧಿಮತ್ತೆಯನ್ನು ಬಳಸುವುದಾಗಿ ತಿಳಿಸಿದೆ.!!

ಈ ಬಗ್ಗೆ ಫೇಸ್‌ಬುಕ್ ತನ್ನ ಬ್ಲಾಗ್‌ನಲ್ಲಿ ಮಾಹಿತಿ ನೀಡಿದ್ದು, ಆತ್ಮಹತ್ಯೆಗಳನ್ನು ತಡೆಗಟ್ಟುವುದಕ್ಕೆ ಕೃತಕ ಬುದ್ಧಿ ಮತ್ತೆ ಆಧಾರಿತ ಟೂಲ್ ಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಹಾಗಾಗಿ, ಫೇಸ್‌ಬುಕ್ ಬಳಕೆಯಲ್ಲಿ ಬಳಕೆದಾರನ ಆತ್ಮಹತ್ಯೆ ಪ್ರೇರಣಾ ಅಂಶಗಳು ಕಂಡುಬಂದರೆ ಫೇಸ್‌ಬುಕ್‌ನಲ್ಲಿನ್ನು ಆರ್‌ ಯು ಒಕೆ? ಕ್ಯಾನ್ ಐ ಹೆಲ್ಪ್ ಯು? ಎಂಬ ಸಹಾಯ ಪ್ರಶ್ನೆಗಳು ಮೂಡಲಿವೆ.!!

ಆತ್ಮಹತ್ಯೆಗಳನ್ನು ತಡೆಯಲು ಫೇಸ್‌ಬುಕ್‌ ತರಲಿದೆ ಕೃತಕ ಬುದ್ಧಿಮತ್ತೆ ಟೂಲ್!!

ಫೇಸ್‌ಬುಕ್ ಲೈವ್ ಅಥವಾ ಇನ್ನಿತರ ಪೋಸ್ಟ್‌ಗಳಲ್ಲಿ ಆತ್ಮಹತ್ಯೆಯ ಇಚ್ಛೆಯನ್ನು ವ್ಯಕ್ತಪಡಿಸುತ್ತಿರುವವರನ್ನು ಪತ್ತೆಮಾಡಿ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಸ್ಪಂದಿಸುವಂತೆ ಮಾಡಲು ಈ ಟೂಲ್ ಗಳು ನೆರವಾಗಲಿದ್ದು, ಕಾಲ ಕ್ರಮೇಣ ಇಡೀ ವಿಶ್ವಾದ್ಯಂತ ಇವು ಜಾರಿಯಾಗಲಿವೆ ಎಂದು ಫೇಸ್‌ಬುಕ್ ತನ್ನ ಬ್ಲಾಗ್‌ನಲ್ಲಿ ತಿಳಿಸಿದೆ.!!

ಆತ್ಮಹತ್ಯೆಗಳನ್ನು ತಡೆಯಲು ಫೇಸ್‌ಬುಕ್‌ ತರಲಿದೆ ಕೃತಕ ಬುದ್ಧಿಮತ್ತೆ ಟೂಲ್!!

ಫೇಸ್‌ಬುಕ್ ಒಳಗೆ ಹಾಗೂ ಹೊರಗೆ ಸುರಕ್ಷಿತ ಸಮುದಾಯಗಳನ್ನು ನಿರ್ಮಾಣ ಮಾಡುವುದು ಫೇಸ್‌ಬುಕ್ ನ ಉದ್ದೇಶವಾಗಿದೆ. ಆತ್ಮಹತ್ಯೆಗೆ ಶರಣಾಗುವ ಅಭಿಪ್ರಾಯ ವ್ಯಕ್ತಪಡಿಸುವವರನ್ನು ಗುರುತಿಸುವುದಕ್ಕಾಗಿ ಫೇಸ್‌ಬುಕ್ ಕೃತಕ ಬುದ್ಧಿಮತ್ತೆಯ ಟೂಲ್ ಬಳಸಿ ಯಶಸ್ವಿಯಾಗುವುದಾಗಿ ಫೇಸ್‌ಬುಕ್ ಸಂಸ್ಥೆ ವಿಶ್ವಾಸವ್ಯಕ್ತಪಡಿಸಿದೆ.!!

ಓದಿರಿ: ಆರೋಗ್ಯ ಮತ್ತು ಫಿಟ್‌ನೆಸ್‌ಗಾಗಿ ಇರುವ ಅದ್ಬುತ 5 ಗ್ಯಾಜೆಟ್‌ಗಳು ಇವು!!

Best Mobiles in India

English summary
In yet another attempt to prevent suicides, Facebook is starting to roll out Artificial Intelligence (AI)-based tools to help.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X