TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಫೇಸ್‌ಬುಕ್‌ನ ಇನ್ನೊಂದು ವೆಬ್‌ಸೈಟ್ ರಹಸ್ಯ ಬಯಲು
ಫೇಸ್‌ಬುಕ್ ಎಲ್ಲರಿಗೂ ಸಹ ಗೊತ್ತಿರುವ ಸಾಮಾಜಿಕ ಜಾಲತಾಣ. ಪ್ರತಿದಿನಕ್ಕೆ ಬಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ಪ್ರಪಂಚದಾದ್ಯಂತ ಸಾಮಾಜಿಕ ನೆಟ್‌ವರ್ಕ್ ಅನ್ನು ಬಳಸುತ್ತಿದ್ದಾರೆ.
ಓದಿರಿ:ಉಚಿತ ವೀಡಿಯೋ ಕರೆಕಾಗಿ ಫೇಸ್‌ಬುಕ್ ಮೆಸೆಂಜರ್
ಆದರೆ ಫೇಸ್‌ಬುಕ್ ಬಗ್ಗೆ ತಿಳಿಯದ ಇನ್ನೊಂದು ರಹಸ್ಯ ವಿಷಯವಿದೆ. ಅದೇನೆಂದರೆ ಇದು ತನ್ನ Facebook.com ಕಂಪನಿಜೊತೆಗೆ ಸಾಮಾಜಿಕ ನೆಟ್‌ವರ್ಕ್ ಕಂಪನಿಯನ್ನು ಎರಡನೇಯದಾಗಿ ಹೊಂದಿದೆ. ಅದು ಈಗ ಹೊರಬಂದಿದ್ದು, ಹೊಸ ವೆಬ್‌ಸೈಟ್‌ನೊಂದಿಗೆ ನಿಮ್ಮ ಸ್ನೇಹಿತರೊಂದಿಗೆ ಮಾತನಾಡಲು ಸಹ ಬಳಸಬಹುದಾಗಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.
ಫೇಸ್‌ಬುಕ್ 2ನೇ ವೆಬ್‌ಸೈಟ್
ಫೇಸ್‌ಬುಕ್ ಇಷ್ಟುದಿನ ರಹಸ್ಯವಾಗಿ ಮುಚ್ಚಿಟ್ಟಿದ್ದ ತನ್ನ 2ನೇ ವೆಬ್‌ಸೈಟ್ ಅನ್ನು ಹೊರತಂದಿದೆ.
ಮೊದಲ ಫೇಸ್‌ಬುಕ್‌ಗಿಂತ ಉತ್ತಮ
ಫೇಸ್‌ಬುಕ್‌ನ ಸಾಮಾಜಿಕ ನೆಟ್‌ವರ್ಕ್‌ನ 2ನೇ ವೆಬ್‌ಸೈಟ್ ಮೊದಲ ಫೇಸ್‌ಬುಕ್‌ಗಿಂತ ಅತ್ಯುತ್ತಮ ಹೊಸ ಫೀಚರ್‌ಗಳನ್ನು ಹೊಂದಿದ್ದು, ನೀವು ಇದರಿಂದ ನಿಮ್ಮ ಗೆಳೆಯರೊಂದಿಗೆ ಮಾತನಾಡಬಹುದಾಗಿದೆ.
ಮೊದಲ ಫೇಸ್‌ಬುಕ್
ಮೊದಲ ಫೇಸ್‌ಬುಕ್ ಹಲವು ಫೀಚರ್‌ಗಳನ್ನು ಹೊಂದಿತ್ತು. ಅವುಗಳಲ್ಲಿ ಫೋಟೋ, ಗ್ರೂಪ್, ನ್ಯೂಸ್, ಸ್ಟೇಟಸ್ ಮತ್ತು ಇತರೆ. ಇವುಗಳಿದ್ದು ಸಹ ಮೇಸೇಜ್ ಮಾಡಲು ಮತ್ತು ಕೆಲವು ಅಸಂಬದ್ಧ ಪೋಸ್ಟರ್‌ಗಳನ್ನು ಹಾಕಲು ಬಳಸಲಾಗುತ್ತಿತ್ತು. ಈಗ ಬದಲಾವಣೆಗಾಗಿ ಕೆಲವು ಹೊಸ ಫೀಚರ್‌ಗಳನ್ನು ತರಲಾಗಿದೆ.
Messenger.com
ವೆಬ್ ಬ್ರೌಸರ್ ಫೈಯರ್ ಅಪ್ ಮಾಡಿ Messenger.com ಅಪ್‌ಲೋಡ್ ಮಾಡಿ.
ಇಂಟರ್ಫೇಸ್
ಹೊಸ ಫೇಸ್‌ಬುಕ್ ವೆಬ್‌ಸೈಟ್‌ನಲ್ಲಿ ಹಿಂದಿನಕ್ಕಿಂತ ಶುದ್ಧ ಇಂಟರ್ಫೇಸ್ ಪಡೆಯಿರಿ.
ಅಧಿಕ ಉಪಯೋಗ ಫೀಚರ್‌ಗಳು
ಹೊಸ ಫೇಸ್‌ಬುಕ್ ವೆಬ್‌ಸೈಟ್‌ನಲ್ಲಿ ಅಧಿಕವಾಗಿ ಉಪಯೋಗ ಪಡೆಯುವಂತಹ ಹೊಸ ಫೀಚರ್‌ಗಳು ಸಿಗಲಿವೆ.
ಹೊಸ ಫೀಚರ್‌ಗಳು
ಇದು ಸಾದಾ ಬಿಳಿಯಲ್ಲಿದೆ. ಹಿಂದಿನ ಫೇಸ್‌ಬುಕ್ ರೀತಿಯಲ್ಲಿ ಕಾಣುವುದಿಲ್ಲ. ನಿಮ್ಮ ಆಫೀಸ್‌ಗಳಲ್ಲಿ ಸಾಮಾಜಿಕ ಜಾಲತಾಣ ಬ್ಯಾನ್ ಆಗಿದ್ದರೂ ಪರವಾಗಿಲ್ಲ. ಇದನ್ನು ಇತರೆ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಿಂತಲೂ ಸರಳವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲೇ ಬಳಸಬಹುದಾಗಿದೆ.
ಮೊಬೈಲ್ ಫೇಸ್‌ಬುಕ್ ಮೆಸೇಂಜರ್
ಫೇಸ್‌ಬುಕ್ ಹೊಸ ವೆಬ್‌ಸೈಟ್ ಮೊಬೈಲ್ ಫೇಸ್‌ಬುಕ್ ಮೆಸೇಂಜರ್ ಆಪ್‌ನಂತೆ ಹೋಲಿಕೆಯಲ್ಲಿದ್ದು, ಆದರೆ ಇದು ಡೆಸ್‌ಟಾಪ್ ವೆಬ್ ಬ್ರೌಸರ್‌ನಲ್ಲಿದೆ.
Messenger.com
ಫೇಸ್‌ಬುಕ್ 2015 ರ ಏಪ್ರಿಲ್‌ನಲ್ಲೇ ತನ್ನ Messenger.com ಲಾಂಚ್ ಮಾಡಿದೆ. ಆದರೆ ಯಾರಿಗೂ ಸಹ ತಿಳಿದಿಲ್ಲ. ಆದರೆ 70 ದಶಲಕ್ಷ ಬಳಕೆದಾರರು ಈ ಸೈಟ್‌ಗೆ ಭೇಟಿ ನೀಡುತ್ತಿದ್ದಾರೆ.
ಎಲ್ಲರೂ ಬಳಸಿ
Messenger.com ನಲ್ಲಿ ನೀವು ಸಹ ಪ್ರಯತ್ನಿಸಿ ನಿಮ್ಮ ಗೆಳೆಯರೊಂದಿಗೆ ಮೆಸೇಜ್ ಮಾಡುವ ಮುಖಾಂತರ ಸಾಮಾಜಿಕ ಜಾಲತಾಣದೊಂದಿಗೆ ಯಾವುದೇ ಗೊಂದಲವಿಲ್ಲದೇ ಮೆಸೇಜ್ ಮಾಡಿ.