ಮಾನಸಿಕ ಖಿನ್ನತೆಗೆ ಫೇಸ್‌ಬುಕ್‌ ಪರಿಹಾರ

By Suneel
|

ಇಂಟರ್ನೆಟ್‌ ಬಳಕೆ, ಸ್ಮಾರ್ಟ್‌ಫೋನ್‌ ಬಳಕೆ, ಇಯರ್‌ಫೋನ್‌ ಬಳಕೆ ಮಾನವನ ಆರೋಗ್ಯದ ಮೇಲೆ ಎಷ್ಟು ಮಾರಕ ಪರಿಣಾಮ ಬೀರುತ್ತದೆ ಎಂದು ನೀವು ಆಗಾಗ ಕೇಳುತ್ತಿರುತ್ತೀರಿ. ಆದರೆ ಸಾಮಾಜಿಕ ಜಾಲತಾಣ ಬಳಕೆ ಎಷ್ಟು ಸರಿ ಎಂಬುದನ್ನು ಕೇಳಿದ್ದೀರಾ. ಬಹುಶಃ ಖಂಡಿತ ಕೇಳಿಲ್ಲಾ ಅನಿಸುತ್ತೇ. ಆದ್ದರಿಂದಲೇ ನಾವು ಇಂದು ಆ ಬಗ್ಗೆ ಹೇಳುತ್ತಿದ್ದೇವೆ.

ಓದಿರಿ: ಭಯೋತ್ಪಾದಕರಿಂದ ಬ್ಯಾಂಕ್‌ ಖಾತೆ ಹ್ಯಾಕ್‌: ಎಚ್ಚರ

ಫೇಸ್‌ಬುಕ್‌ನಲ್ಲಿ 300 ಫ್ರೆಂಡ್ಸ್‌ಗಳನ್ನು ಹೊಂದುವುದು ಮಾನಸಿಕ ಖಿನ್ನತೆಯನ್ನು ಕಡಿಮೆ ಮಾಡುತ್ತದಂತೆ. ಅಲ್ಲದೇ ಅಧಿಕವಾಗಿ 1000 ಕ್ಕಿಂತ 2000 ಫೇಸ್‌ಬುಕ್‌ ಫ್ರೆಂಡ್ಸ್‌ಗಳನ್ನು ಹೊಂದುವುದು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದಂತೆ. ಹಾಗಾದರೆ ಪ್ರಮುಖ ಕಾರಣ ಏನು ಎಂಬುದನ್ನು ಗಿಜ್‌ಬಾಟ್‌ನ ಈ ಲೇಖನ ಓದಿ ತಿಳಿಯಿರಿ.

 ಮಾನಸಿಕ ಖಿನ್ನತೆ ಕಡಿಮೆ ಮಾಡುವ ಫೇಸ್‌ಬುಕ್‌

ಮಾನಸಿಕ ಖಿನ್ನತೆ ಕಡಿಮೆ ಮಾಡುವ ಫೇಸ್‌ಬುಕ್‌

ನೀವು ಇನ್ನೂ ಯುವಕರೇ, ಫೇಸ್‌ಬುಕ್‌ ಬಳಸುವಲ್ಲಿ ಹೆಚ್ಚು ಪ್ರೀತಿ ಇದೆಯೇ, ಹಾಗಾದರೆ ನೆನಪಿಡಿ ಫೇಸ್‌ಬುಕ್‌ ಬಳಸುತ್ತಾ ಲೈಕಿಂಗ್ ಪ್ರಕ್ರಿಯೆ ಅನುಸರಿಸಿ. ಹೆಚ್ಚು ಗೆಳೆತನದಿಂದ ಒಳಗಾಗುವ ಮಾನಸಿಕ ಖಿನ್ನತೆಯನ್ನು ಹೋಗಲಾಡಿಸಲು ಗೆಳೆಯರ ಗುಂಪು ಕಡಿಮೆ ಮಾಡಿ ಮಾನಸಿಕ ಖಿನ್ನತೆ ಹೋಗಲಾಡಿಸಿಕೊಳ್ಳಿ.

ಸಾಮಾಜಿಕ ಜಾಲತಾಣ

ಸಾಮಾಜಿಕ ಜಾಲತಾಣ

ಸಂಶೋಧಕರ ಪ್ರಕಾರ, ಸಾಮಾಜಿಕ ಜಾಲತಾಣ ಹದಿಹರೆಯದವರ ಮೇಲೆ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮವು ಸಾಮಾನ್ಯ ಹಾರ್ಮೋನ್‌ ಒತ್ತಡ ಬೀರುತ್ತದೆ ಎನ್ನಲಾಗಿದೆ.

 300 ಕ್ಕಿಂತ ಹೆಚ್ಚು ಫೇಸ್‌ಬುಕ್‌ ಫ್ರೆಂಡ್ಸ್‌

300 ಕ್ಕಿಂತ ಹೆಚ್ಚು ಫೇಸ್‌ಬುಕ್‌ ಫ್ರೆಂಡ್ಸ್‌

ಸಂಶೋಧಕರ ತಂಡವು, ''ಫೇಸ್‌ಬುಕ್‌ನಲ್ಲಿ 300 ಫ್ರೆಂಡ್ಸ್‌ಗಳನ್ನು ಹೊಂದಿ,' ಇತರ ಗೆಳೆಯರು ಲೈಕ್‌ಗಳನ್ನು ತಮ್ಮ ಗೆಳೆಯರಿಗೆ ಪೋಸ್ಟ್‌ ಮಾಡುತ್ತಿರುತ್ತಾರೋ ಅಂತಹ ಯುವಕರಲ್ಲಿ ಕಾರ್ಟಿಸೋಲ್‌ ಮಟ್ಟ ಇಳಿಕೆ ಮಾಡುತ್ತದೆ ಎಂದಿದ್ದಾರೆ.

1000-2000 ಫೇಸ್‌ಬುಕ್‌ ಫ್ರೆಂಡ್ಸ್ ಒತ್ತಡಕ್ಕೆ ಕಾರಣ

1000-2000 ಫೇಸ್‌ಬುಕ್‌ ಫ್ರೆಂಡ್ಸ್ ಒತ್ತಡಕ್ಕೆ ಕಾರಣ

300 ಕ್ಕಿಂತ ಅಂದರೆ 1000 ಕ್ಕಿಂತ 2000 ಫೇಸ್‌ಬುಕ್‌ ಫ್ರೆಂಡ್ಸ್‌ ಹೊಂದುವುದು ಯೂತ್ಸ್‌ಗಳಲ್ಲಿ ಹೆಚ್ಚು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ ಹಾಗೂ ಕಾರ್ಟಿಸೋಲ್‌ ಮಟ್ಟ ಹೆಚ್ಟಲು ಕಾರಣವಾಗುತ್ತದೆ ಎಂದು ಟೊರೊಂಟೊದ ಮಾಂಟ್ರೀಲ್‌ ವಿಶ್ವವಿದ್ಯಾನಿಲಯದ ಪ್ರೊ. ಸೊನಿಯಾ ಲುಪಿಯನ್ ಹೇಳಿದ್ದಾರೆ.

 ಕಾರ್ಟಿಸೋಲ್‌ ಎಂದರೇನು.

ಕಾರ್ಟಿಸೋಲ್‌ ಎಂದರೇನು.

ಕಾರ್ಟಿಸೋಲ್ ಎಂಬುದು ಸ್ಟೆರಾಯ್ಡ್ ಹಾರ್ಮೋನ್ ಆಗಿದ್ದು, ಗ್ಲುಕೊನಿಯೊಜೆನೆಸಿಸ್ ಮೂಲಕ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಸಿ ರೋಗನಿರೋಧಕ ಶಕ್ತಿಯನ್ನು ತಡೆಹಿಡಿಯುವ ಕಾರ್ಯ ನಿರ್ವಹಿಸುತ್ತದೆ.

ಅಧ್ಯಯನ

ಅಧ್ಯಯನ

ಈ ಅಧ್ಯಯನವನ್ನು ಲುಪಿಯನ್ ಮತ್ತು ಅವರ ಸಹಪಾಠಿಗಳು, 12-17 ವಯಸ್ಸಿನ 88 ಅಭ್ಯರ್ಥಿಗಳನ್ನು ಅಧ್ಯಯನಕ್ಕೆ ಬಳಸಿಕೊಂಡಿದ್ದು, ಅಧ್ಯಯನಕ್ಕೆ ಭಾಗಿಯಾದವರು ಫೇಸ್‌ಬುಕ್‌ ಬಳಕೆ, ಫ್ರೆಂಡ್ಸ್‌ಗಳ ಸಂಖ್ಯೆ, ವೈಯಕ್ತಿಕ ಗುಣ ಬದಲಾವಣೆ ಬಗ್ಗೆ ಮಾಹಿತಿ ಕೇಳಿದ್ದರು.

ಕಾರ್ಟಿಸೋಲ್‌ ಸ್ಯಾಂಪಲ್

ಕಾರ್ಟಿಸೋಲ್‌ ಸ್ಯಾಂಪಲ್

88 ಅಭ್ಯರ್ಥಿಗಳಿಂದ ಕಾರ್ಟಿಸೋಲ್‌ ಸ್ಯಾಂಪಲ್ ಅನ್ನು ಅಧ್ಯಯನ ಗುಂಪು ಕಲೆಹಾಕಿದೆ.

ಸೈಬರ್‌ಸೈಕಾಲಜಿಯ ಮೊಟ್ಟಮೊದಲ ಅಧ್ಯಯನ.

ಸೈಬರ್‌ಸೈಕಾಲಜಿಯ ಮೊಟ್ಟಮೊದಲ ಅಧ್ಯಯನ.

ಈ ಅಧ್ಯಯನವು ಸೈಬರ್‌ಸೈಕಾಲಜಿಯಾ ಅಭಿವೃದ್ದಿಯಲ್ಲಿ ಮೊಟ್ಟಮೊದಲ ಅತ್ಯುತ್ತಮ ಪರಿಣಾಮಕಾರಿ ಅಧ್ಯಯನವಾಗಿದೆ.

Best Mobiles in India

English summary
If you are young and love Facebook, keep it to just "liking" and minimise your virtual circle of friends to cut the upcoming depression risk. According to researchers, the social networking site can have positive and negative effects on the levels of a common stress hormone in teenagers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X