ಟ್ವೀಟರ್-ಫೇಸ್‌ಬುಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯೇ ನಂ.01..! ಹಿಂಬಾಲಕರ ಸಂಖ್ಯೆ ಎಷ್ಟು ಗೊತ್ತಾ..?

Written By:

ಭಾರತದ ಪ್ರಧಾನಿ ನರೇಂದ್ರ ಮೋದಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ಜನ ಫಾಲೋ ಮಾಡುತ್ತಿರುವ ವ್ಯಕ್ತಿಯಾಗಿಲಿದ್ದಾರೆ, ಅಮೆರಿಕಾದ ಅಧ್ಯಕ್ಷರಾಗಿದ್ದ ಒಬಾಮ ಸೋಶಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಮಂದಿ ಹಿಂಬಾಲಕರನ್ನು ಹೊಂದಿದ್ದರು. ಸಧ್ಯ ಅವರು ಅಧಿಕಾರದಿಂದ ಕೆಳಗೆ ಇಳಿದಿರುವ ಹಿನ್ನಲೆಯಲ್ಲಿ ನರೇಂದ್ರ ಮೋದಿ ಟ್ವೀಟರ್ ಮತ್ತು ಫೇಸ್‌ಬುಕ್ ನಲ್ಲಿ ನಂ.1 ಪಟ್ಟ ಅಲಂಕರಿಸಿಲಿದ್ದಾರೆ.

ಟ್ವೀಟರ್-ಫೇಸ್‌ಬುಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯೇ ನಂ.01..!

ಓದಿರಿ..: ಶೇ.80% ಯುವ ಜನತೆ ತಮ್ಮ ಸ್ಮಾರ್ಟ್‌ಪೋನಿನಲ್ಲೇ ಏನು ಮಾಡುತ್ತಾರೆ ಗೊತ್ತಾ..?!?

2009ರಲ್ಲಿ ಟ್ವೀಟರ್‌ಗೆ ಎಂಟ್ರಿ ಪಡೆದ ಪ್ರಧಾನಿ ನರೇಂದ್ರ ಮೋದಿ ಇದುವರೆಗೂ 26.5 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ ಎನ್ನಲಾಗಿದೆ. ಹಾಗೇಯೇ ಅಮೇರಿಕಾದ ಅಧ್ಯಕ್ಷರಾಗಿದ್ದ ಒಬಾಮ ಅವರನ್ನು ಫೇಸ್‌ಬುಕ್ ನಲ್ಲಿ 80.7 ಮಿಲಿಯನ್ ಮಂದಿ ಹಿಂಬಾಲಿಸುತ್ತಿದ್ದರು ಎನ್ನಲಾಗಿದೆ. ಒಬಾಮ ಅವರನ್ನು ಬಿಟ್ಟರೆ ಅತೀ ಹೆಚ್ಚು ಫಾಲೋರ್ಸ್ ಇರುವುದು ಮೋದಿಗೆ ಮಾತ್ರ. ಮೋದಿ ಹಿಂಬಾಲಕರ ಸಂಖ್ಯೆ ಫೇಸ್‌ಬುಕ್ ನಲ್ಲಿ 39.2 ಮಿಲಿಯನ್.

ಮೋದಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಹಿಂಬಾಲಕರಿದ್ದಾರೆ, Twitterನಲ್ಲಿ ಸುಮಾರು 26.5 million, Facebookನಲ್ಲಿ 39.2 million, Google+ನಲ್ಲಿ 3.2 million, LinkedInನಲ್ಲಿ 1.99 million, Instagramನಲ್ಲಿ 5.8 million, YouTubeನಲ್ಲಿ 5.91 lakh ಮಂದಿ ಪ್ರಧಾನಿ ಮೋದಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಿಂಬಾಲಿಸುತ್ತಿದ್ದಾರೆ.

ಟ್ವೀಟರ್-ಫೇಸ್‌ಬುಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯೇ ನಂ.01..!

ಓದಿರಿ..: ರೂ.999 ಬೆಲೆಯ ರಿಲಯನ್ಸ್ ಜಿಯೋ 4G VoLTE ಪೋನು ಹೇಗಿದೆ..? ಇಲ್ಲಿದೆ ನೋಡಿ ಫಸ್ಟ್ ಪೋಟೋ..!

ಇದೇ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇದೇ ಸಾಮಾಜಿಕ ಜಾಣತಾಣಗಳನ್ನು ಯಶಸ್ವಿಯಾಗಿ ಬಳಿಸಿಕೊಂಡು ಕ್ಯಾಂಪೆನಿಂಗ್ ನಡೆಸಿದರು, ಇದ ಸೋಶಿಯಲ್ ಮೀಡಿಯಾ ಸಹಾಯದಿಂದಲೇ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದರು ಎಂದರೆ ತಪ್ಪಾಗುವುದಿಲ್ಲ ಎನ್ನಿಸುತ್ತದೆ.

ಸದ್ಯ ಮೋದಿ ಡಿಜಿಟಲ್ ಇಂಡಿಯಾಗೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ಟ್ವೀಟರ್ ನಲ್ಲಿ ನಂ.1 ಅಲಂಕರಿಸಿರುವುದು ಹೆಮ್ಮೆಯ ವಿಷಯವಾಗಿದೆ.

Read more about:
English summary
Prime Minister Narendra Modi will become the most followed leader of state on social media platforms including Twitter, Facebook, Youtube and Google+, to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot