Subscribe to Gizbot

ಟ್ವಿಟರ್ ನಲ್ಲಿ ಅಶ್ಲೀಲ ವಿಡಿಯೋ-ಚಿತ್ರಗಳನ್ನು ಹಾಕುವಂತಿಲ್ಲ..!

Posted By: lekahaka

ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್ ನಲ್ಲಿ ದಿನೇ ದಿನೇ ಪೋರ್ನ್ ವಿಡಿಯೋಗಳು ಹೆಚ್ಚಾಗುತ್ತಿದ್ದು, ಇದನ್ನು ತೆಗದು ಹಾಕಲು ಟ್ವಿಟರ್ ಮುಂದಾಗಿದೆ. ಇದಕ್ಕಾಗಿ ಯಂತ್ರಿಕ ಕಲಿಕೆಯ ಸಹಾಯವನ್ನು ಪಡೆಯುತ್ತಿದೆ ಎನ್ನಲಾಗಿದೆ. ಈಗಾಗಲೇ ಹೆಚ್ಚಿನ ಬಳಕೆದಾರರು ಈ ಕುರಿತು ಕಂಪ್ಲೆಂಟ್ ಮಾಡಿರುವ ಕಾರಣ ಟ್ವಿಟರ್ ಈ ಕ್ರಮಕ್ಕೆ ಮುಂದಾಗಿದೆ.

ಟ್ವಿಟರ್ ನಲ್ಲಿ ಅಶ್ಲೀಲ ವಿಡಿಯೋ-ಚಿತ್ರಗಳನ್ನು ಹಾಕುವಂತಿಲ್ಲ..!

ಅದರಲ್ಲೂ ಫೇಕ್ ಸೆಲೆಬ್ರಿಟಿ ಪೋರ್ನ್ ವಿಡಿಯೋಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಮುಜುಗರವಾಗಬಾರದು ಎನ್ನುವ ಕಾರಣಕ್ಕೆ ಈ ಕ್ರಮಕ್ಕೆ ಮುಂದಾಗಿದೆ. ಇಂತಹ ವಿಡಿಯೋಗಳನ್ನು ಹೊಂದಿರುವ ಆಕೌಂಟ್ ಗಳನ್ನು ಡಿಲೀಟ್ ಮಾಡಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊದಲಿಗೆ ಅಮೆರಿಕಾದಲ್ಲಿ:

ಮೊದಲಿಗೆ ಅಮೆರಿಕಾದಲ್ಲಿ:

ಮೊದಲಿಗೆ ಈ ಕಾರ್ಯವು ಅಮೆರಿಕಾದಲ್ಲಿ ಆರಂಭವಾಗಲಿದ್ದು, ಶೀಘ್ರವೇ ಇತರೆ ಕಡೆಗಳಲ್ಲಿಯೂ ಆರಂಭಿಸಲಿದೆ ಎನ್ನಲಾಗಿದೆ. ಭಾರತದಲ್ಲಿಯೂ ಈ ಕಾರ್ಯವನ್ನು ಆರಂಭಿಸಲಿದೆ. ಕಾರಣ ಇಲ್ಲಿಯೂ ಫೇಕ್ ಸೆಲೆಬ್ರಿಟಿ ಪೋರ್ನ್ ವಿಡಿಯೋಗಳು ಹೆಚ್ಚಾಗುತ್ತಿದೆ.

ಟ್ವಿಟರ್ ನಲ್ಲಿ ಇದಕ್ಕೆ ಅವಕಾಶವಿಲ್ಲ:

ಟ್ವಿಟರ್ ನಲ್ಲಿ ಇದಕ್ಕೆ ಅವಕಾಶವಿಲ್ಲ:

ಟ್ವಿಟರ್ ನಲ್ಲಿ ಪ್ರಚೋದಕಾರಿಯಾದ ಮತ್ತು ಅಶ್ಲೀಲ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡವಂತಿಲ್ಲ ಎನ್ನಲಾಗಿದೆ. ಇದನ್ನು ಟ್ವಿಟರ್ ತನ್ನ ಟರ್ಮ್ ಅಂಡ್ ಕಂಡಿಷನ್ ನಲ್ಲಿ ಕಾಣಬಹುದಾಗಿದೆ. ಈ ರೀತಿಯಲ್ಲಿ ನಿಮಯವನ್ನು ಉಲ್ಲಂಘನೆ ಮಾಡುವುದು ಅಪರಾಧವಾಗಿದೆ.

ವಿಶ್ವದಲ್ಲೇ ಅತಿ ಸುಲಭ ಮತ್ತು ಕೆಟ್ಟ ಪಾಸ್‌ವರ್ಡ್‌ ಯಾವುದು ಗೊತ್ತಾ?..ಟಾಪ್ 10 ಲೀಸ್ಟ್ ಇಲ್ಲಿದೆ!!

ಫೇಸ್ ಬುಕ್ ಮತ್ತು ಇಸ್ಟಾಗ್ರಾಮ್ ನಲ್ಲಿ ಹಾಕಬಹುದು;

ಫೇಸ್ ಬುಕ್ ಮತ್ತು ಇಸ್ಟಾಗ್ರಾಮ್ ನಲ್ಲಿ ಹಾಕಬಹುದು;

ಆದರೆ ಫೇಸ್ ಬುಕ್ ಮತ್ತು ಇಸ್ಟಾಗ್ರಾಮ್ ಈ ರೀತಿಯ ಆಡಲ್ಟ್ ಕಂಟೆಂಟ್ ಗಳನ್ನು ಹಾಕಬಹುದಾಗಿದೆ. ಆದರಲ್ಲಿ ಯಾವುದೇ ನಿರ್ಭಂದಗಳು ಇಲ್ಲ ಎನ್ನಲಾಗಿದೆ. ಆದರೆ ಟ್ವಿಟರ್ ನಲ್ಲಿ ಈ ರೀತಿಯ ಅಶ್ಲೀಲ ಕಂಟೆಂಟ್ ಗಳನ್ನು ಹಾಕುವಂತಿಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Pornhub has banned so-called deepfake videos that employ machine learning to superimpose people’s faces on adult actors’ bodies.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot