ಸಾಮಾಜಿಕ ಜಾಲತಾಣಗಳಿಂದ ಮನಶಾಂತಿ ಹಾಳಾಗುತ್ತಿದೆ!!..ತಿಳಿಯಲೇಬೇಕಾದ ವರದಿ!

ನಿಂದನಾತ್ಮಕ ವಿಚಾರಗಳಿಂದಲೇ ಬೇಸತ್ತು ಶೇ25 ರಷ್ಟು ಬಳಕೆದಾರರು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.!!

|

ಸಾಮಾಜಿಕ ಜಾಲತಾಣಗಳನ್ನು ಬಳಸುವ ಬಹುಪಾಲು ಯುವಕರು ಕೋಪ ಮತ್ತು ಭಯದಿಂದ ನರಳುತ್ತಿದ್ದಾರೆ ಎಂದು ಸಂಶೋಧನಾ ವರದಿಯೊಂದು ಹೊರಬಿದ್ದಿದೆ. ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿನ ಸುಳ್ಳುಸುದ್ದಿಗಳು, ಕೆಟ್ಟ ಕೆಟ್ಟ ಕಾಮೆಂಟ್‌ಗಳು ಹಾಗೂ ನಿಂದನಾತ್ಮಕ ಬರಹಗಳು ಇವೆಲ್ಲವೂ ನಿಮ್ಮ ಮನಶಾಂತಿಯನ್ನು ಹಾಳುಮಾಡುತ್ತಿವೆ.!!

ಬ್ರಿಟ‌ನ್‌ ದೇಶದ ಡಿಚ್ ಲೇಬಲ್ ಎಂಬ ಸಂಸ್ಥೆ ಈ ಬಗ್ಗೆ ಅಧ್ಯಯನ ನಡೆಸಿದ್ದು, ಸಾಮಾಜಿಕ ಜಾಲತಾಣ ಬಳಸುವ ಯುವಕರಲ್ಲಿ ಕೋಪ ಮತ್ತು ಭಯ ಹೆಚ್ಚು ಎಂಬುದನ್ನು ವರದಿ ಮಾಡಿದೆ.! ಇಂತಹ ನಿಂದನಾತ್ಮಕ ವಿಚಾರಗಳಿಂದಲೇ ಬೇಸತ್ತು ಶೇ25 ರಷ್ಟು ಬಳಕೆದಾರರು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.!!

ಸಾಮಾಜಿಕ ಜಾಲತಾಣಗಳಿಂದ ಮನಶಾಂತಿ ಹಾಳಾಗುತ್ತಿದೆ!!..ತಿಳಿಯಲೇಬೇಕಾದ ವರದಿ!

ಡಿಚ್ ಲೇಬಲ್ ಸಂಸ್ಥೆಯು ಫೇಸ್‌ಬುಕ್‌, ಟ್ವೀಟರ್ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರರ ಕುರಿತಂತೆ ಅಧ್ಯಯನ ನಡೆಸಿದ್ದು, ಬ್ರಿಟನ್ನಿನ 10 ಸಾವಿರ ಯುವಕ ಮತ್ತು ಯುವತಿಯರನ್ನು ಈ ಅಧ್ಯಯನಕ್ಕೆ ಒಳಪಡಿಸಿದೆ. ಅಧ್ಯಯನಕ್ಕೆ ಒಳಪಟ್ಟ ಶೇ70 ರಷ್ಟು ಯುವಕರು ಸಾಮಾಜಿಕ ಜಾಲತಾಣಗಳ ಗೆಳೆಯರಿಂದ ನಿಂದನೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದೆ.!!

ಸಾಮಾಜಿಕ ಜಾಲತಾಣಗಳಿಂದ ಮನಶಾಂತಿ ಹಾಳಾಗುತ್ತಿದೆ!!..ತಿಳಿಯಲೇಬೇಕಾದ ವರದಿ!

ಇಡೀ ಪ್ರಪಂಚವೇ ಸಾಮಾಜಿಕ ಜಾಲತಾಣಗಳುಳಿಗೆ ಒಗ್ಗಿಕೊಳ್ಳುತ್ತಿದೆ. ಆದರೆ ಇವುಗಳು ಮಾಹಿತಿ ಮತ್ತು ಮನರಂಜನೆ ಕೊಡುವ ಬದಲು ಮಾನಸಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ. ಸುಳ್ಳುಸುದ್ದಿಗಳು, ಕೆಟ್ಟ ಕೆಟ್ಟ ಕಾಮೆಂಟ್‌ಗಳು ಹಾಗೂ ನಿಂದನಾತ್ಮಕ ಬರಹಗಳು ಸೇರಿದಂತೆ ಇತರ ವಿಷಯಗಳ ಬಗ್ಗೆ ವರದಿಯಲ್ಲಿ ಕಳವಳ ಕೂಡ ವ್ಯಕ್ತವಾಗಿದೆ.!

ಓದಿರಿ: ಮತ್ತಷ್ಟು ಕಡಿಮೆ ಬೆಲೆಯಲ್ಲಿ ಜಿಯೋ ಆಫರ್!?..ಟೆಲಿಕಾಂಗೆ ಮತ್ತೆ ಟಾಂಗ್ ನೀಡಿದ ಅಂಬಾನಿ!!

Best Mobiles in India

English summary
Using social media Web sites is among the most common activity of today's youth to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X