ಟ್ವಿಟ್ಟರ್ ವೆರಿಫಿಕೇಷನ್ ಬ್ಯಾಡ್ಜ್ ಹೊಂದಿರುವ ಖಾತೆಗಳಿಗೂ ಬಂತು ಕುತ್ತು.!!

ವೆರಿಫಿಕೇಷನ್ ಬ್ಯಾಡ್ಜ್ ದುರ್ಬಳಕೆಯನ್ನು ತಡೆಯಲು ಟ್ವಿಟ್ಟರ್ ಮುಂದಾಗಿದೆ.!!

|

ಫೇಕ್ ಬಳಕೆದಾರರಿಂದ ನಿಜ ಟ್ವಿಟ್ಟರ್ ಬಳಕೆದಾರರ ಪ್ರಮುಖ ವ್ಯಕ್ತಿ ಮತ್ತು ಕಂಪೆನಿಗಳನ್ನು ನಕಲು ಮಾಡಲು ಸಾಧ್ಯವಾಗದಂತೆ ಮತ್ತು ಇತರರ ಹೆಸರಿನಲ್ಲಿ ಮತ್ತೊಬ್ಬರು ಟ್ವಿಟ್ಟರ್ ಖಾತೆ ಹೊಂದಿರದಂತೆ ತಡೆಯುವ ವೆರಿಫಿಕೇಷನ್ ಬ್ಯಾಡ್ಜ್ ದುರ್ಬಳಕೆಯನ್ನು ತಡೆಯಲು ಟ್ವಿಟ್ಟರ್ ಮುಂದಾಗಿದೆ.!!

ರಿಫಿಕೇಷನ್ ಬ್ಯಾಡ್ಜ್ ಹೊಂದಿರುವ ಟ್ವಿಟ್ಟರ್ ಬಳಕೆದಾರರು ಜಾಲಾತಾಣದ ಹೊಸ ನಿಯಮಗಳನ್ನು ಉಲ್ಲಂಘಿಸಿದರೆ ಅಂತವರ ವೆರಿಫಿಕೇಷನ್ ಬ್ಯಾಡ್ಜ್ ಅನ್ನು ತೆಗೆದುಹಾಕುವುದಾಗಿ ಟ್ವೀಟರ್ ಹೇಳಿದ್ದು, ರಿಫಿಕೇಷನ್ ಬ್ಯಾಡ್ಜ್ ಹೊಂದಿರುವ ಖಾತೆಯ ಪರಿಶೀಲನ ವ್ಯವಸ್ಥೆಯಲ್ಲಿ ಪುನಃ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದೆ.!!

ಟ್ವಿಟ್ಟರ್ ವೆರಿಫಿಕೇಷನ್ ಬ್ಯಾಡ್ಜ್ ಹೊಂದಿರುವ ಖಾತೆಗಳಿಗೂ ಬಂತು ಕುತ್ತು.!!

ಪರಿಶೀಲಿಸಿದ ಖಾತೆಗಳ ಆರಂಭಿಕ ಪರಿಶೀಲನೆಯನ್ನು ನಾವು ನಡೆಸುತ್ತಿದ್ದೇವೆ. ಈ ಹೊಸ ಮಾರ್ಗಸೂಚಿಗಳಲ್ಲಿನ ನಿಯಮಗಳನ್ನು ಯಾರು ಅನುಸರಿಸುವುದಿಲ್ಲವೋ ಅಂತಹವರ ಖಾತೆಗಳನ್ನು ತೆಗೆದು ಹಾಕುವುದಾಗಿ ಟ್ವಿಟ್ಟರ್ ಸಂಸ್ಥೆಯ official @TwitterSupport account ನಲ್ಲಿ ಪೋಸ್ಟ್ ಮಾಡಲಾಗಿದೆ.!!

ಟ್ವಿಟ್ಟರ್ ವೆರಿಫಿಕೇಷನ್ ಬ್ಯಾಡ್ಜ್ ಹೊಂದಿರುವ ಖಾತೆಗಳಿಗೂ ಬಂತು ಕುತ್ತು.!!

ರ್ಜಿನಿಯಾದ ಚಾರ್ಲೋಟ್ಟೆಸ್ವಿಲ್ಲೆಯ ವ್ಯಕ್ತಿಯೊರ್ವರಿಗೆ ಸೇರಿದ ಖಾತೆಯ ಪರಿಶೀಲನೆ ಕುರಿತಂತೆ ಜನರು ಟೀಕಿಸಿದ್ದು ಆ ನಂತರ ಈ ಪ್ರಕರಣೆ ಹೊರಬಂದಿದೆ ಎಂದು ಮಾಧ್ಯಮಗಳು ಹೇಳಿದ್ದು, ಟ್ವಿಟ್ಟರ್‌ನ ವೆರಿಫಿಕೇಷನ್ ಬ್ಯಾಡ್ಜ್ ಸಹ ಹಲವು ತೊಂದರೆಗಳನ್ನು ಉಂಟುಮಾಡುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.!!

ಓದಿರಿ: ರಿಲಯನ್ಸ್ ಸೇರಿ ಎಲ್ಲಾ ಗ್ರಾಹಕರಿಗೆ ವೊಡಾಫೋನ್ ಆಹ್ವಾನ!..ಪೋರ್ಟ್ ಆದವರಿಗೆ ಭರ್ಜರಿ ಆಫರ್!!

Best Mobiles in India

English summary
Twitter has announced to remove verification badges from users who violate its rules.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X