ಫೇಸ್‌ಬುಕ್‌ನಲ್ಲಿ ಹೆಚ್‌ಡಿ ಫೋಟೊ ಅಪ್‌ಲೋಡ್‌ ಮಾಡಲು ಬೇಕಿರುವ 4 ಟ್ರಿಕ್ಸ್!!?

ಕಷ್ಟಪಟ್ಟು ತೆಗೆದ ಫೋಟೊವನ್ನು ಫೆಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ ನಂತರ ಅದು ತನ್ನ ಗುಣಮಟ್ಟವನ್ನು ಕಳೆದುಕೊಂಡಿರುತ್ತದೆ. ಏಕೆ ಹೀಗಾಗುತ್ತದೆ ಎಂದು ಎಲ್ಲರಿಗೂ ಬೇಜಾರಾಗಿರುತ್ತದೆ.

|

ಫೆಸ್‌ಬುಕ್‌ಗೆ ಪ್ರತಿದಿನ ಒಂದೊಂದು ಫೋಟೊ ಅಪ್‌ಲೋಡ್ ಮಾಡದಿದ್ದರೆ ಕೆಲವರಿಗೆ ಏನೋ ಕಳೆದುಕೊಂಡ ಅನುಭವ.!! ಹಾಗಾಗಿ, ಫೆಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಲು ಚೆನ್ನಾಗಿ ಮೂಡಿಬರುವ ಫೋಟೊ ತೆಗೆಯಲು ಹರಸಾಹಸ ಮಾಡುತ್ತಾರೆ. ಇನ್ನು ಅದಕ್ಕಾಗಿಯೇ ಗಂಟೆಗಟ್ಟಲೆ ಸಮಯವನ್ನು ಮೀಸಲಿಡುತ್ತಾರೆ.!!

ಆದರೆ, ಇಷ್ಟೆಲ್ಲಾ ಕಷ್ಟಪಟ್ಟು ತೆಗೆದ ಫೋಟೊವನ್ನು ಫೆಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ ನಂತರ ಅದು ತನ್ನ ಗುಣಮಟ್ಟವನ್ನು ಕಳೆದುಕೊಂಡಿರುತ್ತದೆ. ಏಕೆ ಹೀಗಾಗುತ್ತದೆ ಎಂದು ಎಲ್ಲರಿಗೂ ಬೇಜಾರಾಗಿರುತ್ತದೆ. ಹಾಗಾಗಿ, ಉತ್ತಮ ಗುಣಮಟ್ಟದ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಲು ಕೆಲವು ಟ್ರಿಕ್ಸ್ಗಳನ್ನು ಉಪಯೋಗಿಸಬೇಕಿದೆ!

ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಿ ಗುರುತಿನ ಚೀಟಿ(Voter ID)ಮನೆಗೆ ಡೆಲಿವರಿ ಪಡೆಯುವುದು ಹೇಗೆ?!!

ಹಾಗಾದರೆ ಉತ್ತಮ ಗುಣಮಟ್ಟದ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಲು ಬೇಕಿರುವ ಟ್ರಿಕ್ಸ್‌ಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

#1 100kB ಸೈಜ್ ಕವರ್‌ಫೋಟೊ

#1 100kB ಸೈಜ್ ಕವರ್‌ಫೋಟೊ

ಫೇಸ್‌ಬುಕ್ ಕವರ್‌ಫೋಟೊ ಅಪ್‌ಲೊಡ್ ಮಾಡುವ ಮೊದಲು ಫೋಟೊವನ್ನು 100kBಗೂ ಕಡಿಮೆ ಸೈಜ್‌ನಲ್ಲಿ ಅಪ್‌ಲೋಡ್ ಮಾಡಿ. ಇದರಿಂದ ನಿಮ್ಮ ಫೇಸ್‌ಬುಕ್ ಕವರ್‌ ಫೋಟೊ ಉತ್ತಮ ಕ್ವಾಲಿಟಿಯನ್ನು ಹೊಂದಿರುತ್ತದೆ.

#2 ಜೆಪಿಇಜಿ(JPEG) ಫಾರ್ಮೆಟ್ ಬಳಸಿ.

#2 ಜೆಪಿಇಜಿ(JPEG) ಫಾರ್ಮೆಟ್ ಬಳಸಿ.

ಫೇಸ್‌ಬುಕ್‌ಗೆ ಫೋಟೊ ಅಪ್‌ಲೋಡ್ ಮಾಡುವಾಗ ಜೆಪಿಇಜಿ(JPEG) ಫಾರ್ಮೆಟ್‌ನಲ್ಲಿ ಫೋಟೊ ಅಪ್‌ಲೋಡ್‌ ಮಾಡಿ. ಫೇಸ್‌ಬುಕ್ ಸಹ ಜೆಪಿಇಜಿ(JPEG) ಫಾರ್ಮೆಟ್ ಸಪೋರ್ಟ್ ಆಗುವುದರಿಂದ ನಿಮ್ಮ ಫೋಟೊ ಕ್ವಾಲಿಟಿಯನ್ನು ಕಳೆದುಕೊಳ್ಳುವುದಿಲ್ಲ.

ಸ್ಯಾಮ್ಸಂಗ್ ಫೋಕಸ್ ಆಪ್‌ನಲ್ಲಿ ಮೇಲ್ ಮತ್ತು ಕಾಂಟ್ಯಾಕ್ಟ್ ಒಟ್ಟುಗೂಡಿಸಿ!

ಸ್ಯಾಮ್ಸಂಗ್ ಫೋಕಸ್ ಆಪ್‌ನಲ್ಲಿ ಮೇಲ್ ಮತ್ತು ಕಾಂಟ್ಯಾಕ್ಟ್ ಒಟ್ಟುಗೂಡಿಸಿ!

ಫೇಸ್‌ಬುಕ್‌ ಆಲ್ಬಮ್‌ಗೆ ಗುಣಮಟ್ಟದ ಇಮೇಜ್‌ಗಳನ್ನು ಅಪ್‌ಲೋಡ್ ಮಾಡಬೇಕಾದರೆ ಪೇಜ್‌ನಲ್ಲಿ ಎಡಬಾಗದಲ್ಲಿರುವ ಹೈ ಕ್ವಾಲಿಟಿ ಚೆಕ್‌ಬಾಕ್ಸ್ ಐಕಾನ್‌ ಮೇಲೆ ಕ್ಲಿಕ್ ಮಾಡಿ. ಇದರಿಂದ ಫೇಸ್‌ಬುಕ್ ಫೋಟೊ ಕ್ವಾಲಿಟಿಯನ್ನು ಉಳಿಸುತ್ತದೆ.

#4 ಫೇಸ್‌ಬುಕ್ ಹೆಚ್‌ಡಿ ಸೆಟ್ಟಿಂಗ್ಸ್ ಮಾಡಿ.

#4 ಫೇಸ್‌ಬುಕ್ ಹೆಚ್‌ಡಿ ಸೆಟ್ಟಿಂಗ್ಸ್ ಮಾಡಿ.

ಫೇಸ್‌ಬುಕ್‌ನಲ್ಲಿ ಹೆಚ್‌ಡಿ ಫೋಟೊ ಹಾಕಲು ಮುಖ್ಯವಾದ ಟ್ರಿಕ್ಸ್ ಎಂದರೆ ಫೇಸ್‌ಬುಕ್ ಹೆಚ್‌ಡಿ ಸೆಟ್ಟಿಂಗ್ಸ್ ಮಾಡುವುದು. ettings > Account Settings > Photos > Upload HD ರೀತಿಯಲ್ಲಿ ಸೆಟ್ಟಿಂಗ್ಸ್ ಮಾಡಿದರೆ ಅತ್ಯುತ್ತಮ ಫೋಟೊಗಳನ್ನು ನೀವು ಅಪ್‌ಲೋಡ್ ಮಾಡಬಹುದು.

Best Mobiles in India

English summary
How do you save your pictures from the horror of Facebook's cruel compression? Just follow these tips the next time you upload the next big art work on the website. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X