ಯೂಟ್ಯೂಬ್‌ ವಿಡಿಯೋಗಳು ಇನ್ನು ಮುಂದೆ HDR ಮೋಡ್‌ನಲ್ಲಿ: ಏನಿದು?

ಯೂಟ್ಯೂಬ್ ವಿಡಿಯೋಗಳನ್ನು ನೋಡುವವರ ಸಂಖ್ಯೆಯೂ ತೀರಾ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಯೂಟ್ಯೂಬ್ ಸಹ ತನ್ ಬಳಕೆದಾರರಿಗೆ ಹೊಸ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ.

|

ದೇಶದಲ್ಲಿ ಜಿಯೋ ಸೇವೆಯೂ ಆರಂಭವಾದ ನಂತದಲ್ಲಿ ಮೊಬೈಲ್‌ನಲ್ಲಿ ಯೂಟ್ಯೂಬ್ ವಿಡಿಯೋಗಳನ್ನು ನೋಡುವವರ ಸಂಖ್ಯೆಯೂ ತೀರಾ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಯೂಟ್ಯೂಬ್ ಸಹ ತನ್ ಬಳಕೆದಾರರಿಗೆ ಹೊಸ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ.

ಯೂಟ್ಯೂಬ್‌ ವಿಡಿಯೋಗಳು ಇನ್ನು ಮುಂದೆ HDR ಮೋಡ್‌ನಲ್ಲಿ: ಏನಿದು?

ಓದಿರಿ: ಶೀಘ್ರವೇ ಫೇಸ್‌ಬುಕ್‌ ಮೇಸೆಂಜರ್ ಆಪ್‌ನಲ್ಲೇ ಡೇಟಿಂಗ್ ಮಾಡಿ..!!

ಈಗಾಗಲೇ ಯೂಟ್ಯೂಬ್ ಬಳಕೆದಾರಾರು ಪ್ರತಿ ವಿಡಿಯೋವನ್ನು ವಿವಿಧ ಗುಣಮಟ್ಟದಲ್ಲಿ ನೋಡುವ ಆಯ್ಕೆಯನ್ನು ಪಡೆದುಕೊಂಡಿದ್ದಾರೆ. ಈಗ ಇದಕ್ಕೆ ಮತ್ತೊಂದು ಹೊಸ ಆಯ್ಕೆಯ ಸೇರ್ಪಡೆಯಾಗಲಿದೆ. ಅದುವೇ HDR ಮೋಡ್. ಇದು ನೀವು ನೋಡುವ ವಿಡಿಯೋವನ್ನು ಮತ್ತಷ್ಟು ಕಲರ್ ಫುಲ್‌ಆಗಿ ಮಾಡಲಿದೆ.

ಏನೀದು HDR ಮೋಡ್:

ಏನೀದು HDR ಮೋಡ್:

ನಿಮ್ಮ ಸ್ಮಾರ್ಟ್‌ಫೋನ್ ಕ್ಯಾಮೆರಾದಲ್ಲಿ ಫೋಟೋ ತೆಗೆಯಲು ಮುಂದಾದ ಸಂದರ್ಭದಲ್ಲಿ ಈ HDR ಮೋಡ್ ಅನ್ನು ಕಾಣಬಹುದಾಗಿದೆ. ಈಗ ಇದು ಯೂಟ್ಯೂಬ್‌ನಲ್ಲಿ ಕಾಣಿಸಿಕೊಂಡಿದೆ. ನೀವು ನೋಡುವ ವಿಡಿಯೋಗಳ ಗುಣಮಟ್ಟವು ಜಾಸ್ತಿಯಾಗುವುದಲ್ಲದೇ ಅದರ ಕಲರ್, ಬ್ರೈಟ್‌ನೆಸ್ ಮತ್ತು ಕಾಂಟ್ರೆಸ್ಟ್ ಸಹ ಹೆಚ್ಚಾಗಲಿದೆ.

ಇಷ್ಟು ದಿನ ಇದು ಟಿವಿಯಲ್ಲಿ ಮಾತ್ರವೇ ಇತ್ತು:

ಇಷ್ಟು ದಿನ ಇದು ಟಿವಿಯಲ್ಲಿ ಮಾತ್ರವೇ ಇತ್ತು:

ಈ ಹೊಸ ಆಯ್ಕೆಯೂ ಕೇವಲ ಟಿವಿಯಲ್ಲಿ ಮಾತ್ರವೇ ಬಳಕೆಯಲ್ಲಿತ್ತು. HDR ಮೋಡ್ ಅನ್ನು ಯೂಟ್ಯುಬ್ ತನ್ನ ಮೊಬೈಲ್ ಬಳಕೆದಾರರಿಗೆ ನೀಡಲು ಮುಂದಾಗಿದೆ. ಇದು ನೀವು ವಿಡಿಯೋ ನೋಡುವ ಮಾದರಿಯನ್ನೇ ಬದಲಾಯಿಸಲಿದೆ.

ಇದು 4K HDR:

ಇದು 4K HDR:

ಇಷ್ಟು ದಿನ ಯೂಟ್ಯೂಬ್‌ನಲ್ಲಿ ಕೇವಲ HD ವಿಡಿಯೋಗಳನ್ನು ನೋಡಬಹುದಾಗಿತ್ತು. ಆದರೆ ಈಗ 4K HDR ಗುಣಮಟ್ಟದಲ್ಲಿ ವಿಡಿಯೋವನ್ನು ನೋಡಬಹುದು. ಇದು ವಿಡಿಯೋ ಕ್ಲಾರಿಟಿಯನ್ನು ಮತ್ತಷ್ಟು ಹೆಚ್ಚಿಸಲಿದೆ.

ಯಾವ ಫೋನ್‌ಗಳು ಇದಕ್ಕೆ ಸಪೋರ್ಟ್ ಮಾಡಲಿದೆ:

ಯಾವ ಫೋನ್‌ಗಳು ಇದಕ್ಕೆ ಸಪೋರ್ಟ್ ಮಾಡಲಿದೆ:

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಗೂಗಲ್ ಪಿಕ್ಸಲ್, LG V30, ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8, ಸ್ಯಾಮ್‌ಸಂಗ್ ನೋಟ್ 8, ಸೋನಿ ಏಕ್ಸ್‌ಪಿರೀಯಾ ZX ಪ್ರೀಮಿಯಮ್ ಫೋನ್‌ಗಳಲ್ಲಿ ಈ HDR ವಿಡಿಯೋಗಳು ಪ್ಲೇಯಾಗಲಿದೆ.

Best Mobiles in India

English summary
The latest YouTube move follows the company’s launch of HDR onto smart TV apps back in November 2016, and owners of HDR-capable mobile phones will be able to enjoy all of the same HDR content that’s currently available to owners of those HDR smart TVs. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X