ಶೀಘ್ರವೇ ಕೋಡ್ಯಾಕ್ ನಿಂದ ಮೊದಲ ಟ್ಯಾಬ್ಲೆಟ್ ಬಿಡುಗಡೆ

Written By:

ಕ್ಯಾಮೆರಾ ತಯಾರಿಕೆ ಮತ್ತು ಪೋಟೋಗ್ರಫಿ ಸಂಬಂಧಿತ ಉತ್ಪನ್ನಗಳ ತಯಾರಿಕೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದ ಕೋಡ್ಯಾಕ್ ಕಂಪನಿ, ಕ್ಯಾಮೆರಾ ತಯಾರಿಕೆಯಲ್ಲಿ ನಷ್ಟ ಅನುಭವಿಸಿದ ನಂತರ ಸದ್ಯ ಸ್ಮಾರ್ಟ್‌ಪೋನು ತಯಾರಿಕೆ ಮತ್ತು ಟ್ಯಾಬ್ಲೆಟ್ ತಯಾರಿಕೆಗೆ ಮುಂದಾಗಿದ್ದು, ಈ ಬಾರಿ ನೂತನ ಟ್ಯಾಬ್ಲೆಟ್ ಲಾಂಚ್ ಮಾಡಲು ಮುಂದಾಗಿದೆ.

ಶೀಘ್ರವೇ ಕೋಡ್ಯಾಕ್ ನಿಂದ ಮೊದಲ ಟ್ಯಾಬ್ಲೆಟ್ ಬಿಡುಗಡೆ

ಓದಿರಿ: ದುಡ್ಡಿಗೆ ಜಿಯೋ ಸಿಮ್ ಮಾರಾಟ ಮಾಡುವವರೇ ಎಚ್ಚರ: ಜೈಲು ಸೇರಬೇಕಾದಿತು..!!

ಸದ್ಯ ಪೋಟೋಗ್ರಫಿ ಸಂಬಂಧಿಸಿದಂತೆ ಸ್ಮಾರ್ಟ್‌ಪೋನುಗಳನ್ನು ತಯಾರಿಸಲು ಮುಂದಾಗಿರುವ ಕೋಡ್ಯಾಕ್, ತನ್ನ ಪೋನುಗಳನ್ನು ಫೋಟೋಗ್ರಫಿಗೆ ಬಳಸುವಂತೆ ರೂಪಿಸಲು ಮುಂದಾಗಿದೆ. ಅಲ್ಲದೇ ಗುಣಮಟ್ಟದ ಕ್ಯಾಮೆರಾವನ್ನು ಅಳವಡಿಸುತ್ತಿದೆ.

ಸದ್ಯ ಈಗಾಗಲೇ Kodak IM5 ಕ್ಯಾಮೆರಾ ಪೋನ್‌ವೊಂದನ್ನು ಲಾಂಚ್ ಮಾಡಿದ್ದ ಕೋಡ್ಯಾಕ್ ಹೊಸದೊಂದು ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ. ಇದೇ ಬೇಸಿಗೆಯಲ್ಲಿ ಈ ಸ್ಮಾರ್ಟ್‌ಪೋನುಗಳು ಮಾರುಕಟ್ಟೆಗೆ ಬರಲಿದೆ.

ಶೀಘ್ರವೇ ಕೋಡ್ಯಾಕ್ ನಿಂದ ಮೊದಲ ಟ್ಯಾಬ್ಲೆಟ್ ಬಿಡುಗಡೆ

ಓದಿರಿ: ಭಾರತದಲ್ಲಿ ವಾಯುಮಾಲಿನ್ಯದಿಂದ ಪ್ರತಿ ನಿಮಿಷಕ್ಕೆ ಎರಡು ಸಾವು: ಸುರಕ್ಷಿತರಾಗಿರುವುದು ಹೇಗೆ..?

ಸದ್ಯ ಮಾರುಕಟ್ಟೆ ಬರಲಿರುವ ಕೋಡ್ಯಾಕ್ ಬ್ಯಾಬ್ಲೆಟ್ ಅನ್ನು ಆರ್ಚೋಸ್ ಕಂಪನಿ ಈ ಟ್ಯಾಬ್ಲೆಟ್ ತಯಾರಿಸಿದ್ದು, ಇದೊಂದು ಫ್ರೆಂಚ್ ಎಲೆಕ್ಟ್ರಾನಿಕ್ ಕಂಪನಿಯಾಗಿದ್ದು, ಇದು ಸಹ ಆಂಡ್ರಾಯ್ಡ್ ಸಪೋರ್ಟ್ ಟ್ಯಾಬ್ಲೆಟ್ ಆಗಲಿದೆ. ಸ್ಮಾರ್ಟ್‌ಪೋನಿನಂತೆ ಇದು ಉತ್ತಮ ಗುಣಮಟ್ಟದಾಗಿದೆ.

ಈ ಟ್ಯಾಬ್ಲೆಟ್‌ನಲ್ಲಿ 8MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಶೀಘ್ರವೇ ಮಾರುಕಟ್ಟೆಗೆ ಬರಲಿದೆ. ಈ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಹೊಸ ಆಲೆಯನ್ನು ಸೃಷ್ಟಿಸಲಿದೆ ಎನ್ನಲಾಗಿದೆ.

Read more about:
English summary
Kodak, a name of the brand which once roared in the streets of photography. Well, ever the since the era of digital photography arrived. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot