Telecom News in kannada
-
ಒಪ್ಪೋ ಸ್ಮಾರ್ಟ್ಫೋನ್ ಬಳಕೆದಾರರು ಖುಷಿ ಪಡುವ ಕಾಲ ದೂರವಿಲ್ಲ!
ಭಾರತದಲ್ಲಿ 5G ಬಿಡುಗಡೆ ಆದಾಗಿನಿಂದ, ಸ್ಮಾರ್ಟ್ಫೋನ್ ಸಂಸ್ಥೆಗಳು ಮತ್ತು ಟೆಲಿಕಾಂ ಆಪರೇಟರ್ಗಳು ಫೋನ್ಗಳಿಗೆ 5G ಬೆಂಬಲವನ್ನು ಸಕ್ರಿಯಗೊಳಿಸಲು ಕಾರ್ಯನಿರ್ವಹಿಸುತ್ತಿದ್ದ...
November 16, 2022 | News -
ನಿಮಗೆ ಅಧಿಕ ವ್ಯಾಲಿಡಿಟಿ ಮತ್ತು ಅಧಿಕ ಡೇಟಾ ಬೇಕಿದ್ರೆ, ಈ ಪ್ಲ್ಯಾನ್ ಸೂಕ್ತ!
ದೇಶಿಯ ಟೆಲಿಕಾಂ ಕ್ಷೇತ್ರದಲ್ಲಿ ಏರ್ಟೆಲ್, ಜಿಯೋ ಮತ್ತು ವಿ ಟೆಲಿಕಾಂಗಳು ಚಂದಾದಾರರನ್ನು ಸೆಳೆಯಲು ಹಲವು ಉಪಯುಕ್ತ ಯೋಜನೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿವೆ. ಅವುಗಳಲ್ಲ...
October 16, 2022 | News -
ಟ್ರಾಯ್ನಿಂದ ಜಾರಿಗೆ ಬರಲಿದೆ ಹೊಸ ನಿಯಮ! ಹೀಗೆ ಮಾಡಿದ್ರೆ ಒಂದು ವರ್ಷ ಜೈಲು ಶಿಕ್ಷೆ ಖಚಿತ!
ಇತ್ತೀಚಿನ ದಿನಗಳಲ್ಲಿ ಫೇಕ್ ಕಾಲ್ಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇದೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಕೂಡ ಫ್ರಾಡ್ ಕಾಲ್ಗಳ ಮೂಲಕ ಜನರನ್ನು ವಂಚಿಸುವವರ ಪ್ರಮ...
October 4, 2022 | News -
ಭಾರತದಲ್ಲಿ 5G ಕ್ಲೌಡ್ ಗೇಮಿಂಗ್ ಸೇವೆ ಪರಿಚಯಿಸಿದ ವಿ ಟೆಲಿಕಾಂ!
ವೊಡಾಫೋನ್ ಐಡಿಯಾ ದೇಶದ ಅಗ್ರ ಮೂರು ಟೆಲಿಕಾಂಗಳಲ್ಲಿ ಒಂದಾಗಿದೆ. ತನ್ನ ಆಕರ್ಷಕ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಪ್ಲಾನ್ಗಳ ಮೂಲಕ ಜಿಯೋ, ಏರ್ಟೆಲ್ ಟೆಲಿಕಾಂ...
October 1, 2022 | News -
ನೀವಿಗ ಉಚಿತವಾಗಿ VIP ಅಥವಾ ಫ್ಯಾನ್ಸಿ ನಂಬರ್ ಪಡೆಯಬಹುದು!
ಕೆಲವು ಗ್ರಾಹಕರು ಏನಾದರೂ ಖರೀದಿ ಮಾಡುವಾಗ ಭಿನ್ನವಾಗಿ ಅಥವಾ ವಿಶೇಷವಾಗಿ ಇರಬೇಕು ಎನ್ನುವ ಯೋಚನೆ ಹೊಂದಿರುತ್ತಾರೆ. ಅದೇ ರೀತಿ ಅನೇಕರು ಅವರ ಮೊಬೈಲ್ ನಂಬರ್ ಸಹ ಫ್ಯಾನ್ಸಿ ಅಥವಾ ...
September 10, 2022 | News -
ವಿ ಟೆಲಿಕಾಂ ಗ್ರಾಹಕರಿಗೆ ಬಿಗ್ ಶಾಕ್! 30 ಕೋಟಿ ಗ್ರಾಹಕರ ವೈಯಕ್ತಿಕ ಡೇಟಾ ಸೋರಿಕೆ?
ವಿ ಟೆಲಿಕಾಂ ಗ್ರಾಹಕರು ಈ ಸುದ್ದಿಯನ್ನು ಓದಲೇಬೇಕು. ಈಗಾಗಲೇ ಸಾಲದ ಸುಳಿಯಲ್ಲಿ ನಲುಗುತ್ತಿರುವ ವಿ ಟಲಿಕಾಂ ತನ್ನ ಗ್ರಾಹಕರ ಡೇಟಾ ಸೋರಿಕೆಯ ಕಾರಣದಿಂದ ಮತ್ತೊಮ್ಮೆ ಸುದ್ದಿಯಾಗಿದೆ...
August 30, 2022 | News -
ವಿ ಟೆಲಿಕಾಂ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ!...ಬೇಡಾ ಅಂದ್ರು ಸಿಗುತ್ತೆ ಅಧಿಕ ಡೇಟಾ!
ಭಾರತದಲ್ಲಿ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ವೊಡಾಫೋನ್ ಐಡಿಯಾ (Vi), ಈಗಾಗಲೇ ಹಲವು ಆಕರ್ಷಕ ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ವಿ ಟೆಲಿಕ...
August 16, 2022 | News -
ರೈಲ್ವೆ 'ಗ್ರೂಪ್ ಡಿ' ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ 'ವಿ ಟೆಲಿಕಾಂ'ನಿಂದ ಸಿಹಿಸುದ್ದಿ!
ರೈಲ್ವೆ ಗ್ರೂಪ್ ಡಿ ಹುದ್ದೆಗಳ ಪರೀಕ್ಷೆಗೆ ನೆರವಾಗಲು ವಿ ಟೆಲಿಕಾಂ ನೂತನವಾಗಿ ಉಚಿತ Vi ಆಪ್ ಅನ್ನು ಸಿದ್ಧಪಡಿಸಿದೆ. ಈ ಆಪ್ ಮೂಲಕ ಅಭ್ಯರ್ಥಿಗಳು ಫ್ರೀ ಯಾಗಿ ಪರೀಕ್ಷಾ ಸಾಮಗ್...
August 11, 2022 | News -
ದಿನವು 3GB ಡೇಟಾ ಬೇಕಿದ್ರೆ, ಯಾವ ಪ್ಲ್ಯಾನ್ ಬೆಸ್ಟ್?..ಇಲ್ಲಿದೆ ಮಾಹಿತಿ!
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ ಸೇರಿದಂತೆ ಭಾರ್ತಿ ಏರ್ಟೆಲ್ ಹಾಗೂ ವಿ ಟೆಲಿಕಾಂಗಳ ನಡುವೆ ಪೈಪೋಟಿ ಇದೆ. ಟೆಲಿಕಾಂ ಸಂಸ್ಥೆಗಳು ಚಂದಾದಾರರ ಸಂಖ್ಯೆಯನ್ನ...
August 10, 2022 | News -
ಜಿಯೋ ಮತ್ತು ವಿ ಟೆಲಿಕಾಂ 601ರೂ. ಪ್ಲ್ಯಾನ್: ಯಾವುದನ್ನು ರೀಚಾರ್ಜ್ ಮಾಡ್ತಿರಾ?
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ ಮತ್ತು ವಿ ಟೆಲಿಕಾಂ ಸಂಸ್ಥೆಗಳು ತಮ್ಮ ಚಂದಾದಾರಿಗೆ ಅತ್ಯುತ್ತಮ ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸುತ್ತಾ ಮುಂದೆ ಸಾಗ...
August 4, 2022 | News -
ಏರ್ಟೆಲ್ನ ಈ ಅಗ್ಗದ ಪ್ಲ್ಯಾನಿನಲ್ಲಿ ಭಾರೀ ಬದಲಾವಣೆ!.ಗ್ರಾಹಕರು ಫುಲ್ ಖುಷ್!
ಆಕರ್ಷಕ ಯೋಜನೆಗಳ ಮೂಲಕ ಗ್ರಾಹಕರ ಗಮನ ಸೆಳೆದಿರುವ ಭಾರ್ತಿ ಏರ್ಟೆಲ್ ಟೆಲಿಕಾಂ, ಜಿಯೋ ಟೆಲಿಕಾಂಗೆ ನೇರಾ ನೇರ ಫೈಟ್ ನೀಡುತ್ತ ಮುನ್ನಡೆದಿದೆ. ಸಂಸ್ಥೆಯು ತನ್ನ ಚಂದಾದಾರರಿಗ...
July 12, 2022 | News -
ಸಾರ್ವಜನಿಕರೇ ನಿಮ್ಮ ಮನೆ ಮೇಲೆ ಮೊಬೈಲ್ ಟವರ್ ಹಾಕಿಸುವ ಮುನ್ನ ಎಚ್ಚರ?
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಟವರ್ ಇನ್ಸ್ಟಾಲೇಶನ್ ನೆಪದಲ್ಲಿ ಮೋಸ ಮಾಡುವ ಸನ್ನಿವೇಶಗಳು ಹೆಚ್ಚಾಗಿವೆ. ನಿಮ್ಮ ಮನೆಯ ಮೇಲೆ ನೆಟ್ವರ್ಕ್ ಟವರ್ ಇನ್ಸ್ಟಾಲ್&zw...
July 5, 2022 | News