ಸ್ಯಾಮ್ಸಂಗ್ ಸುದ್ದಿಗಳು
-
Smartphones: 2024 ರಲ್ಲಿ ಯಾವೆಲ್ಲಾ ಹೊಸ ಸ್ಮಾರ್ಟ್ಫೋನ್ಗಳು ಲಾಂಚ್ ಆಗಲಿವೆ?
ಈಗ ನಾವೆಲ್ಲಾ ಹೊಸ ವರ್ಷದ ಆರಂಭದಲ್ಲಿದ್ದೇವೆ. ಈ ನಡುವೆ ಹೊಸ ಹೊಸ ಸ್ಮಾರ್ಟ್ ಗ್ಯಾಜೆಟ್ಗಳು ಅನಾವರಣ ಆಗುತ್ತಿದ್ದು, ಈ ಮೂಲಕ ನೂತನ ತಂತ್ರಜ್ಞಾನದ ಅನುಭವ ಪಡೆಯಬಹುದಾಗಿದೆ. ಅದರ...
January 3, 2024 | News -
Samsung: ಸ್ಮಾರ್ಟ್ಫೋನ್ ಬ್ಯಾಟರಿ ರಕ್ಷಣೆಗಾಗಿ ಹೊಸ ಕ್ರಾಂತಿಗೆ ಮುಂದಾದ ಸ್ಯಾಮ್ಸಂಗ್; ಈ ಫೋನ್ಗಳಲ್ಲಿ ಲಭ್ಯ...
ಸ್ಮಾರ್ಟ್ಫೋನ್ಗಳ (smartphones) ವಿಭಾಗದಲ್ಲಿ ಬ್ಯಾಟರಿಗಳು (Batteries) ಹೆಚ್ಚಿನ ಪ್ರಾಮುಖ್ಯತೆ ವಹಿಸುತ್ತವೆ. ಅದರಲ್ಲೂ ವಿಶೇಷ ತಂತ್ರಜ್ಞಾನದೊಂದಿಗೆ ನೂತನ ಬ್ಯಾಟರಿಗಳನ್ನು ಸ್ಮಾರ್ಟ...
December 28, 2023 | News -
Samsung: ಕ್ರಿಸ್ಮಸ್ ಹಿನ್ನೆಲೆ ಭರ್ಜರಿ ಅಫರ್: ಸ್ಯಾಮ್ಸಂಗ್ ಗ್ಯಾಲಕ್ಸಿ M ಸರಣಿ ಫೋನ್ಗಳು ಇನ್ನೂ ಅಗ್ಗದ ಬೆಲೆಗೆ
ಸ್ಯಾಮ್ಸಂಗ್ (Samsung) ಪೋನ್ಗಳು ಭಾರತದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ. ಈ ಫೋನ್ಗಳು ಉತ್ತಮ ಫೀಚರ್ಸ್ ಹಾಗೂ ದೀರ್ಘ ಬಾಳಿಕೆ ಬರುವ ಸಾಮರ್ಥ್ಯ ಪಡೆದಿದ್ದು, ಇದರ ನಡು...
December 16, 2023 | News -
Samsung: ಸ್ಯಾಮ್ಸಂಗ್ ಗ್ಯಾಲಕ್ಸಿ A25 5G ಸ್ಮಾರ್ಟ್ಫೋನ್ ಲಾಂಚ್! 128GB ಸ್ಟೋರೇಜ್ ಆಯ್ಕೆ, ಬೆಲೆ ಎಷ್ಟು?
ಸ್ಯಾಮ್ಸಂಗ್ ಗ್ಯಾಲಕ್ಸಿ ಫೋನ್ಗಳು (Samsung Galaxy Phone) ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ವಿಶೇಷವಾದ ಸ್ಥಾನ ಮಾನ ಪಡೆದುಕೊಂಡಿವೆ. ಯಾಕೆಂದರೆ ಇವುಗಳ ದೀರ್ಘ ಬಾಳಿಕೆ ಹಾಗೂ ಉತ್ತ...
December 13, 2023 | News -
Samsung Galaxy Z Flip 5: ಸ್ಯಾಮ್ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 ಅನಾವರಣ; ಅಲೆ ಎಬ್ಬಿಸಲಿವೆ ಫೀಚರ್ಸ್!
ಲಾಂಚ್ ಆಗುವ ಮುನ್ನವೇ ಟೆಕ್ ವಲಯದಲ್ಲಿ ಸುನಾಮಿ ಎಬ್ಬಿಸಿದ್ದ ಸ್ಯಾಮ್ಸಂಗ್ನ (Samsung) ಹೊಸ ಡಿವೈಸ್ಗಳು ಕೊನೆಗೂ ಲಾಂಚ್ ಆಗಿವೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಅನ್ಪ್ಯ...
July 26, 2023 | News -
ಈ ಸ್ಯಾಮ್ಸಂಗ್ ಫೋನಿಗೆ ಭಾರೀ ಡಿಸ್ಕೌಂಟ್!..ಬೆಲೆ ತಿಳಿದ್ರೆ, OMG ಅಂತೀರಾ!
ದಕ್ಷಿಣ ಕೊರಿಯಾ ಟೆಕ್ ದೈತ್ಯ ಸ್ಯಾಮ್ಸಂಗ್ ಸಂಸ್ಥೆಯು ತನ್ನ ಜನಪ್ರಿಯ ಗ್ಯಾಲಕ್ಸಿ ಸರಣಿಯಲ್ಲಿ ಹಲವು ಫೋನ್ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ಸ್ಯಾಮ್ಸಂಗ್ ಗ್...
July 26, 2023 | News -
Samsung Galaxy Unpacked: ಉಚಿತ ಲೈವ್ ವೀಕ್ಷಣೆ ಹೇಗೆ?..ಹೊಸ ನಿರೀಕ್ಷೆ ಏನು?
ಜನಪ್ರಿಯ ಸ್ಯಾಮ್ಸಂಗ್ ಕಂಪನಿಯ ಬಹುನಿರೀಕ್ಷಿತ 'ಸ್ಯಾಮ್ಸಂಗ್ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್ 2023' (Samsung Galaxy Unpacked 2023) ಕಾರ್ಯಕ್ರಮವು ಇಂದು (ಜು. 26) ರಂದು ಭಾರತೀಯ ಕಾಲಮಾನ ಸಂಜೆ...
July 26, 2023 | News -
ಸದ್ಯದಲ್ಲೇ ಸ್ಯಾಮ್ಸಂಗ್ನಿಂದ ಗುಡ್ನ್ಯೂಸ್!..2 ದಿನ ಫುಲ್ ಬ್ಯಾಟರಿ ಬ್ಯಾಕ್ಅಪ್!
ದಕ್ಷಿಣ ಕೊರಿಯಾ ಟೆಕ್ ದೈತ್ಯ ಸ್ಯಾಮ್ಸಂಗ್ ಸಂಸ್ಥೆಯು ಭಾರತದಲ್ಲಿ ಹೊಸ ಗ್ಯಾಲಕ್ಸಿ F34 5G ಮೊಬೈಲ್ ಲಾಂಚ್ ಮಾಡಲು ಸಕಲ ರೀತಿ ಸಿದ್ಧತೆ ನಡೆಸಿದೆ. ಈಗಾಗಲೇ ಗ್ಯಾಲಕ್ಸಿ M ಮತ್ತ...
July 25, 2023 | News -
ನೀವು ಬೇಡಾ ಅಂದ್ರೂ, ಸ್ಯಾಮ್ಸಂಗ್ನ ಈ ಫೋನಿಗೆ ಭಾರೀ ಡಿಸ್ಕೌಂಟ್!
ದಕ್ಷಿಣ ಕೊರಿಯಾ ಟೆಕ್ ದೈತ್ಯ ಎನಿಸಿಕೊಂಡಿರುವ ಸ್ಯಾಮ್ಸಂಗ್ ಮೊಬೈಲ್ ಕಂಪನಿಯು ಗ್ಯಾಲಕ್ಸಿ ಸ್ಮಾರ್ಟ್ಫೋನ್ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಅವುಗಳಲ್ಲಿ ಅಗ...
July 24, 2023 | News -
ಸ್ಯಾಮ್ಸಂಗ್ನ ಈ ದೈತ್ಯ ಮೊಬೈಲ್ ಬೆಲೆಯಲ್ಲಿ ಭಾರೀ ಇಳಿಕೆ!..ಗ್ರಾಹಕರಿಗೆ ಉಳಿತಾಯ!
ಜನಪ್ರಿಯ ಸ್ಯಾಮ್ಸಂಗ್ ಸಂಸ್ಥೆಯ ಗ್ಯಾಲಕ್ಸಿ S ಸರಣಿ ಮೊಬೈಲ್ಗಳು ಹೈ ಎಂಡ್ ಮಾದರಿಯ ಫೋನ್ಗಳಾಗಿವೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಡಿಮ್ಯಾಂಡ್ ಪಡೆದಿರುವ ಈ ಸರಣಿಯ ಫೋನ್...
July 24, 2023 | News -
ಹೊಸ 'ಸ್ಯಾಮ್ಸಂಗ್ ಗ್ಯಾಲಕ್ಸಿ M34 5G' ಮೊಬೈಲ್ ಡಿಸ್ಕೌಂಟ್ ಬೆಲೆಗೆ ಲಭ್ಯ!
ಸ್ಯಾಮ್ಸಂಗ್ ಸಂಸ್ಥೆಯು ಗ್ಯಾಲಕ್ಸಿ M ಸರಣಿಯಲ್ಲಿ ಇತ್ತೀಚಿಗಷ್ಟೆ ಪರಿಚಯಿಸಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ M34 5G ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸಿದೆ. ಆದರೆ ಈ ಫೋನ...
July 19, 2023 | News -
ಹೊಸ ಸ್ಯಾಮ್ಸಂಗ್ ಫೋನ್ ಖರೀದಿಸುವ ಗ್ರಾಹಕರೇ, ಈ ಚಾನ್ಸ್ ಮಿಸ್ ಮಾಡ್ಕೋಬೇಡಿ!
ಸ್ಯಾಮ್ಸಂಗ್ ಸಂಸ್ಥೆಯ ಆಕರ್ಷಕ ಫೀಚರ್ಸ್ಗಳೊಂದಿಗೆ ಭಿನ್ನ ಮೊಬೈಲ್ ಶ್ರೇಣಿಯನ್ನು ಹೊಂದಿದೆ. ಅದರಲ್ಲಿಯೂ ಇತ್ತೀಚಿಗಿನ ಫೋನ್ಗಳ ಫೀಚರ್ಸ್ ಗ್ರಾಹಕರನ್ನು ಆಕರ್ಷಿ...
July 13, 2023 | News