ಜಿಮೇಲ್ ಬಳಕೆದಾರರಿಗೆ ಸಿಹಿ ಸುದ್ದಿ: ಏನದು..??

ಗೂಗಲ್ ತನ್ನ ಜಿಮೇಲ್ ಬಳಕೆದಾರಿಗೆ ಹೊಸ ಪೀಚರ್ ವೊಂದನ್ನು ನೀಡಿಲು ಮುಂದಾಗಿದೆ.

|

ಇಂದು ಜಿಮೇಲ್ ಬಳಕೆ ಹೆಚ್ಚಾಗುತ್ತಿದ್ದು, ಅದರಲ್ಲಿಯೂ ಭಾರತದಲ್ಲಿ ಡಿಜಿಟಲ್ ಕ್ರಾಂತಿ ವೇಗವಾಗಿ ನಡೆಯುತ್ತಿದ್ದು, ಇದಕ್ಕಾಗಿ ಗೂಗಲ್ ಸಹ ಕೈ ಜೋಡಿಸಿದ್ದು ತನ್ನ ಜಿಮೇಲ್ ಬಳಕೆದಾರಿಗೆ ಹೊಸ ಪೀಚರ್ ವೊಂದನ್ನು ನೀಡಿಲು ಮುಂದಾಗಿದೆ.

ಜಿಮೇಲ್ ಬಳಕೆದಾರರಿಗೆ ಸಿಹಿ ಸುದ್ದಿ: ಏನದು..??

ಓದಿರಿ: ಇಂದು ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ಮಾಹಿತಿ ತಂತ್ರಜ್ಞಾನ ದೈತ್ಯ, ಜನಪ್ರಿಯ ಸರ್ಚ್‌ ಎಂಜಿನ್‌ ಗೂಗಲ್‌ ಸಂಸ್ಥೆಯು ಜಿಮೇಲ್‌ನಲ್ಲಿ ಭಾರಿ ಬದಲಾವಣೆಗಳನ್ನು ತಂದಿದೆ. 50 ಎಂಬಿ ಫೈಲ್‌ ಅಟ್ಯಾಚ್ ಸ್ವೀಕರಿಸುವ ಅವಕಾಶವನ್ನು ಮಾಡಿಕೊಟ್ಟಿದೆ.

ಈ ಹಿಂದೆ ಜಿಮೇಲ್‌ನಲ್ಲಿ ಕೇವಲ 25 ಎಂಬಿ (ಮೆಗಾಬೈಟ್‌) ಇದ್ದ ಫೈಲ್‌ ಅಟ್ಯಾಚ್ ಮಾಡಬಹುದಾಗಿತ್ತು. ಈಗ ಈ ಮಿತಿಯನ್ನು 50 ಎಂಬಿಗೆ ಹೆಚ್ಚಿಸಿದೆ. ಜಿಮೇಲ್‌ನಲ್ಲಿ ಫೈಲ್‌ ಸ್ವೀಕರಿಸವವರಿಗಷ್ಟೇ ಹೊಸ ಬದಲಾವಣೆಗಳು ಅನ್ವಯವಾಗಲಿದೆ. ಅಂದರೆ 50 ಎಂ.ಬಿ. ಫೈಲ್‌ವುಳ್ಳ ಮೇಲ್‌ ಅನ್ನು ಸ್ವೀಕರಿಸಲು ಮಾತ್ರ ಅವಕಾಶ.

ಜಿಮೇಲ್ ಬಳಕೆದಾರರಿಗೆ ಸಿಹಿ ಸುದ್ದಿ: ಏನದು..??

ಓದಿರಿ: ವೊಡೋಪೋನ್ ನಿಂದ ದಿನಕ್ಕೊಂದು GB 4G ಡೇಟಾ, ಅನ್‌ಲಿಮಿಡೆಟ್ ಕರೆ ಮಾಡುವ ಆಫರ್..!

ಆದರೆ ಮೇಲ್ ಮಾಡುವ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹಿಂದಿನಂತೆ ಮೇಲ್‌ ಕಳುಹಿಸುವ ಅಟ್ಯಾಚ್‌ ಮಿತಿ 25 ಎಂಬಿ ಹಾಗೆಯೇ ಮುಂದುವರಿಯಲಿದೆ. ಒಂದು ವೇಳೆ 25 ಎಂಬಿಗಿಂತ ಹೆಚ್ಚು ಗಾತ್ರದ ಫೈಲ್‌ ಕಳುಹಿಸುವಾಗ ಗೂಗಲ್‌ ಡ್ರೈವ್‌ನ ಸಹಾಯದಿಂದ ಕಳುಹಿಸಬಹುದು.

Best Mobiles in India

Read more about:
English summary
Google has increased the attachment size of an email to 50MB, which was previously capped at 25MB. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X