ಇಲ್ಲಿದೆ ಒಂದು ಸ್ಟೇಟಸ್ ಪೋಸ್ಟ್ ಮಾಡುವ ಮೂಲಕ ಬಳಕೆದಾರರು ಹೇಗೆ ಫೇಸ್ಬುಕ್ ನಲ್ಲಿ ಸೇಫ್ಟಿ ಚೆಕ್ ಆಕ್ಟಿವೇಟ್ ಮಾಡಬಹುದೆಂದು

ಫೇಸ್ಬುಕ್ ಇತ್ತೀಚೆಗೆ ಸೇಫ್ಟಿ ಚೆಕ್ ಎನ್ನುವ ಹೊಸ ಫೀಚರ್ ಹೊರ ತಂದಿತು, ಒಂದು ವೇಳೆ ಬಹಳಷ್ಟು ಜನ ಒಂದೇ ಬಾರಿಗೆ ನೈಸರ್ಗಿಕ ವಿಕೋಪದ ಬಗ್ಗೆ ಪೋಸ್ಟ್ ಮಾಡಿದರೆ ಸಾಮಾಜಿಕ ಜಾಲತಾಣ ಸ್ವತಃ ಅಪ್‍ಡೇಟ್ ಮಾಡುತ್ತಿತ್ತು ಇದರಿಂದ ಜನರು ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ತಮ್ಮ ಪರಿಸ್ಥಿತಿ ಮತ್ತು ಸುರಕ್ಷತೆಯ ಬಗ್ಗೆ ತಿಳಿಸಬಹುದಾಗಿತ್ತು.

ಒಂದು ಸ್ಟೇಟಸ್ ಪೋಸ್ಟ್ ಮಾಡಿ ಫೆಸ್‌ಬುಕ್‌ನಲ್ಲಿ ನಿಮ್ಮ ಸೇಫ್ಟಿ ಚೆಕ್ ಮಾಡಿ!?

ಮೊದಲು ಸೇಫ್ಟಿ ಚೆಕ್ ಫೀಚರ್ ಫೇಸ್ಬುಕ್ ಕೈಯಲ್ಲಿ ಇತ್ತು. ಈಗ ಅದನ್ನು ಬಳಕೆದಾರರಿಗೆ ಒಪ್ಪಿಸಿದ್ದಾರೆ.

ಓದಿರಿ: ಏರ್‌ಟೆಲ್, ಐಡಿಯಾ ಮಾತ್ರವಲ್ಲ ವಾಟ್ಸ್ಆಪ್ ಮತ್ತು ಫೇಸ್‌ಬುಕ್ ಸಹ ಜಿಯೋ ಎದುರಾಳಿ!!?

ಹೌದು, ಮೊದಲು ಫೇಸ್ಬುಕ್ ಸೆಕ್ಯುರಿಟಿ ಚೆಕ್ ರಚಿಸುತ್ತಿತ್ತು ಕೇವಲ ದೊಡ್ಡ ಪ್ರಮಾಣದ ವಿಕೋಪಗಳಿಗೆ ಮಾತ್ರ, ಆದರೆ ಈಗ ಚಿಕ್ಕ ಪ್ರವಾಹ ಇರಲಿ ಅಥವಾ ಬೇರಾವುದೇ ವಿಕೋಪವಿರಲಿ ಜಗತ್ತಿನ ಯಾವುದೇ ಮೂಲೆಯಲ್ಲಿ ಬಳಕೆದಾರರು ಸ್ವತಃ ತಾವೇ ಸೇಫ್ಟಿ ಚೆಕ್ ರಚಿಸಬಹುದು.

ಓದಿರಿ: ಡ್ಯುಯಲ್‌ ಸ್ಕ್ರೀನ್ 'ಎಲ್‌ಜಿ ವಿ20' ಫೋನ್‌ ಭಾರತದಲ್ಲಿ ಸೋಮವಾರ ಲಾಂಚ್‌: ಹೇಗಿರಲಿದೆ ಗೊತ್ತಾ?

ಇಲ್ಲಿದೆ ಹೇಗೆ ನೀವೆ ಸೆಕ್ಯುರಿಟಿ ಚೆಕ್ ರಚಿಸಬಹುದೆಂದು ಮತ್ತು ನಿಮ್ಮ ಕುಟುಂಬ ಸ್ನೇಹಿತರಿಗೆಲ್ಲಾ ನಿಮ್ಮ ಮಾಹಿತಿ ಹೇಗೆ ಮುಟ್ಟಿಸುವುದೆಂದು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#1 ಏನಾದರು ವಿಕೋಪ ನಡೆದಲ್ಲಿ ಫೇಸ್ಬುಕ್ ನಲ್ಲಿ ಸೇಫ್ಟಿ ಚೆಕ್ ಗಾಗಿ ಸ್ಟೇಟಸ್ ಪೋಸ್ಟ್ ಮಾಡಿ.

#1 ಏನಾದರು ವಿಕೋಪ ನಡೆದಲ್ಲಿ ಫೇಸ್ಬುಕ್ ನಲ್ಲಿ ಸೇಫ್ಟಿ ಚೆಕ್ ಗಾಗಿ ಸ್ಟೇಟಸ್ ಪೋಸ್ಟ್ ಮಾಡಿ.

ಈ ಸ್ಟೇಟಸ್ ವಿಕೋಪಕ್ಕೆ ಸಂಬಂಧ ಪಟ್ಟಂತೆ ನಿಮ್ಮ ಪರಿಸ್ಥಿತಿಯ ಬಗ್ಗೆ ಎಲ್ಲವನ್ನು ವಿವರವಾಗಿ ತಿಳಿಸಬೇಕು.

#2 ಸೇಫ್ಟಿ ಚೆಕ್ ಗೆ ಹೋಗಿ

#2 ಸೇಫ್ಟಿ ಚೆಕ್ ಗೆ ಹೋಗಿ

ಸ್ಟೇಟಸ್ ಪೋಸ್ಟ್ ಮಾಡಿದ ನಂತರ ಸೇಫ್ಟಿ ಚೆಕ್ ಗೆ ಹೋಗಿ , ಅಲ್ಲಿ ನಿಮಗೆ ತನ್ನಷ್ಟಕ್ಕೆ ಸೇಫ್ಟಿ ಚೆಕ್ ಆಯ್ಕೆ ಸಿಗುವುದು ನ್ಯೂಸ್ ಫೀಡ್ ಮೇಲೆ. "ಗೊ ಟು ಸೇಫ್ಟಿ ಚೆಕ್"ಆಯ್ಕೆ ಒತ್ತಿ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

#3 “ಐ ಆಮ್ ಸೇಫ್” ಮೇಲೆ ಮಾರ್ಕ್ ಮಾಡಿ À “ಗೊ ಟು ಸೇಫ್ಟಿ ಚೆಕ್”ಆಯ್ಕೆ ಮಾಡಿದ ಮೇಲೆ

#3 “ಐ ಆಮ್ ಸೇಫ್” ಮೇಲೆ ಮಾರ್ಕ್ ಮಾಡಿ À “ಗೊ ಟು ಸೇಫ್ಟಿ ಚೆಕ್”ಆಯ್ಕೆ ಮಾಡಿದ ಮೇಲೆ

ಫೇಸ್ಬುಕ್ ನಿಮಗೆ ಸೇಫ್ಟಿ ಚೆಕ್ ಪೇಜ್ ಗೆ ಒಯ್ಯುವುದು, ಅಲ್ಲಿ ಸ್ಥಳ ಅಥವಾ ಜಾಗವನ್ನು ಆಯ್ಕೆ ಮಾಡಿ ಮತ್ತು ಯಾವ ಘಟನೆ ನಡೆದಿದೆಯೆಂದು ಮತ್ತು ಮಾರ್ಕ್ ಮಾಡಿ ನೀವು ಸುರಕ್ಷಿತವಾಗಿದ್ದೀರೆಂದು "ಐ ಆಮ್ ಸೇಫ್"ಮೇಲೆ ಕ್ಲಿಕ್ ಮಾಡಿ.

#4 ಅದೇ ಸ್ಥಳದಲ್ಲಿ ನಿಮ್ಮ ಸ್ನೇಹಿತರನ್ನು ಪರೀಕ್ಷಿಸಿ

#4 ಅದೇ ಸ್ಥಳದಲ್ಲಿ ನಿಮ್ಮ ಸ್ನೇಹಿತರನ್ನು ಪರೀಕ್ಷಿಸಿ

ಫೇಸ್ಬುಕ್ ನಿಮಗೆ ಅದೇ ಸ್ಥಳದಲ್ಲಿರುವ ನಿಮ್ಮ ಸ್ನೇಹಿತರು ಸುರಕ್ಷಿತವಾಗಿದ್ದಾರೆಯೇ ಎನ್ನುವುದನ್ನು ತಿಳಿಸುತ್ತದೆ ಅವರು ಸೇಫ್ ಮಾರ್ಕ್ ಹಾಕಿದ್ದರೆ ಮತ್ತು ಅವರು ಅಪಾಯದಲ್ಲಿದ್ದರೆ ಸಾಮಾಜಿಕ ಜಾಲತಾಣ ನಿಮಗೆ ತಿಳಿಸುತ್ತದೆ.

ಫೇಸ್ಬುಕ್ ಆದಷ್ಟು ಬೇಗ ಹೊಸ ಫೀಚರ್ ನೊಂದಿಗೆ ಬರಲಿದೆ.

ಫೇಸ್ಬುಕ್ ಆದಷ್ಟು ಬೇಗ ಹೊಸ ಫೀಚರ್ ನೊಂದಿಗೆ ಬರಲಿದೆ.

ಹೌದು. ನಿಮ್ಮ ಅಚ್ಚುಮೆಚ್ಚಿನ ಜಾಲತಾಣ ಬರಲಿದೆ "ಕಮ್ಯುನಿಟಿ ಹೆಲ್ಪ್" ನೊಂದಿಗೆ. ಈ ಗುಂಪು ನೈಸರ್ಗಿಕ ವಿಕೋಪವಾದಾಗ ಅವಶ್ಯಕ ವಸ್ತುಗಳು ಮತ್ತು ಆಹಾರವನ್ನು ಜನರಿಗೆ ನೀಡಲು ಮತ್ತು ಪರಿಸ್ಥಿತಿ ಸುಧಾರಿಸುವಲ್ಲಿ ಕಾರ್ಯನಿರ್ವಹಿಸಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Here's how users can activate safety check tool on their own in 3 simple steps, and no longer depending on Facebook anymore.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot